Hyundai Grand i10 NIOS: ಬಾರಿ ಮಾರಾಟವಾಗುತ್ತಿರುವ Swift ಕಾರಿಗೆ ಬಾರಿ ಪೈಪೋಟಿ- ಬೆಲೆ ಕೂಡ ಕಡಿಮೆ, ವಿಶೇಷತೆ ಹೆಚ್ಚು.
Hyundai Grand i10 NIOS : ನಮಸ್ಕಾರ ಸ್ನೇಹಿತರೇ, ಭಾರತದ ಆಟೋಮೊಬೈಲ್ ಕ್ಷೇತ್ರ ಯಾವ ರೀತಿಯಲ್ಲಿ ವೇಗವಾಗಿ ಬೆಳವಣಿಗೆಯನ್ನು ಹೊಂದುತ್ತಿದೆ ಎನ್ನುವುದು ನೀವು ಕಣ್ಣ ಮುಂದೆ ಕಾಣುತ್ತಿದ್ದೇವೆ. ಭಾರತದ ಟಾಟಾ ಹಾಗೂ ಮಹಿಂದ್ರ ಸಂಸ್ಥೆಗಳು ಕೂಡ ವೇಗವಾಗಿ ಬೆಳೆಯುತ್ತಿರುವುದು ನಿಜಕ್ಕೂ ಕೂಡ ಸಂತೋಷವನ್ನು ತಂದಿದೆ.
ಅದಕ್ಕಿಂತಲೂ ವಿಶೇಷ ಎನ್ನುವಂತೆ ವಿದೇಶಿ ಕಂಪನಿಗಳು ಕೂಡ ಭಾರತದಲ್ಲಿ ತಮ್ಮ ಪ್ಲಾಂಟ್ ಅನ್ನು ನಿರ್ಮಿಸಿ ಇಲ್ಲಿಯ ನಿರ್ಮಾಣ ಮಾಡುತ್ತಿರುವುದು ಕೂಡ ಮತ್ತೊಂದು ಸಂತೋಷದ ವಿಚಾರ. ಇನ್ನು ಇತ್ತೀಚಿನ ದಿನಗಳಲ್ಲಿ ಹುಂಡೈ ಸಂಸ್ಥೆಯ ಹೊಸ ಕಾರ್ ಆಗಿರುವ Hyundai Grand i10 Nios ಸಾಕಷ್ಟು ಸದ್ದು ಮಾಡುತ್ತಿದ್ದು ಹ್ಯಾಚ್ ಬ್ಯಾಕ್ ಸೆಗ್ಮೆಂಟ್ ನಲ್ಲಿ ಈ ಕಾರಿನ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿದೆ. ಹಾಗಿದ್ರೆ ಬನ್ನಿ ಈ ಕಾರಿನ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.
Hyundai Grand i10 NIOS new car details, pricing, mileage and all other features explained- Automobile News in Kannada
Hyundai Grand i10 Nios ಕಾರ್ ನಲ್ಲಿರುವಂತಹ ಅಡ್ವಾನ್ಸ್ ಟೆಕ್ನಾಲಜಿಗಳು ಖಂಡಿತವಾಗಿ ನೀವು ಈ ಕಾರನ್ನು ಇಷ್ಟಪಡುವಂತೆ ಮಾಡುತ್ತದೆ. 1.2 ಲೀ ಎಂಜಿನ್ ಅನ್ನು ಹೊಂದಿದ್ದು, ಇದು ಪೆಟ್ರೋಲ್ ಹಾಗೂ CNG ಎರಡರಲ್ಲಿಯೂ ಕೂಡ ನಿಮಗೆ ಸಿಗಲಿದೆ ಎನ್ನುವುದನ್ನು ಈ ಮೂಲಕ ನೀವು ತಿಳಿದುಕೊಳ್ಳಬಹುದಾಗಿದೆ. ಐದು ಸೀಟ್ಗಳನ್ನು ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ. ಪ್ರೀಮಿಯಂ ಲೆವೆಲ್ ಡಿಸೈನ್ ಗಳನ್ನು ಕೂಡ ಒಳ ಹಾಗು ಹೊರ ವಿನ್ಯಾಸದಲ್ಲಿ ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ.
69Ps ಪವರ್ ಹಾಗೂ 95.2Nm ಟಾರ್ಕ್ ಅನ್ನು ಜನರೇಟ್ ಮಾಡುವಂತಹ ಸಾಮರ್ಥ್ಯವನ್ನು ಈ ಎಂಜಿನ್ ಹೊಂದಿದೆ. ಐದು ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ ಮಿಷನ್ ಅನ್ನು ಈ ಕಾರ್ ಹೊಂದಿದೆ. 37 ಲೀಟರ್ ಪೆಟ್ರೋಲ್ ಅನ್ನು ತುಂಬ ಬಲ್ಲಂತಹ ಕೆಪ್ಯಾಸಿಟಿಯನ್ನು ಹೊಂದಿದೆ. ABS, ಏರ್ ಬ್ಯಾಗ್ ಗಳಂತಹ ಸೇಫ್ಟಿ ಫೀಚರ್ಸ್ ಗಳನ್ನು ಕೂಡ ಈ ಕಾರು ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಹೊಂದಿದೆ ಎಂಬುದನ್ನು ಕೂಡ ಈ ಮೂಲಕ ನೀವು ಅರ್ಥ ಮಾಡಿಕೊಳ್ಳಬಹುದಾಗಿದೆ.
ಉಚಿತ ಗ್ಯಾರಂಟಿಗಳ ನಡುವೆ- ಉಚಿತ ಲ್ಯಾಪ್ಟಾಪ್ ಯೋಜನೆ. ಮನೆಯಲ್ಲಿ ಓದುವ ಮಕ್ಕಳಿದ್ದರೇ ಉಚಿತ ಲ್ಯಾಪ್ಟಾಪ್ ಪಡೆಯಿರಿ. –> Free Laptop Scheme:
ನಿಮ್ಮ ಜಮೀನಿನಲ್ಲಿ ಉಚಿತ ಬೋರ್ವೆಲ್ ಪಡೆಯುವ ಯೋಜನೆ – ಅರ್ಜಿ ಸಲ್ಲಿಸಿ ಬೋರ್ವೆಲ್ ಗೆ ಹಣ ಪಡೆಯಿರಿ – Karnataka Ganga Kalyana Scheme 2023
ಇದರ ಜೊತೆಗೆ ನೀವು Hyundai Grand i10 Nios ಕಾರಿನ ಮೈಲೇಜ್ ಬಗ್ಗೆ ನೋಡೋದಾದರೆ ನಿಮಗೆ 20.7 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಇದೊಂದು ಸ್ಟ್ಯಾಂಡರ್ಡ್ ಮೈಲೇಜ್ ಆಗಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಿದ್ರೆ ಬನ್ನಿ ಈ ಕಾರಿನ ಬೆಲೆ ಎಷ್ಟು ಎನ್ನುವುದನ್ನು ಕೂಡ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
Hyundai Grand i10 Nios ಸಾಕಷ್ಟು ವಿಚಾರದಲ್ಲಿ ಗ್ರಾಹಕರಿಗೆ ವಿಶೇಷ ಫೀಚರ್ಸ್ ಅನ್ನು ನೀಡುವಂತಹ ಕಾರ್ ಇದಾಗಿದ್ದು ಇದರ ಬೆಲೆ 5.73 ಲಕ್ಷ ರೂಪಾಯಿಂದ ಪ್ರಾರಂಭಿಸಿ 8.51 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಕೂಡ ಸಿಗುತ್ತದೆ. ಹ್ಯಾಚ್ ಬ್ಯಾಕ್ ಸೆಗ್ಮೆಂಟ್(Hatch Back Segment Cars) ನಲ್ಲಿ ಇಷ್ಟೊಂದು ಕಡಿಮೆ ಬೆಲೆಗೆ ಸಿಗುವಂತಹ ಕಾರು ಮತ್ತೊಂದು ಸಿಗೋದು ಅನುಮಾನವೇ ಸರಿ ಎಂದು ಹೇಳಬಹುದಾಗಿದೆ. Hyundai Grand i10 Nios ಕಾರಿನ ಬಗ್ಗೆ ನಿಮಗೆ ಇಷ್ಟ ಆಗುವಂತಹ ವಿಶೇಷತೆಗಳು ಏನು ಎಂಬುದನ್ನು ಕೂಡ ನೀವು ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.
Comments are closed.