Film News: ಮದುವೆ ಸುಳ್ಳು, ಮತ್ತೆ ಹನಿಮೂನ್ ಗೆ ಹೋಗಿದ್ದು ಯಾಕೆ ಗೊತ್ತೇ?? ಒಟ್ಟಾಗಿ ದುಬೈ ನಲ್ಲಿ ಮಾಡಿದ್ದೇನು ಗೊತ್ತೇ? ನರೇಶ್-ಪವಿತ್ರ ಹೀಗೆ ಮಾಡಿದ್ದು ಯಾಕೆ ಗೊತ್ತೇ? ತಿಳಿದರೆ ಊಟ ಮಾಡೋದೇ ಬಿಡ್ತೀರಾ.
Film News: ಕಳೆದ ಕೆಲವು ತಿಂಗಳುಗಳಿಂದ ಕನ್ನಡ ಮತ್ತು ತೆಲುಗು ಮಾಧ್ಯಮಗಳಲ್ಲಿ ಅತಿಹೆಚ್ಚು ಸುದ್ದಿಯಾಗುತ್ತಿರುವ ವಿಚಾರ ಎಂದರೆ ಅದು ನಟಿ ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ಅವರ ವಿಚಾರ. ಇವರಿಬ್ಬರು ಲಿವಿನ್ ರಿಲೇಶನ್ಶಿಪ್ ನಲ್ಲಿದ್ದಾರೆ, ಮದುವೆಯಾಗುತ್ತಾರೆ ಎನ್ನಲಾಗಿತ್ತು. ನರೇಶ್ ಅವರಿಗೆ ಇದು ನಾಲ್ಕನೇ ಮದುವೆ, ಪವಿತ್ರಾ ಅವರಿಗೆ ಮೂರನೇ ಮದುವೆ ಆಗಿತ್ತು. ಇವರ ಸ್ಟೋರಿಗೆ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರೇ ವಿಲ್ಲನ್ ಆಗಿದ್ದಾರೆ ಎಂದರೆ ತಪ್ಪಲ್ಲ.
ಆದರೆ ಇತ್ತೀಚೆಗೆ ಈ ಜೋಡಿ ತಾವು ಮದುವೆ ಆಗಿರುವುದಾಗಿ, ಮದುವೆಯ ಶಾಸ್ತ್ರಗಳು ನಡೆಯುತ್ತಿರುವ ವಿಡಿಯೋ ಒಂದನ್ನು ರಿಲೀಸ್ ಮಾಡಿ, ಎಲ್ಲಾ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದ್ದರು. ಅಷ್ಟೇ ಅಲ್ಲದೆ, ಮದುವೆ ನಂತರ ದುಬೈಗೆ ಹನಿಮೂನ್ ಗೆ ಹೋಗಿರುವ ವಿಡಿಯೋಗಳನ್ನು ಶೇರ್ ಮಾಡಿದ್ದರು. ಎಲ್ಲರೂ ಇವರಿಬ್ಬರ ಮದುವೆ ನಡೆದೇ ಹೋಗಿದೆಯೇ ಎನ್ನುವ ಅನುಮಾನ ಶುರುವಾಗಿತ್ತು.. ಆದರೆ ಈಗ ಮದುವೆ ವಿಡಿಯೋಗೆ ಬೇರೆಯದೇ ಕ್ಲಾರಿಟಿ ಸಿಕ್ಕಿದೆ. ಇದನ್ನು ಓದಿ..ದೇಶವೇ ನಿಂತು ಹೋಗುವಂತೆ ಮದುವೆಯಾಗಿದ್ದ ಸ್ವರ ಭಾಸ್ಕರ್, ಲೆಹೆಂಗಾ ಡಿಸೈನ್ ಮಾಡಿದ್ದು, ಬೇರೆ ದೇಶದಲ್ಲಿ ಅಂತೇ. ಯಾವ ದೇಶ ಅಂತ ಗೊತ್ತಾದ್ರೆ, ಮೈ ಎಲ್ಲಾ ಹಂಗೇ…
ಪವಿತ್ರಾ ಲೋಕೇಶ್ ಮತ್ತು ನರೇಶ್ ಅವರು ನಿಜವಾಗಿಯೂ ಮದುವೆ ಆಗಿಲ್ಲ, ಇದು ಅವರಿಬ್ಬರು ನಟಿಸುತ್ತಿರುವ ಸಿನಿಮಾದ ದೃಶ್ಯವಾಗಿದೆ. ರಿಯಲ್ ಲೈಫ್ ನಲ್ಲಿ ಕಪಲ್ ಆಗಿರುವ ಈ ಜೋಡಿ, ಮಲ್ಲಿ ಪೆಲ್ಲಿ ಎನ್ನುವ ಈ ಸಿನಿಮಾದಲ್ಲೂ ನಾಯಕ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾವನ್ನು ಎಂ.ಎಸ್.ರಾಜು ಅವರು ನಿರ್ದೇಶನ ಮಾಡಿದ್ದು, ನರೇಶ್ ಅವರೇ ನಿರ್ಮಾಣ ಮಾಡಿದ್ದಾರೆ. ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ತೆರೆಗೆ ತರಲು ಸಿದ್ಧತೆ ನಡೆಸಲಾಗಿದೆ. ಈ ಸಿನಿಮಾದ ದೃಶ್ಯಗಳೇ ಆಗಿದೆ ಮದುವೆ ದೃಶ್ಯಗಳು. ಇದನ್ನು ಓದಿ..Kannada News: ಒಂದು ಕಾಲದಲ್ಲಿ ಮಿಂಚಿದ್ದ ಖ್ಯಾತ ನಟಿ ರಾಧಾ ರವರಿಗೆ ಮಗಳಿಗೆ ಅವಕಾಶ ಸಿಗದೇ, ಕೊನೆಗೆ ಬೇರೆ ದಾರಿ ಇಲ್ಲದೆ, ಏನು ಮಾಡುತ್ತಿದ್ದಾರೆ ಗೊತ್ತೇ? ಇವರಿಗ್ಯಾಕೆ ಇಂತ ಪಾಡು??
Comments are closed.