Horoscope Predictions: ಅನುಮಾನ ಇದ್ರೆ ಬರೆದು ಇಟ್ಕೊಳಿ- ಇನ್ನು ವಾರ ಮಾತ್ರ ಕಷ್ಟ. ಆಮೇಲೆ ಈ ರಾಶಿಗಳಿಗೆ ಮುಟ್ಟಿದೆಲ್ಲಾ ಬಂಗಾರ.

horoscope predictions for next week in kannada

Horoscope Predictions: ನಮಸ್ಕಾರ ಸ್ನೇಹಿತರೇ ವೈದ್ಯಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ(Horoscope) ಅನಾದಿಕಾಲದಿಂದಲೂ ಕೂಡ ಶಾಸ್ತ್ರ ಹಾಗೂ ಸಂಪ್ರದಾಯಗಳನ್ನು ಆಚರಿಸಿಕೊಂಡು ಬರಲಾಗಿದೆ. ಏನೇ ನಡೆದಿದ್ದರೂ ಹಾಗೂ ನಡೆಯುವುದಿದ್ರು ಕೂಡ ಇದರ ಮೂಲಕವೇ ಲೆಕ್ಕಾಚಾರವನ್ನು ಹಾಕಲಾಗುತ್ತದೆ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇನ್ನೊಂದು ವಾರದಲ್ಲಿ ಅದೃಷ್ಟವನ್ನು ಪಡೆಯಲಿರುವ ನಾಲ್ಕು ಅದೃಷ್ಟವಂತ ರಾಶಿಯವರ ಬಗ್ಗೆ ಇವತ್ತಿನ ಈ ಲೇಖನಿಯಲ್ಲಿ ಮಾತನಾಡಲು ಹೊರಟಿದ್ದೇವೆ. ಸ್ನೇಹಿತರೇ ಇನ್ನು ಇದೆ ಸಮಯದಲ್ಲಿ ನಿಮ್ಮ ಮನೆಯಲ್ಲಿ ಮಗು ಇದ್ದರೇ – ಆ ಮಗುವಿಗೆ ಉಚಿತ ಲ್ಯಾಪ್ಟಾಪ್ ನೀಡುವ ಯೋಜನೆಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ. ಅದರ ಸಂಪೂರ್ಣ ಡಿಟೇಲ್ಸ್ ಈ ಲೇಖನದ ಕೊನೆಯಲ್ಲಿ ನೀಡಲಾಗಿದೆ. ದಯವಿಟ್ಟು ಸದುಪಯೋಗ ಪಡೆಸಿಕೊಳ್ಳಿ

ಬಾರಿ ಮಾರಾಟವಾಗುತ್ತಿರುವ Swift ಕಾರಿಗೆ ಬಾರಿ ಪೈಪೋಟಿ- ಬೆಲೆ ಕೂಡ ಕಡಿಮೆ, ವಿಶೇಷತೆ ಹೆಚ್ಚು. ->Hyundai Grand i10 NIOS

Horoscope Predictions explained in Kannada.

ಮೇಷ ರಾಶಿ(Horoscope Predictions: Aries) ದ್ವಾದಶ ರಾಶಿಗಳಲ್ಲಿ ಮೊದಲನೇ ರಾಶಿ ಆಗಿರುವಂತಹ ಮೇಷ ರಾಶಿಯವರಿಗೆ ಮಕ್ಕಳ ಮೂಲಕ ಗುಡ್ ನ್ಯೂಸ್ ಸಿಗಲಿದೆ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಿದೆ. ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಖರೀದಿಸಬೇಕು ಎನ್ನುವುದಾಗಿ ಕನಸು ಕಾಣುತ್ತಿರುವ ಮನೆ ಹಾಗು ವಾಹನವನ್ನು ಖರೀದಿ ಮಾಡುವಂತಹ ಯೋಗ ಕೂಡ ಮೇಷ ರಾಶಿಯವರಿಗೆ ಈ ಸಂದರ್ಭದಲ್ಲಿ ಕೂಡಿಬರಲಿದೆ. ಕಲಹದಿಂದ ಹೊರಬಂದು ಉತ್ತಮವಾದ ಕೌಟುಂಬಿಕ ಜೀವನವನ್ನು ಕೂಡ ಈ ಸಂದರ್ಭದಲ್ಲಿ ಕಳೆಯಬಹುದಾಗಿದೆ.

ಮಿಥುನ ರಾಶಿ(Horoscope Predictions: Gemini) ಕೌಟುಂಬಿಕ ಜೀವನದಲ್ಲಿ ಉತ್ತಮವಾದಂತಹ ಬೆಳವಣಿಗೆ ಕಂಡು ಬರಲಿದ್ದು ಕುಟುಂಬದಲ್ಲಿ ಎಲ್ಲರೂ ಕೂಡ ನಗುನಗುತ್ತ ಸಂತೋಷದಿಂದ ಜೀವನವನ್ನು ಕಳೆಯುವಂತಹ ಪರಿಸ್ಥಿತಿಗಳು ಮತ್ತೆ ಮರುಕಳಿಸಲಿದೆ. ಮಾಡುವಂತಹ ಕೆಲಸಗಳಲ್ಲಿ ಧೈರ್ಯ ಹೆಚ್ಚಳವಾಗಲಿದೆ. ಯಾವುದೇ ಪರಿಸ್ಥಿತಿಯನ್ನು ಕೂಡ ಮೆಟ್ಟಿ ನಿಲ್ಲುವಂತಹ ಸಾಮರ್ಥ್ಯ ನಿಮ್ಮಲ್ಲಿ ಬೆಳವಣಿಗೆ ಆಗಲಿದೆ. ಆರ್ಥಿಕ ವಿಚಾರದಲ್ಲಿ ಕೂಡ ಮಿಥುನ ರಾಶಿಯವರು ಈ ಸಂದರ್ಭದಲ್ಲಿ ಸುಧಾರಣೆಯನ್ನು ಕಂಡುಕೊಳ್ಳಲಿದ್ದು ಯಾರ ಹಂಗು ಇಲ್ಲದ ಜೀವನವನ್ನು ನಡೆಸುವಂತಹ ಸಾಮರ್ಥ್ಯವನ್ನು ಕೂಡ ಖುದ್ದಾಗಿ ಹೊಂದಲಿದ್ದಾರೆ.

ಎರ್ಟಿಗಾ (Ertiga) ಮೀರಿಸುವಂತಹ ಕಾರು ಬಿಡುಗಡೆಗೆ ತಯಾರಾದ ಇನೋವಾ- ಅದು ಕಡಿಮೆ ಬೆಲೆ ಹೆಚ್ಚಿನ ವಿಶೇಷತೆ. –> Toyota Rumion

ಕರ್ಕ ರಾಶಿ(Horoscope Predictions: Cancer) ಕಳೆದ ಸಾಕಷ್ಟು ಸಮಯಗಳಿಂದಲೂ ಕೂಡ ಕರ್ಕ ರಾಶಿಯವರು ಹಣದ ಸಮಸ್ಯೆಯನ್ನು ಕಾಣುತ್ತಿದ್ದರು ಆದರೆ ಈ ಸಮಯದಲ್ಲಿ ಅವರಿಗೆ ಆ ಎಲ್ಲಾ ಸಮಸ್ಯೆಗಳು ಕೂಡ ದೂರ ಆಗಲಿದೆ ಖುದ್ದಾಗಿ ಅವರು ಸಾಕಷ್ಟು ಮೂಲಗಳಿಂದ ಆರ್ಥಿಕ ಸಂಪಾದನೆಯನ್ನು ಮಾಡುವಂತಹ ಕ್ಷಮತೆಯನ್ನು ಹೊಂದಿರಲಿದ್ದಾರೆ. ಅವರು ಮಾಡುವಂತಹ ಕೆಲಸದಿಂದಾಗಿ ಸಮಾಜದಲ್ಲಿ ಅವರು ಕುಟುಂಬ ಹಾಗೂ ಅವರ ಮೇಲಿನ ಗೌರವ ಹೆಚ್ಚಾಗಲಿದ್ದು ಸಮಾಜದಲ್ಲಿ ಗಣ್ಯ ವ್ಯಕ್ತಿಯ ಸ್ಥಾನದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಕರ್ಕ ರಾಶಿಯವರು ಆರೋಗ್ಯದ ಬಗ್ಗೆ ಸ್ವಲ್ಪ ಮಟ್ಟಿಗೆ ಜಾಗ್ರತೆ ವಹಿಸುವುದು ಒಳ್ಳೆಯದು.

ತುಲಾ ರಾಶಿ(Horoscope Predictions: Libra) ಅತೀ ಶೀಘ್ರದಲ್ಲಿ ತುಲಾ ರಾಶಿಯವರಿಗೆ ಮಕ್ಕಳಿಂದ ಗುಡ್ ನ್ಯೂಸ್ ಸಿಗಲಿದೆ. ಸಾಕಷ್ಟು ಸಮಯಗಳಿಂದ ಮಿತಿಮೀರಿದ ಖರ್ಚಿನಿಂದಾಗಿ ಉಳಿತಾಯ ಸಾಧ್ಯವಾಗುತ್ತಿರಲಿಲ್ಲ ಆದರೆ ಈಗ ಕುಬೇರ ನಿಮ್ಮ ಮೇಲೆ ಕರುಣೆಯನ್ನು ತೋರಲಿದ್ದು ಧನಲಕ್ಷ್ಮಿಯ ಕೃಪಾಕಟಾಕ್ಷದಿಂದಲೂ ಕೂಡ ನಿಮ್ಮ ಆದಾಯ ಕೂಡ ಹೆಚ್ಚಲಿದೆ ಹಾಗೂ ನಿಮ್ಮ ಖರ್ಚು ತಗ್ಗಲಿದೆ. ಈ ಕಾರಣದಿಂದಾಗಿ ನೀವು ಸರಿಯಾದ ರೂಪದಲ್ಲಿ ಸೇವಿಂಗ್ ಮಾಡಲಿದ್ದೀರಿ. ಸಂಗಾತಿಯ ಜೊತೆಗೆ ಉತ್ತಮವಾದಂತಹ ಬಾಂಧವ್ಯವನ್ನು ಹೊಂದುವಂತಹ ಅವಕಾಶವನ್ನು ಸಾಕಷ್ಟು ಸಮಯಗಳ ನಂತರ ಪಡೆಯುತ್ತಿದ್ದೀರಿ. ಇವರುಗಳೇ ಮಿತ್ರರೇ ಮುಂದಿನ ವಾರದಲ್ಲಿ ರಾಜಯೋಗವನ್ನು ಸಂಪಾದಿಸಲಿರುವಂತಹ ಅದೃಷ್ಟವಂತ ರಾಶಿಯವರು. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೇ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Free Laptop Scheme: ಉಚಿತ ಗ್ಯಾರಂಟಿಗಳ ನಡುವೆ- ಉಚಿತ ಲ್ಯಾಪ್ಟಾಪ್ ಯೋಜನೆ. ಮನೆಯಲ್ಲಿ ಓದುವ ಮಕ್ಕಳಿದ್ದರೇ ಉಚಿತ ಲ್ಯಾಪ್ಟಾಪ್ ಪಡೆಯಿರಿ.
ನಿಮ್ಮ ಜಮೀನಿನಲ್ಲಿ ಉಚಿತ ಬೋರ್ವೆಲ್ ಪಡೆಯುವ ಯೋಜನೆ – ಅರ್ಜಿ ಸಲ್ಲಿಸಿ ಬೋರ್ವೆಲ್ ಗೆ ಹಣ ಪಡೆಯಿರಿKarnataka Ganga Kalyana Scheme 2023

horoscope predictions for next week in kannada
horoscope predictions for next week in kannada

Comments are closed.