Kannada Story: ಮದುವೆಯಾದ ಬೆಣ್ಣೆಯಂತಹ ಮಹಿಳೆ ಮೇಲೆ ಹುಡುಗನ ಪ್ರೀತಿ: ನಿಲ್ಲಿಸದೆ ನಡೆಯಿತು ಡಿಂಗ್ ಡಾಂಗ್: ಆದರೆ ಕೊನೆಗೆ ಆಕೆಯನ್ನು ಆ ರೀತಿ ನೋಡಿ ಏನು ಮಾಡಿದ್ದಾನೆ ಗೊತ್ತೇ?
Kannada Story: ಈಗಿನ ಕಾಲದಲ್ಲಿ ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದು, ಜೀವನದ ಅನುಭವವಿಲ್ಲದೆ ಯುವಕರು ಬೇಡದ ನಿರ್ಧಾರಗಳನ್ನು ತೆಗೆದುಕೊಂಡು, ತೊಂದರೆ ಮಾಡಿಕೊಳ್ಳುತ್ತಾರೆ. ಇಂಥಹ ಘಟನೆಗಳು ಈಗ ಕಾಮನ್ ಎನ್ನುವ ಹಾಗೆ ಅಗಿಹೋಗಿದೆ. ಅಭಿಷೇಕ್ ಎನ್ನುವ ಹುಡುಗನಿಗೆ 19 ವರ್ಷ ವಯಸ್ಸು, ಓದುವುದರ ಜೊತೆಗೆ ಒಂದು ಶಾಪಿಂಗ್ ಮಾಲ್ ನಲ್ಲಿ ಪಾರ್ಟ್ ಟೈಮ್ ಕೆಲಸಕ್ಕೆ ಸೇರಿಕೊಂಡಿದ್ದ, ಅಲ್ಲಿ ಮದುವೆ ಆಗಿರುವ ಮಹಿಳೆಯ ಪರಿಚಯವಾಯಿತು. ಕೆಲ ದಿನಗಳ ನಂತರ ಆಕೆಯನ್ನು ತಾನು ಊಹಿಸದ ಹಾಗೆ ನೋಡಿದ ಹುಡುಗ ಎಂಥ ನಿರ್ಧಾರ ತೆಗೆದುಕೊಂಡಿದ್ದಾನೆ ಗೊತ್ತಾ?
ಅಭಿಷೇಕ್ ಸಿದ್ದಪೇಟ್ ಜಿಲ್ಕೆಗೆ ಸೇರಿದ ಹುಡುಗ, 19 ವರ್ಷದ ಹುಡುಗ ಕಾಲೇಜೊಂದರಲ್ಲಿ ಡಿಗ್ರಿ ಓದುತ್ತಾ, ಜೊತೆಗೆ ಪಾರ್ಟ್ ಟೈಮ್ ಆಗಿ ಮಾಲ್ ನಲ್ಲಿ ಕೆಲಸ ಮಾಡುತ್ತಿದ್ದನು. ಕೆಲಸಕ್ಕೆ ಸೇರಿ ಸ್ವಲ್ಪ ದಿನಗಳ ನಂತರ ಇವನಿಗೆ ಮದುವೆ ಆಗಿರುವ ಒಂದು ಹೆಣ್ಣಿನ ಪರಿಚಯವಾಯಿತು. ಆಕೆಯ ಜೊತೆಗೆ ಮಾತನಾಡಲು ಶುರು ಮಾಡಿದ, ಇಬ್ಬರು ಕ್ಲೋಸ್ ಆಗಿ, ನಂತರ ಇಬ್ಬರ ನಡುವೆ ಸಂಬಂಧ ಶುರುವಾಯಿತು. ಇಬ್ಬರು ಆಗಾಗ ಬಹಳ ಎಂಜಾಯ್ ಮಾಡುತ್ತಿದ್ದರು. ಇವರಿಬ್ಬರ ಸಂಬಂಧ ಕೆಲವು ತಿಂಗಳುಗಳ ಕಾಲ ಸಂತೋಷವಾಗಿಯೇ ಇದ್ದರು. ಇದನ್ನು ಓದಿ..Kannada News: ಒಂದು ಕಾಲದಲ್ಲಿ ಮಿಂಚಿದ್ದ ಖ್ಯಾತ ನಟಿ ರಾಧಾ ರವರಿಗೆ ಮಗಳಿಗೆ ಅವಕಾಶ ಸಿಗದೇ, ಕೊನೆಗೆ ಬೇರೆ ದಾರಿ ಇಲ್ಲದೆ, ಏನು ಮಾಡುತ್ತಿದ್ದಾರೆ ಗೊತ್ತೇ? ಇವರಿಗ್ಯಾಕೆ ಇಂತ ಪಾಡು??
ಆದರೆ ಆಕೆ ಮತ್ತೊಬ್ಬ ಹುಡುಗನ ಜೊತೆಗೆ ಸಂತೋಷವಾಗಿ ಇರುವುದನ್ನು ಅಭಿಷೇಕ್ ನೋಡಿಬಿಟ್ಟ, ತಾನು ಮಾತ್ರವಲ್ಲದೆ ಮತ್ತೊಬ್ಬ ಹುಡುಗನ ಜೊತೆಗೆ ಹಾಗಿರುವುದು ನೋಡಿ ಅಭಿಶೇಕ್ ಇಂದ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೊನೆಗೆ ಆ ಹುಡುಗ ಏನು ಮಾಡಬೇಕು ಎಂದು ಗೊತ್ತಾಗದೆ, ಮನೆಗೆ ಹೋಗಿ ಕೀಟನಾಶಕ ಕುಡಿದು ಬಿದ್ದಿದ್ದಾನೆ. ತಕ್ಷಣವೇ ಅವನನ್ನು ಮನೆಯವರು ಆಸ್ಪತ್ರೆಗೆ ಸೇರಿಸಿದರು ಕೂಡ, ವೈದ್ಯರು ನೀಡಿದ ಚಿಕಿತ್ಸೆ ಫಲ ನೀಡದೆ ಅಭಿಷೇಕ್ ವಿಧಿವಶನಾಗಿದ್ದಾನೆ. ಹೆತ್ತು, ಸಾಕಿ, ಬೆಳೆಸಿದ ಮಗ ಹೀಗೆ ಮಾಡಿಕೊಂಡಿದ್ದಕ್ಕೆ ಅಭಿಷೇಕ್ ತಂದೆ ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಇದನ್ನು ಓದಿ..Kannada News: ಗಂಡ ಕೊಡುವ ಸುಖ ಸಾಕಾಗದೆ ಮತ್ತೊಬ್ಬರ ಜೊತೆ ನಿಲ್ಲಿಸದಂತೆ ಡಿಂಗ್ ಡಾಂಗ್. ಒಂದು ಹೆಜ್ಜೆ ಮುಂದೆ ಹೋಗಿ ಕೊನೆಗೆ ಏನು ಮಾಡಿದ್ದಾಳೆ ಗೊತ್ತೇ??
Comments are closed.