Maruti Suzuki: ಕಷ್ಟದಲ್ಲಿ ಇರುವ ಆಟೋ ಡ್ರೈವರ್ ಗಳಿಗೆ, ಕ್ಯಾಬ್ ಡ್ರೈವರ್ ಗಳಿಗೆ ಸಿಹಿ ಸುದ್ದಿ- ಬೈಕ್ ನಂತೆ ಮೈಲೇಜ್ ಕೊಡುವ ಕಾರು ಖರೀದಿ ಮಾಡಿ, ಜೀವನ ಕಟ್ಟಿಕೊಳ್ಳಿ. ಎಷ್ಟು ಕಡಿಮೆ, ಬೆಲೆ ಗೊತ್ತೆ?
Maruti Suzuki: ಭಾರತದಲ್ಲಿ ಬಹಳ ಖ್ಯಾತಿ ಗಳಿಸಿರುವ ಮಾರುತಿ ಸುಜುಕಿ ಕಂಪನಿ ಈಗ ತಮ್ಮ ಸಂಸ್ಥೆಯ ಟೂರ್ H 1 ಕಾರ್ ಅನ್ನು ಮಾರುಕಟ್ಟೆಗೆ ತಂದಿದೆ. ಇದು ಆಲ್ಟೋ K10 ಕಾರ್ ನ ಕಮರ್ಷಿಯಲ್ ವರ್ಷನ್ ಎನ್ನಬಹುದು. ಈ ಹೊಸ ಟೂರ್ H1 ಕಾರ್ ಬೆಲೆ ₹4,80,500 ರೂಪಾಯಿ ಆಗಿದೆ. ಈ ಕಾರ್ ಎರಡು ವೇರಿಯಂಟ್ ನಲ್ಲಿ ಬರಲಿದ್ದು, ಪೆಟ್ರೋಲ್ ಇಂದ ಚಲಿಸುವ ಕಾರ್ ನ ಬೆಲೆ ₹4,80,500 ರೂಪಾಯಿ ಆಗಿದ್ದು, CNG ಇಂದ ಚಲಿಸಬಹುದಾದ ಕಾರ್ ನ ಬೆಲೆ ₹5,70,500 ರೂಪಾಯಿ ಆಗಿದೆ.
ಈ ಕಾರ್ ಎರಡು ರೀತಿಗಳಲ್ಲಿ ಡ್ಯುಯೆಲ್ ಜೆಟ್, ಡ್ಯುಯೆಲ್ ವಿವಿಟಿ ಟೆಕ್ನಾಲಜಿ ಇಂದ ಒಂದೇ 1.0 ಲೀಟರ್ ಕೆ ಸೀರೀಸ್ ಇಂಜಿನ್ ಇದೆ. ಇದರ ಎರಡು ರೀತಿಯ ಕಾರ್ ಗಳು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೊತೆಗೆ ಬರುತ್ತದೆ. ಈ ಮಾರುತಿ ಸುಜುಕಿ H1 ಕಾರ್ ಪೆಟ್ರೋಲ್ ಇಂದ ಚಲಿಸುವ ಕಾರ್ 65.7bhp ಮತ್ತು 89nm ಮ್ಯಾಕ್ಸಿಮಮ್ ಟಾರ್ಕ್ ಉತ್ಪಾದನೆ ಮಾಡುತ್ತದೆ. ಪೆಟ್ರೋಲ್ ಕಾರ್ 24.6ಕಿಮೀ ಮೈಲೇಜ್ ನೀಡುತ್ತದೆ.. 27 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಹೊಂದಿರುತ್ತದೆ. ಇದನ್ನು ಓದಿ..Business Idea: ನಿಮ್ಮ ತಾಯಿಗೆ ಅಡುಗೆ ಚೆನ್ನಾಗಿ ಬಂದರೆ, ಮನೆಯಲ್ಲಿಯೇ ಈ ಉದ್ಯಮ ಆರಂಭಿಸಿ- ಸಾಕು. ಲಕ್ಷಗಳಲ್ಲಿ ಆದಾಯ. ಏನು ಮಾಡಬೇಕು ಗೊತ್ತೇ??
ಇನ್ನು CNG ಕಾರ್ ಬೆಲೆ 55.9bhp ಹಾಗೂ 82.1nm ಮ್ಯಾಕ್ಸಿಮಮ್ ಟಾರ್ಕ್ ಪ್ರೊಡ್ಯುಸ್ ಮಾಡುತ್ತದೆ. CNG ಆವೃತ್ತಿಯ ಕಾರ್ 34.46ಕಿಮೀ ಮೈಲೇಜ್ ನೀಡುತ್ತದೆ. ಇದು 55ಕಿಮೀ ಸಾಮರ್ಥ್ಯದ ಟ್ಯಾಂಕ್ ಹೊಂದಿದೆ. ಈ ಕಾರ್ ಸುರಕ್ಷತೆ ಬಗ್ಗೆ ಹೇಳುವುದಾದರೆ, ಹೊಸ ಫೀಚರ್ಸ್ ಗಳನ್ನು ಕಾರ್ ಹೊಂದಿದೆ.. ಇದರಲ್ಲಿ ಸುರಕ್ಷತೆಗೆ ಎರಡು ಏರ್ ಬ್ಯಾಗ್ ಗಳು, ಪ್ರೀ ಟೆನ್ಷನರ್, ಫೋರ್ಸ್ ಲಿಮಿಟರ್, ಮುಂಭಾಗದಲ್ಲಿ ಸೀಟ್ ಬೆಲ್ಟ್ ರಿಮೈಂಡರ್, ಎಂಜಿನ್ ಇಮೊಬೈಲೈಸರ್, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಹೀಗೆ ಹಲವು ಸುರಕ್ಷತೆ ಪಡೆಯುತ್ತೀರಿ.
ಈ ಕಾರ್ ನಲ್ಲಿ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯುಶನ್ , ಸ್ಪೀಡ್ ಕಂಟ್ರೋಲ್ ಮಾಡುವ ವ್ಯವಸ್ಥೆ, ರಿವರ್ಸ್ ಪಾರ್ಕಿಂಗ್ ಸೆನ್ಸರ್ ಇದೆ. ಈಗ ಪರಿಚಯ ಮಾಡಿರುವ ಟೂರ್ H1 ಆಲ್ಟೋ K10 ಕಾರ್ ಭಾರತದ ಮಾರ್ಕೆಟ್ ಗೆ ಪರಿಚಯ ಮಾಡಲಾಗಿದೆ. ಹೆಚ್ಚು ಮೈಲೇಜ್ ಇರುವುದರಿಂದ ಜನರನ್ನು ಸೆಳೆದಿದೆ. ನೀವು ಹೊಸದಾಗಿ ಕಾರ್ ಕೊಂಡುಕೊಳ್ಳುವ ಪ್ಲಾನ್ ನಲ್ಲಿದ್ದರೆ ಈ ಕಾರ್ ಅನ್ನು ಕೊಂಡುಕೊಳ್ಳಬಹುದು. ಇದನ್ನು ಓದಿ..Tirupati: ಕಡಿಮೆ ಬೆಳೆಗೆ ಇನ್ನು ಮುಂದೆ ನೀವು ತಿರುಪತಿಗೆ ಹೋಗಬಹುದು- ಅದು ರಾಜಧಾನಿ ಬೆಂಗಳೂರಿನಿಂದ. ಹೇಗೆ ಗೊತ್ತೇ??
Comments are closed.