Toyota Rumion: ಎರ್ಟಿಗಾ (Ertiga) ಮೀರಿಸುವಂತಹ ಕಾರು ಬಿಡುಗಡೆಗೆ ತಯಾರಾದ ಇನೋವಾ- ಅದು ಕಡಿಮೆ ಬೆಲೆ ಹೆಚ್ಚಿನ ವಿಶೇಷತೆ.
Toyota Rumion: ನಮಸ್ಕಾರ ಸ್ನೇಹಿತರೆ ಮಾರುಕಟ್ಟೆಯಲ್ಲಿ ಈಗಾಗಲೇ MPV ಸೆಗ್ಮೆಂಟ್ನಲ್ಲಿ ಮಾರುತಿ ಎರ್ಟಿಗಾ(Maruti Ertiga) ಕಾರು ಸಾಕಷ್ಟು ದೊಡ್ಡ ಮಟ್ಟದಲ್ಲಿ ಗ್ರಾಹಕರನ್ನು ಹೊಂದಿದೆ. ಆದರೆ ಈಗ ಇದೇ ಸೆಗ್ಮೆಂಟ್ನಲ್ಲಿ ಟೊಯೋಟಾ ಸಂಸ್ಥೆಯ ಮತ್ತೊಂದು ಕಾರು ಎಂಟ್ರಿ ನೀಡುತ್ತಿದೆ. ಹೌದು ನಾವ್ ಮಾತಾಡ್ತಿರೋದು Toyota Rumion ಕಾರಿನ ಬಗ್ಗೆ. ಈ ಕಾರ್ ಪೆಟ್ರೋಲ್ ಹಾಗೂ CNG ಎರಡು ವೇರಿಯಂಟ್ ನಲ್ಲಿ ಮಾರುಕಟ್ಟೆಗೆ ಕಾಲಿಡುತ್ತಿದ್ದು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ. ಸ್ನೇಹಿತರೇ ಇನ್ನು ಇದೆ ಸಮಯದಲ್ಲಿ ನಿಮ್ಮ ಮನೆಯಲ್ಲಿ ಮಗು ಇದ್ದರೇ – ಆ ಮಗುವಿಗೆ ಉಚಿತ ಲ್ಯಾಪ್ಟಾಪ್ ನೀಡುವ ಯೋಜನೆಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ. ಅದರ ಸಂಪೂರ್ಣ ಡಿಟೇಲ್ಸ್ ಈ ಲೇಖನದ ಕೊನೆಯಲ್ಲಿ ನೀಡಲಾಗಿದೆ. ದಯವಿಟ್ಟು ಸದುಪಯೋಗ ಪಡೆಸಿಕೊಳ್ಳಿ
Toyota Rumion Car features, benefits and pricing details explained clearly in Kannada Language.
Toyota Rumion ಕಾರಿನ ಬಿಡುಗಡೆಯ ಬಗ್ಗೆ ಸಾಕಷ್ಟು ಸಮಯಗಳಿಂದಲೂ ಕೂಡ ಚರ್ಚೆ ನಡೆಯುತ್ತಲೇ ಇತ್ತು. ಆದರೆ ಈಗ ಇದರ ಪ್ರದರ್ಶನ ಆಗಿದ್ದು ಮುಂದಿನ ದಿನಗಳಲ್ಲಿ ಇದರ ಲಾಂಚ್ ದಿನಾಂಕ ಹಾಗೂ ಇದರ ಬೆಲೆಯ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ. ಇದು ಏಳು ಸೀಟರ್ ಕಾರ್ ಆಗಿದೆ. ನೋಡೋದಕ್ಕೆ ಎರ್ಟಿಗಾ ಕಾರನೇ ಹೋಲಿದರೂ ಕೂಡ ಸಾಕಷ್ಟು ವಿಶೇಷತೆಗಳನ್ನು ಈ ಕಾರು ಹೊಂದಿದೆ. 1.5 ಲೀಟರ್ ನ K ಸೀರೀಸ್ ಇಂಜಿನ್ ಅನ್ನು ಈ ಕಾರಿನಲ್ಲಿ ಅಳವಡಿಸಲಾಗಿದೆ. CNG ವೇರಿಯಂಟ್ ಅನ್ನು ಕೂಡ ನೀವು ಈ ಕಾರಿನಲ್ಲಿ ಆಯ್ಕೆ ಮಾಡಬಹುದಾಗಿ. 75.8Kw ಪವರ್ ಹಾಗೂ 136.8Nm ಟಾರ್ಕ್ ಅನ್ನು ಇದು ಪೆಟ್ರೋಲ್ ಮೋಡ್ ನಲ್ಲಿ ಜನರೇಟ್ ಮಾಡುತ್ತದೆ. CNG ನಲ್ಲಿ 64.6Kw ಪವರ್ ಹಾಗೂ 121.5Nm ಟಾರ್ಕ್ ಅನ್ನು ಇದು ಜನರೇಟ್ ಮಾಡುತ್ತದೆ. ಆರು ಸ್ಪೀಡ್ ಆಟೋಮೆಟಿಕ್ ಟ್ರಾನ್ಸ್ ಮಿಷನ್ ಅನ್ನು ಕೂಡ ಇದು ಜೋಡಣೆ ಮಾಡಿಕೊಂಡಿದೆ.
Toyota Rumion ಕಾರಿನ ಮೈಲೇಜ್ ಬಗ್ಗೆ ಕೂಡ ಸಾಕಷ್ಟು ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ. ಇದರಲ್ಲಿ ಪೆಟ್ರೋಲ್ ಹಾಗೂ ಸಿಎನ್ಜಿ ಎರಡು ವೇರಿಯಂಟ್ ಗಳಲ್ಲಿ ಬೇರೆ-ಬೇರೆ ಮೈಲೇಜ್ ಅನ್ನು ನೀಡುತ್ತದೆ. ಪೆಟ್ರೋಲ್ ನಲ್ಲಿ ಇದು 20.51 ಕಿಲೋಮೀಟರ್ ಮೈಲೇಜ್ ಅನ್ನು ನೀಡಿದರೆ, CNG ನಲ್ಲಿ 26.11 ಕಿಲೋ ಮೀಟರ್ ಪ್ರತಿ ಕೆಜಿ ಮೈಲೇಜ್ ಅನ್ನು ಇದು ನೀಡುತ್ತದೆ. ಎರಡು ಆಪ್ಷನ್ ನಲ್ಲಿ ನಿಮಗೆ ಇದು ಸಿಗುವುದರಿಂದ ನಿಮಗೆ ಯಾವುದು ಸರಿ ಅನಿಸುತ್ತದೆಯೋ ಆ ವೇರಿಯಂಟ್ ಕಾರ್ ಅನ್ನು ಖರೀದಿಸಬಹುದಾಗಿದೆ.
ಹಾಗಿದ್ರೆ ಬನ್ನಿ Toyota Rumion ಕಾರಿನ ಕೆಲವೊಂದು ಟೀಚರ್ ಗಳ ಬಗ್ಗೆ ಮಾತನಾಡೋಣ. 17 ಇಂಚಿನ ಟಚ್ ಸ್ಕ್ರೀನ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಅನ್ನು ಕೂಡ ನೀವು ಈ ಕಾರಿನಲ್ಲಿ ಗಮನಿಸಬಹುದಾಗಿದೆ. ಕ್ಲೈಮೇಟ್ ಕಂಟ್ರೋಲ್, ಲಾಕ್ ಅನ್ಲಾಕ್, ಅಲರ್ಟ್ ಸರ್ವಿಸ್, ಆಟೋ ಕೊಲಿಜನ್ ನೋಟಿಫಿಕೇಶನ್, ಕ್ರೂಸ್ ಕಂಟ್ರೋಲ್ ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಕೂಡ ನೀವು ಈ ಕಾರಿನಲ್ಲಿ ಅಳವಡಿಸಿರುವುದನ್ನು ಕಾಣಬಹುದಾಗಿದೆ. ಹಾಗಿದ್ರೆ ಬನ್ನಿ ಕಾರಿನ ಸೇಫ್ಟಿ ಫೀಚರ್ಸ್ ಗಳನ್ನು ಕೂಡ ನೋಡೋಣ.
Toyota Rumion ಕಾರಿನ ಸುರಕ್ಷತಾ ಕ್ರಮಗಳ ಬಗ್ಗೆ ಮಾತನಾಡುವುದಾದರೆ, ಫ್ರಂಟ್ ಸೀಟಿನ ಮುಂಭಾಗದಲ್ಲಿ ಹಾಗೂ ಪಕ್ಕದಲ್ಲಿ ಏರ್ ಬ್ಯಾಗ್(Airbags) ಗಳನ್ನು ಸುರಕ್ಷತೆಯ ಕಾರಣಕ್ಕಾಗಿ ಅಳವಡಿಸಲಾಗಿದೆ, EBD,ABD, ಹೈ ಸ್ಪೀಡ್ ಅಲರ್ಟ್ ಸಿಸ್ಟಮ್, ಹಿಲ್ ಹೋಲ್ಡ್ ಅಸಿಸ್ಟ್, ಅಂತಹ ಪ್ರತಿಯೊಂದು ಸುರಕ್ಷತಾ ಕ್ರಮಗಳನ್ನು ಕೂಡ ಈ ಕಾರಿನಲ್ಲಿ ಅಳವಡಿಸಿರುವುದನ್ನು ನೀವು ಕಾಣಬಹುದಾಗಿದ್ದು ಖಂಡಿತವಾಗಿ ಇದರ ಖರೀದಿ ಆಯ್ಕೆ ಉತ್ತಮ ಆಯ್ಕೆಯಾಗಿದ್ದು ಮುಂದಿನ ದಿನಗಳಲ್ಲಿ ಇದರ ಲಾಂಚ್ ಹಾಗೂ ಬೆಲೆಯ ಬಗ್ಗೆ ಯಾವುದೇ ಮಾಹಿತಿ ಬಂದರು ಕೂಡ ನಾವು ನಿಮಗೆ ಈ ಮೂಲಕ ತಿಳಿಸಲಿದ್ದೇವೆ.
Free Laptop Scheme: ಉಚಿತ ಗ್ಯಾರಂಟಿಗಳ ನಡುವೆ- ಉಚಿತ ಲ್ಯಾಪ್ಟಾಪ್ ಯೋಜನೆ. ಮನೆಯಲ್ಲಿ ಓದುವ ಮಕ್ಕಳಿದ್ದರೇ ಉಚಿತ ಲ್ಯಾಪ್ಟಾಪ್ ಪಡೆಯಿರಿ.
ನಿಮ್ಮ ಜಮೀನಿನಲ್ಲಿ ಉಚಿತ ಬೋರ್ವೆಲ್ ಪಡೆಯುವ ಯೋಜನೆ – ಅರ್ಜಿ ಸಲ್ಲಿಸಿ ಬೋರ್ವೆಲ್ ಗೆ ಹಣ ಪಡೆಯಿರಿ – Karnataka Ganga Kalyana Scheme 2023
ಒಂದು ಹೊತ್ತಿನ ಊಟದ ಖರ್ಚಿನಲ್ಲಿ 10 ಲಕ್ಷ ರೂಪಾಯಿ ವಿಮೆ. ನಿಮ್ಮ ಕುಟುಂಬಕ್ಕೆ ಶ್ರೀ ರಕ್ಷೆ. ಪಡೆಯುವ ಸಂಪೂರ್ಣ ವಿವರ. –> Insurance Policy
Comments are closed.