Horoscope: ಇದಪ್ಪ ಹಬ್ಬ ಅಂದ್ರೆ – ಸೂರ್ಯ ದೇವ ಹಾಗೂ ಬುಧ ಇಬ್ಬರು ಸೇರಿ ಈ ರಾಶಿಗಳಿಗೆ ಅದೃಷ್ಟ ಕೊಡುತ್ತಾರೆ, ಈ ರಾಶಿಗಳಿಗೆ ಮಾತ್ರ.
Horoscope: ಎಲ್ಲಾ ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮುಂದಿನ ತಿಂಗಳು ಜೂನ್ 15ರಂದು ಸೂರ್ಯದೇವ ಮಿಥುನ ರಾಶಿಯಲ್ಲಿ ಸಾಗುತ್ತಾನೆ. ಇದು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಬುಧನ ಮಿಥುನ ರಾಶಿಯಲ್ಲಿ ಸೂರ್ಯದೇವನ ಸಂಚಾರ ಆಗುವುದರಿಂದ ಅದರ ಪರಿಣಾಮ ಕೆಲವು ರಾಶಿಗಳ ಮೇಲೆ ಬೀರಲಿದ್ದು, ಧನಲಾಭ ಸೃಷ್ಟಿಸುತ್ತದೆ. ಇದರಿಂದ ನಾಲ್ಕು ರಾಶಿಗಳ ಅದೃಷ್ಟ ಬೆಳಗಿ, ಅವರಿಗೆ ಎಲ್ಲವೂ ಒಳ್ಳೆಯದಾಗುತ್ತದೆ. ಸೂರ್ಯ ಮತ್ತು ಬುಧ ಇಬ್ಬರ ಆಶೀರ್ವಾದವು ಸಿಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಸೂರ್ಯನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಧೈರ್ಯ ಹೆಚ್ಚಿಸುತ್ತದೆ. ನಾಯಕನಾಗಿ ನಿಮ್ಮ ಸಾಮರ್ಥ್ಯ ಜಾಸ್ತಿಯಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಸದೃಢರಾಗುತ್ತೀರಿ. ಪ್ರತಿಭೆ ಪ್ರದರ್ಶಿಸಲು ಉತ್ತಮ ಅವಕಾಶ ಸಿಗುತ್ತದೆ. ಬ್ಯುಸಿನೆಸ್ ಗೆ ಇದು ಒಳ್ಳೆಯ ಸಮಯ ಆಗಿದೆ. ಇದನ್ನು ಓದಿ..Horoscope: ಚಂದ್ರನ ರಾಶಿಗೆ ಬರುತ್ತಿದ್ದಾರೆ ಶುಕ್ರ: ಇನ್ನು 42 ದಿನ ನೀವೇ ರಾಜಾಧಿರಾಜ- ಲೈಫ್ ಫುಲ್ ಜಿಂಗಲಾಲ. ಯಾವ ರಾಶಿಯವರಿಗೆ ಗೊತ್ತೇ??
ಮಿಥುನ ರಾಶಿ :- ಸೂರ್ಯದೇವ ಸಾಗುವುದು ಈ ರಾಶಿಯಲ್ಲಿ, ಇದರಿಂದ ನಿಮಗೆ ಹಲವು ಪ್ರಯೋಜನವಾಗುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಸಿಗುತ್ತದೆ, ಆದರೆ ನಿಮಗೆ ತಾಳ್ಮೆ ಇರಬೇಕು. ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ.
ಸಿಂಹ ರಾಶಿ :- ಸೂರ್ಯದೇವನ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಯಶಸ್ಸು ಸಿಗುತ್ತದೆ. ಶುರು ಮಾಡುವ ಎಲ್ಲಾ ಕೆಲಸದಲ್ಲೂ ಯಶಸ್ಸು ಪಡೆಯುತ್ತೀರಿ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಏಳಿಗೆ ಕಾಣುತ್ತೀರಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುತ್ತದೆ. ಇದನ್ನು ಓದಿ..Garuda Purana: ನೀವು ಬಡವರಾ?? ಹಾಗಿದ್ದರೆ ಗರುಡ ಪುರಾಣದ ಪ್ರಕಾರ ಈ ತಪ್ಪು ಮಾಡುತ್ತೀರಿ. ಇಂದೇ ನಿಲ್ಲಿಸಿ ಶ್ರೀಮಂತರಾಗಿ. ಗರುಡ ಪುರಾಣದಲ್ಲಿ ಏನು ಹೇಳಲಾಗಿದೆ ಗೊತ್ತೆ?
ಮಕರ ರಾಶಿ :- ಸೂರ್ಯದೇವನ ಸಂಚಾರದಿಂದ ಈ ರಾಶಿಯವರಿಗೆ ಹಣ ಬರುವಿಕೆಯ ಮೂಲ ಹೆಚ್ಚಾಗುತ್ತದೆ. ಸಾಲಗಳು ಕಡಿಮೆ ಆಗುತ್ತದೆ, ಇದು ನಿಮಗೆ ಪರಿಹಾರ ಆಗಬಹುದು. ಕೆಲಸದಲ್ಲಿ ಒಳ್ಳೆಯದಾಗುತ್ತದೆ, ನಿಮ್ಮ ಇಮ್ಯುನಿಟಿ ಚೆನ್ನಾಗಿರುತ್ತದೆ.. ವಿದೇಶ ಪ್ರಯಾಣ ಮಾಡಬಹುದು.
Comments are closed.