Personal Loan: ಕಡಿಮೆ ಸಿಬಿಲ್ ಸ್ಕೋರ್ ಇದ್ದರೂ ಬಹಳ ಸುಲಭವಾಗಿ ಸಾಲ ಪಡೆಯಿರಿ- ಕಡಿಮೆ ಅಂದ್ರು 50000 ಕೊಡ್ತಾರೆ.

Here is how you can get Personal Loan with Bad credit score / Cibil Score

Personal Loan with Bad credit- ನಮಸ್ಕಾರ ಸ್ನೇಹಿತರೆ ಈಗಾಗಲೇ ದೇಶದಲ್ಲಿ ಇರುವಂತಹ ಬೆಲೆ ಏರಿಕೆಯನ್ನು ಗಮನಿಸಿದರೆ ನಾವು ದುಡಿಯುವಂತಹ ಹಣದಲ್ಲಿ ನಮಗೆ ಬೇಕಾಗಿರುವಂತಹ ವಸ್ತುಗಳನ್ನು ಅಥವಾ ಯಾವುದೇ ರೀತಿಯ ಅಗತ್ಯತೆಗಳನ್ನು ಪೂರೈಸಿಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ. ಇನ್ನು ಪರ್ಸನಲ್ ಪಡೆದುಕೊಳ್ಳುವುದಕ್ಕೆ ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿರುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ ಎಂಬುದು ನಿಮಗೆ ತಿಳಿದಿರುವ ವಿಚಾರ. ಹೀಗಾಗಿ ಲೋನ್ ಪಡೆದುಕೊಳ್ಳುವುದು ಕೂಡ ಅಷ್ಟೊಂದು ಸುಲಭದ ಮಾತಲ್ಲ. ಹಾಗಿದ್ರೆ ಬನ್ನಿ ಇವತ್ತಿನ ಲೇಖನಿಯಲ್ಲಿ ಸುಲಭವಾಗಿ 50,000 ಪರ್ಸನಲ್ ಲೋನ್ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ನಿಮಗೆ ಹೇಳಲು ಹೊರಟಿದ್ದೇವೆ. ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ.

ಇವತ್ತಿನ ಸುದ್ದಿ- ಇದನ್ನು ಕೂಡ ಓದಿ; Instant Loan: ಹೆಚ್ಚು ಸಿಗಲ್ಲ ಆದರೆ 10 ಸಾವಿರ ರೂಪಾಯಿ ಎರಡು ನಿಮಿಷದಲ್ಲಿ ದಿಡೀರ್ ಅಂತ ಲೋನ್ ಪಡೆಯಿರಿ.

ಕ್ರೆಡಿಟ್ ಸ್ಕೋರ್/ಸಿಬಿಲ್ ಸ್ಕೋರ್ ಅಂದ್ರೆ ಏನು?- What is Credit Score / Cibil Score.

ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಅಂದರೆ ಬ್ಯಾಂಕುಗಳು ನಿಮಗೆ ಸಾಲ ನೀಡುವುದಕ್ಕೆ ಬಳಸಿಕೊಳ್ಳುವಂತಹ ನಿಮ್ಮ ಸಾಲ ಪಡೆದುಕೊಳ್ಳುವ ಅರ್ಹತೆಯ ಮಾಪನ ಎಂದು ಹೇಳಬಹುದು. 500ಕ್ಕಿಂತ ಕಡಿಮೆ ಇದ್ದರೆ ಕೆಟ್ಟ ಕ್ರೆಡಿಟ್ ಸ್ಕೋರ್ ಹೊಂದಿದ್ದೀರಿ ಎಂಬುದಾಗಿ ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ನಿಮಗೆ ಲೋನ್ ಸಿಗುವುದು ತುಂಬಾನೇ ಕಷ್ಟ ಆಗುತ್ತದೆ ಎಂದರು ತಪ್ಪಾಗಲಾರದು. ಹಾಗಿದ್ರೆ ಬನ್ನಿ ಇವತ್ತಿನ ಲೇಖನಿಯಲ್ಲಿ ಕೆಟ್ಟ ಕ್ರೆಡಿಟ್ ಸ್ಕೋರ್ ಇದ್ರೂ ಕೂಡ ಯಾವ ರೀತಿಯಲ್ಲಿ ಲೋನ್ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. Now You can get Loan with Low Cibil Score from bajaj- Explore about Bajaj Loan

Here is how you can get Personal Loan with Bad credit score / Cibil Score
Here is how you can get Personal Loan with Bad credit score / Cibil Score

ಕಡಿಮೆ ಸಿಬಿಲ್ ಸ್ಕೋರ್ ನಲ್ಲಿ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು- Eligibility to get Personal Loan even with a Bad credit Score

  1. ಲೋನ್ಗಾಗಿ ಅರ್ಜಿ ಸಲ್ಲಿಸುವ ಬಳಿ ಭಾರತೀಯ ಎಂದು ದೃಢೀಕರಿಸುವಂತಹ ದಾಖಲೆ ಇರಬೇಕು.
  2. ವ್ಯಕ್ತಿಯ ವಯಸ್ಸು 21ರಿಂದ 55 ವರ್ಷದ ಒಳಗೆ ಇರಬೇಕು.
  3. ಪ್ರತಿ ತಿಂಗಳು ಆತನ ಖಾತೆಗೆ ಆದಾಯದ ಮೂಲ ಹರಿದು ಬರಬೇಕು.
  4. ಲೋನ್ಗಾಗಿ ಅರ್ಜಿ ಸಲ್ಲಿಸುವವರ ಬಳಿ ಕಡ್ಡಾಯವಾಗಿ ಬ್ಯಾಂಕ್ ಖಾತೆ ಇರಬೇಕು.

ಕಡಿಮೆ ಕ್ರೆಡಿಟ್ ಸ್ಕೋರ್ ಇರುವವರು ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಡಾಕ್ಯುಮೆಂಟ್ಗಳು- Documents required to Get a Personal Loan with Bad Credit

  1. ಪ್ಯಾನ್ ಕಾರ್ಡ್
  2. ಆಧಾರ್ ಕಾರ್ಡ್
    3.ಫ್ರಂಟ್ ಕ್ಯಾಮೆರಾದಿಂದ ತೆಗೆದಿರುವಂತಹ ಸೆಲ್ಫಿ ಫೋಟೋ
  3. ಆಕ್ಟಿವ್ ಆಗಿರುವಂತಹ ಮೊಬೈಲ್ ನಂಬರ್
  4. ಎಲ್ಲಾ ವಿವರಗಳ ಜೊತೆಗೆ ಬ್ಯಾಂಕ್ ಡೀಟೇಲ್ಸ್.

ಕಡಿಮೆ ಕ್ರೆಡಿಟ್ ಸ್ಕೋರ್ ಜೊತೆಗೆ 50,000 ಲೋನ್ ಪಡೆದುಕೊಳ್ಳಲು ಅನುಸರಿಸಬೇಕಾಗಿರುವ ವಿಧಾನ- How to apply for a personal Loan with Bad credit

  1. ಇದಕ್ಕಾಗಿ ನೀವು ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಅಲ್ಲಿರುವಂತಹ ಲೋನ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
  2. ಇದಾದ ನಂತರ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಲು ನೀವು ಪ್ರಮುಖವಾಗಿ KYC ಡಾಕ್ಯೂಮೆಂಟ್ ಗಳನ್ನು ಒದಗಿಸಬೇಕು.
  3. KYC ಡಾಕ್ಯುಮೆಂಟ್‌ಗಳನ್ನು ನೀಡಿದ ನಂತರ ನೀವು ಪ್ರಮುಖವಾಗಿ ಹಣದ ಲಿಮಿಟ್ ಅನ್ನು ಹಾಗೂ ಯಾವಾಗ ಎಷ್ಟು ಪ್ರಮಾಣದಲ್ಲಿ ಕಟ್ಟುತ್ತೀರಿ ಎನ್ನುವಂತಹ ಆಯ್ಕೆಯನ್ನು ಸರಿಯಾದ ರೀತಿಯಲ್ಲಿ ಸೆಲೆಕ್ಟ್ ಮಾಡಬೇಕಾಗಿರುತ್ತದೆ.
  4. ಇದಾದ ನಂತರ ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಬೇಕು ಹಾಗೂ ನಿಮ್ಮ ಅರ್ಜಿ ಸಂಸ್ಥೆಯ ಅಧಿಕಾರಿಗಳ ಬಳಿ ಹೋಗುತ್ತದೆ ಹಾಗೂ ಅಲ್ಲಿ ವೆರಿಫಿಕೇಶನ್ ಮುಗಿದ ನಂತರ ಅಷ್ಟೇ ನಿಮ್ಮ ಖಾತೆಗೆ ಲೋನ್ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.

Comments are closed.