Instant Loan: ಹೆಚ್ಚು ಸಿಗಲ್ಲ ಆದರೆ 10 ಸಾವಿರ ರೂಪಾಯಿ ಎರಡು ನಿಮಿಷದಲ್ಲಿ ದಿಡೀರ್ ಅಂತ ಲೋನ್ ಪಡೆಯಿರಿ.

Here is how you can get Instant Loan easily with in few minutes

Instant Loan: ನಮಸ್ಕಾರ ಸ್ನೇಹಿತರೆ ಒಂದು ವೇಳೆ ನಿಮಗೆ ಹತ್ತು ಸಾವಿರ ರೂಪಾಯಿಗಳ ಹಣದ ಅಗತ್ಯತೆ ಅರ್ಜೆಂಟಾಗಿ ಇದ್ರೆ ನೀವು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ನಿಮಗೆ ಸುಲಭ ರೂಪದಲ್ಲಿ ಸಾಲ ಸೌಲಭ್ಯ ಸಿಗುತ್ತದೆ. ಹಾಗಿದ್ರೆ ಬನ್ನಿ ಯಾವ ರೀತಿ ಸಾಲವನ್ನು ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಒಂದು ವೇಳೆ ನಿಮಗೆ ಹತ್ತು ಸಾವಿರ ರೂಪಾಯಿಗಳ ಸಾಲದ ಅಗತ್ಯತೆ ಎಮರ್ಜೆನ್ಸಿ ಆಗಿದ್ದರೆ ನೀವು NBFC ಸಂಸ್ಥೆಗಳಾಗಿರುವಂತಹ ಮೊಬೈಲ್ ಲೋನ್ ಆಪ್ಲಿಕೇಶನ್ ಗಳ ಮೂಲಕ ಕೂಡ ಕಳೆದುಕೊಳ್ಳಬಹುದಾಗಿದೆ. ಇಲ್ಲಿ ನೀವು ಅತ್ಯಂತ ಕಡಿಮೆ ಡಾಕ್ಯೂಮೆಂಟ್ ಗಳನ್ನು ಹಾಗೂ ಕಡಿಮೆ ಸಿಬಿಲ್ ಸ್ಕೋರ್(CIBIL Score) ಮೂಲಕ ಕೂಡ ಸಾಲವನ್ನು ಸುಲಭ ರೂಪದಲ್ಲಿ ಪಡೆದುಕೊಳ್ಳಬಹುದು. ಬನ್ನಿ ಈ ಬಗ್ಗೆ ಪ್ರತಿಯೊಂದು ಮಾಹಿತಿಗಳನ್ನು ಕೂಡ ಒಂದೊಂದಾಗಿ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ.

ಇದನ್ನು ಕೂಡ ಓದಿ: Instant Personal Loan: ಹೆಚ್ಚು ಬೇಡ ದಿಡೀರ್ ಅಂತ 25000 ಲೋನ್ ಬೇಕು ಅಂದ್ರೆ ಸುಲಭವಾಗಿ ಸಿಗುತ್ತೆ- ಇಲ್ಲಿ ಅರ್ಜಿ ಹಾಕಿ, ನೇರವಾಗಿ ಬ್ಯಾಂಕ್ ಖಾತೆಗೆ.

Online personal loan- How to get Instant Loan in Online

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಮಾಣಿತ ಆನ್ಲೈನ್ ಪರ್ಸನಲ್ ನೀಡುವಂತಹ ನಾನ್ ಫೈನಾನ್ಸ್ ಬ್ಯಾಂಕಿಂಗ್ ಕಂಪನಿಗಳನ್ನು ಕೂಡ ನೀವು ಕಾಣಬಹುದಾಗಿದೆ. ಇವುಗಳು ನಿಮಗೆ ಗಂಟೆಗಳಲ್ಲಿ ಲೋನ್ ಅನ್ನು ನಿಮ್ಮ ಕೈಗೆ ಸಿಗುವ ಹಾಗೆ ಮಾಡುತ್ತದೆ ಹೀಗಾಗಿ ಹಣ ಬೇಕಾಗಿರುವ ಸಂದರ್ಭದಲ್ಲಿ ನೀವು ನಿರಾಶೆ ಆಗಬೇಕಾದ ಅಗತ್ಯ ಇಲ್ಲ.

Here is how you can get Instant Loan easily with in few minutes
Here is how you can get Instant Loan easily with in few minutes

Paytm ಮೂಲಕ 10,000 ಪಡೆದುಕೊಳ್ಳುವುದು ಹೇಗೆ?- How to get Instant Loan from PayTm

Paytm ಅಪ್ಲಿಕೇಶನ್ ಬಗ್ಗೆ ಬಹುತೇಕ ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ ಇದು ಒಬ್ಬರಿಂದ ಇನ್ನೊಬ್ಬರಿಗೆ ಹಣವನ್ನು ಟ್ರಾನ್ಸ್ಫರ್ ಮಾಡುವಂತಹ ಕೆಲಸಕ್ಕೆ ಉಪಯೋಗವಾಗುವಂತಹ ಅಪ್ಲಿಕೇಶನ್ ಆಗಿದೆ. ಆದರೆ ಈಗ ಈ ಅಪ್ಲಿಕೇಶನ್ ಮೂಲಕ ನೀವು ಪರ್ಸನಲ್ ಲೋನ್ ಕೂಡ ಪಡೆದುಕೊಳ್ಳಬಹುದಾಗಿದೆ. ಹತ್ತು ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ 3 ಲಕ್ಷ ರೂಪಾಯಿಗಳ ವರೆಗೂ ಕೂಡ ಲೋನ್ ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ ಬನ್ನಿ ಇಲ್ಲಿ ಲೋನ್ ಪಡೆದುಕೊಳ್ಳುವಂತಹ ವಿಧಾನ ಹೇಗೆ ಇರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

Paytm ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವ ಹಂತಗಳು- Get Instant Personal Loan from Paytm

  1. ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ ನಿಂದ ನೀವು Paytm ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
  2. Paytm ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದನಂತರ ಓಪನ್ ಮಾಡಿ Loan & Credit ಆಪ್ಷನ್ ಅನ್ನು ಕ್ಲಿಕ್ ಮಾಡಬೇಕು.
  3. ಲೋನ್ ಹಾಗೂ ಕ್ರೆಡಿಟ್ ಆಪ್ಶನನ್ನು ಕ್ಲಿಕ್ ಮಾಡಿದ ನಂತರ ನಿಮಗೆ ಅಲ್ಲಿ ಲೋನ್ ಅಪ್ಲಿಕೇಶನ್ ಸಲ್ಲಿಸಲು 3 ಸ್ಟೆಪ್ ಲೋನ್ ಫಾರ್ಮ್ ಅನ್ನು ನೀಡಲಾಗಿರುತ್ತದೆ.

ಮೊದಲ ಸ್ಟೆಪ್: ಮೊದಲಿಗೆ ನೀವು ನಿಮ್ಮ ಬೇಸಿಕ್ ಡೀಟೇಲ್ಸ್ ಅನ್ನು ಭರ್ತಿ ಮಾಡಬೇಕು ಹಾಗೂ ಪಾನ್ ಕಾರ್ಡ್ ನಂಬರ್ ಅನ್ನು ಕೂಡ ಸಬ್ಮಿಟ್ ಮಾಡಬೇಕು. ಹುಟ್ಟಿರುವಂತಹ ದಿನಾಂಕ ಮತ್ತು ಇಮೇಲ್ ಐಡಿಯನ್ನು ಕೂಡ ಹಾಕಬೇಕು. ಟಿಕ್ ಮಾರ್ಕ್ ಹಾಕುತ್ತಾ ಕೊನೆಗೆ ಪ್ರೋಸಿಡ್ ಅನ್ನು ಪ್ರೆಸ್ ಮಾಡಬೇಕು.

ಎರಡನೇ ಸ್ಟೆಪ್: ಇದಾದ ನಂತರ ನೀವು ಯಾವ ಉದ್ಯೋಗದ ಸ್ಥಿತಿಯಲ್ಲಿ ಇದ್ದೀರಿ ಎಂಬುದನ್ನು ಆಯ್ಕೆ ಮಾಡಬೇಕು. ನಿಮ್ಮ ಕಂಪನಿಯ ಹೆಸರು ಹಾಗೂ ನಿಮ್ಮ ವಾರ್ಷಿಕ ಆದಾಯ, ನಿಮ್ಮ ಅಡ್ರೆಸ್ ಪ್ರೂಫ್, ಪಿನ್ ಕೋಡ್, ಲೋನ್ ಪಡೆದುಕೊಳ್ಳುತ್ತಿರುವ ಉದ್ದೇಶ, ಎಲ್ಲ ವಿವರಗಳನ್ನು ಕೂಡ ಭರ್ತಿ ಮಾಡಬೇಕಾಗಿರುತ್ತದೆ.

ಮೂರನೇ ಸ್ಟೆಪ್: ಎಲ್ಲ ಮಾಹಿತಿಗಳನ್ನು ತುಂಬಿದ ನಂತರ ನಿಮಗೆ ಲೋನ್ ಆಫರ್ ಸಿಗುತ್ತದೆ. ಇದು ಬೇರೆ ಬೇರೆ ಸಿಬಿಲ್ ಸ್ಕೋರ್ ಇರುವವರಿಗೆ ಬೇರೆ ಬೇರೆ ರೀತಿಯ ಲೋನ್ ಆಪ್ಷನ್ ಗಳನ್ನು ತೋರಿಸುತ್ತದೆ. Get Continue ಆಪ್ಷನ್ ಅನ್ನು ಇಲ್ಲಿ ಕ್ಲಿಕ್ ಮಾಡಿ ಮುಂದುವರೆಯಬೇಕು. (Explore more about PayTm Personal Loan)

  1. ಇಲ್ಲಿ ಬಂದ ನಂತರ ಮುಂದಿನ ಆಯ್ಕೆಯಲ್ಲಿ ನಿಮಗೆ ಲೋನ್ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಅಂದರೆ ನೀವು ಅಪ್ಲೈ ಮಾಡಿದ ನಂತರ ಲೋನ್ ನಲ್ಲಿ ನಿಮಗೆ ಎಷ್ಟು ಹಣ ಸಿಗುತ್ತದೆ ಎನ್ನುವ ಮಾಹಿತಿ, ಪ್ರತಿ ತಿಂಗಳು ನೀಡುವಂತಹ ಕಂತಿನ ಹಣದ ಬಗ್ಗೆ, ಇನ್ನು ನಿಮಗೆ ಹಣವನ್ನು ಕಟ್ಟಲು ನೀಡಲಾಗುವಂತಹ ಸಮಯಾವಧಿಯ ಬಗ್ಗೆ ಕೂಡ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ. ಇದರಲ್ಲಿ ನೀವು ಸರಿಯಾದ ರೀತಿಯಲ್ಲಿ ಆಯ್ಕೆ ಮಾಡಿದ ನಂತರ ಮುಂದಿನ ಹಂತಕ್ಕೆ ಹೋಗಬಹುದಾಗಿದೆ.
  2. ನೀವು ನಿಮ್ಮ ಲೋನ್ ಆಪ್ಷನ್ ಅನ್ನು ನೋಡುವುದಕ್ಕಿಂತ ಮುಂಚೆ KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಇದಕ್ಕಾಗಿ ನೀವು ನಿಮ್ಮ ಸೆಲ್ಫಿ ಫೋಟೋವನ್ನು ಕೂಡ ಅಪ್ಲೋಡ್ ಮಾಡಬೇಕಾಗಿರುತ್ತದೆ.
  3. ಸೆಲ್ಫಿ ಅಪ್ಲೋಡ್ ಮಾಡಿದ ನಂತರ ನಿಮ್ಮ ಮುಂದೆ ಮತ್ತೊಂದು ಆಪ್ಷನ್ ತೆಗೆದುಕೊಳ್ಳುತ್ತದೆ ಅದರಲ್ಲಿ ನೀವು ನಿಮ್ಮ ಬ್ಯಾಂಕ್ ಡೀಟೇಲ್ಸ್ ಅನ್ನು ನೀಡಬೇಕಾಗಿರುತ್ತದೆ. ನಿಮ್ಮ ಯಾವ ಬ್ಯಾಂಕ್ ಖಾತೆಯಲ್ಲಿ ಹಣವನ್ನು ಹಾಕಬೇಕು ಎನ್ನುವುದಾಗಿ ನೀವು ಭಾವಿಸಿದ್ದೀರಿ ಆ ಬ್ಯಾಂಕಿನ ಅಕೌಂಟ್ ನಂಬರ್ ಹಾಗೂ IFSC ಕೋಡ್ ಅನ್ನು ನೀವು ಹಾಕಬೇಕಾಗಿರುತ್ತದೆ.
  4. ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಮೇಲೆ ನೀವು ನಿಮ್ಮ ಖಾತೆಯಲ್ಲಿ ಲೋನ್ ಹಣವನ್ನು ಪಡೆದುಕೊಳ್ಳುತ್ತೀರಿ. ಈ ಹಣವನ್ನು ನೀವು ನಿಮ್ಮ ಅಗತ್ಯ ಖರ್ಚುಗಳಿಗೆ ಬಳಸಿಕೊಳ್ಳಬಹುದಾಗಿದೆ.

10,000ಗಳ ಪರ್ಸನಲ್ ಲೋನ್ ಮೇಲೆ ಬಡ್ಡಿದರ ಎಷ್ಟಿರುತ್ತೆ?- Interest Rate details

ಎಲ್ಲದಕ್ಕಿಂತ ಪ್ರಮುಖವಾಗಿ ಕ್ರೆಡಿಟ್ ಸ್ಕೋರ್ ಚೆನ್ನಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ ಹೀಗಾಗಿ ಸಾಲದ ವಿಚಾರಕ್ಕೆ ಬಂದರೆ ಕ್ರೆಡಿಟ್ ಸ್ಕೋರ್ ಕಡಿಮೆ ಅಂದ್ರು 700 ಅಂಕಗಳ ಮೇಲಿರಬೇಕು ಎಂಬುದಾಗಿ ಪರಿಗಣಿಸಲಾಗುತ್ತದೆ. ಇನ್ನು ಬಡ್ಡಿದರದ ವಿಚಾರದ ಬಗ್ಗೆ ಮಾತನಾಡುವುದಾದರೆ ಕನಿಷ್ಠ ಪಕ್ಷ 8 ಪ್ರತಿಶತ ಬಡ್ಡಿ ದರದಿಂದ ಪರ್ಸನಲ್ ಮೇಲೆ ಬಡ್ಡಿದರ ಪ್ರಾರಂಭವಾಗುತ್ತದೆ.

10 ಸಾವಿರ ರೂಪಾಯಿಗಳ ಪರ್ಸನಲ್ ಲೋನ್ ಅನ್ನು ಎಷ್ಟು ಸಮಯದ ಒಳಗೆ ಕಟ್ಟಬೇಕು?- EMI details

10,000ಗಳ ಪರ್ಸನಲ್ ಲೋನ್ ಅನ್ನು ಯಾವ ರೀತಿಯಲ್ಲಿ ಪಡೆದುಕೊಳ್ಳಬಹುದು ಅನ್ನೋದನ್ನ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಇನ್ನು ಲೋನ್ ಕಟ್ಟುವಾಗ ಬೇರೆ ಬೇರೆ ಅಪ್ಲಿಕೇಶನ್ಗಳಲ್ಲಿ ಹಾಗೂ ಬೇರೆ ಬೇರೆ ಸಂಸ್ಥೆಗಳಲ್ಲಿ ಸಮಯಾವಕಾಶವನ್ನು ಬೇರೆ ರೀತಿಯಾಗಿ ನೀಡಿರುತ್ತಾರೆ. ಆದರೆ ಸಾಮಾನ್ಯವಾಗಿ ಆರರಿಂದ 24 ತಿಂಗಳ ಸಮಯವನ್ನು ಪರ್ಸನಲ್ ಲೋನ್ ಕಟ್ಟೋದಕ್ಕೆ ನೀಡುತ್ತಾರೆ.

Paytm ಮೂಲಕ ನೀವು ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ಹೆಚ್ಚಿನ ಸಮಯ ಕಾಯಬೇಕಾದ ಅಗತ್ಯವಿಲ್ಲ ಕೇವಲ ಅಪ್ಲೈ ಮಾಡಿದ 2 ರಿಂದ 3 ಗಂಟೆಗಳ ಒಳಗೆ ನಿಮ್ಮ ಅಕೌಂಟಿಗೆ ಸೇರುತ್ತದೆ ಹೆಚ್ಚೆಂದರೆ 24 ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ಇನ್ನು ಪ್ರೋಸೆಸಿಂಗ್ ಫೀಸ್ ಕೂಡ 1 ಪ್ರತಿಶತ ಹಾಗೂ ಅದರ ಮೇಲೆ ಜಿಎಸ್‌ಟಿ ಟ್ಯಾಕ್ಸ್ ಅನ್ನು ವಿಧಿಸಲಾಗುತ್ತದೆ.

ಚಿಕ್ಕಮಟ್ಟದ ಲೋನ್ ಪಡೆದುಕೊಳ್ಳಲು ಬೆಸ್ಟ್ ಮೊಬೈಲ್ ಲೋನ್ ಅಪ್ಲಿಕೇಶನ್ ಗಳು.- Other apps which provides Loan

  1. Navi ಅಪ್ಲಿಕೇಶನ್ ನಲ್ಲಿ ನೀವು 20 ಲಕ್ಷ ರೂಪಾಯಿಗಳವರೆಗೆ ಲೋನ್ ಪಡೆದುಕೊಳ್ಳಬಹುದು.
  2. Zest Money ಅಪ್ಲಿಕೇಶನ್ ನಲ್ಲಿ 5 ಲಕ್ಷ ರೂಪಾಯಿಗಳ ವರೆಗೆ ಲೋನ್ ಪಡೆದುಕೊಳ್ಳಬಹುದು.
  3. Stash Fin ಅಪ್ಲಿಕೇಶನ್ ನಲ್ಲಿ ನೀವು ಸಾವಿರ ರೂಪಾಯಿಗಳಿಂದ ಐದು ಲಕ್ಷಗಳವರೆಗೂ ಲೋನ್ ಪಡೆದುಕೊಳ್ಳಬಹುದು.
  4. Loan Tap ಅಪ್ಲಿಕೇಶನ್ ಮೂಲಕ ನೀವು 50,000 ಇಂದ 20 ಲಕ್ಷ ರೂಪಾಯಿಗಳ ವರೆಗೂ ಲೋನ್ ಪಡೆದುಕೊಳ್ಳಬಹುದಾಗಿದೆ.
  5. Bajaj Finserve ಅಪ್ಲಿಕೇಶನ್ ನಲ್ಲಿ ನೀವು 50 ಲಕ್ಷ ರೂಪಾಯಿಗಳ ವರೆಗೂ ಲೋನ್ ಪಡೆದುಕೊಳ್ಳಬಹುದು.
  6. Kreditbee ಅಪ್ಲಿಕೇಶನ್ ನಲ್ಲಿ ನೀವು ನಾಲ್ಕು ಲಕ್ಷ ರೂಪಾಯಿಗಳವರೆಗಿನ ಪಡೆದುಕೊಳ್ಳಬಹುದು.
  7. moneyView ಅಪ್ಲಿಕೇಶನ್ ನಲ್ಲಿ ನೀವು 5 ಲಕ್ಷಗಳವರೆಗೆ ಲೋನ್ ಪಡೆದುಕೊಳ್ಳಬಹುದು.

ಇದೇ ರೀತಿ ಸಾಕಷ್ಟು ಲೋನ್ ಅಪ್ಲಿಕೇಶನ್ಗಳು ನಿಮಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸಿಗುತ್ತವೆ ಹಾಗೂ ಅವುಗಳ ಮೂಲಕ ನೀವು ಸುಲಭ ರೂಪದಲ್ಲಿ ಲೋನ್ ಪಡೆದುಕೊಳ್ಳಬಹುದಾಗಿದೆ.

ಲೋನ್ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು: Eligibility to get Instant Loan

  1. ಲೋನ್ ಪಡೆದುಕೊಳ್ಳಲು ಇಚ್ಚಿಸುವವರು ಪ್ರಮುಖವಾಗಿ ಭಾರತೀಯ ನಿವಾಸಿಗಳಾಗಿರಬೇಕು.
  2. ಲೋನ್ ಗೆ ಅರ್ಜಿ ಸಲ್ಲಿಸುವವರು 21ರಿಂದ 65 ವರ್ಷಗಳ ನಡುವೆ ಇರಬೇಕು.
  3. ಕ್ರೆಡಿಟ್ ಸ್ಕೋರ್ 700 ರಿಂದ 750ರ ನಡುವೆ ಅಥವಾ ಅದಕ್ಕಿಂತ ಹೆಚ್ಚಿರಬೇಕು.
  4. ಕನಿಷ್ಠಪಕ್ಷ ನಿಮ್ಮ ತಿಂಗಳ ಆದಾಯ 10,000 ಗಳಾಗಿರಬೇಕು. Paytm Customer Number

ಒಂದು ವೇಳೆ ನೀವು ಪೇಟಿಎಂ ಮೂಲಕ ಲೋನ್ ಪಡೆದುಕೊಳ್ಳುವ ಸಂದರ್ಭದಲ್ಲಿ ಯಾವುದೇ ರೀತಿಯ ಸಮಸ್ಯೆಗಳನ್ನು ಅನುಭವಿಸಿದರೆ ನೀವು +91-120- 4770770 ನಂಬರ್ ಗೆ ಕರೆ ಮಾಡುವ ಮೂಲಕ ಸಹಾಯವನ್ನು ಹಾಗೂ ಸಲಹೆಯನ್ನು ಪಡೆದುಕೊಳ್ಳಬಹುದು.

Comments are closed.