Cancelled Ration Card List: ಕಠಿಣ ನಿರ್ಧಾರ- ರದ್ದಾಯ್ತು ಹಲವರ ರೇಷನ್ ಕಾರ್ಡ್. ನಿಮ್ಮ ಕಾರ್ಡ್ ಕೂಡ ರದ್ದಾಯ್ತ? ಕೂಡಲೇ ಚೆಕ್ ಮಾಡಿ.
Cancelled Ration Card List: ನಮಸ್ಕಾರ ಸ್ನೇಹಿತರೇ ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರ ಎರಡು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದ್ದು ಆ ಎರಡು ಪ್ರಮುಖ ಯೋಜನೆಗಳಿಗೂ ಕೂಡ ರೇಷನ್ ಕಾರ್ಡ್(Ration Card) ಎನ್ನುವುದು ಅತ್ಯಂತ ಪ್ರಮುಖವಾಗಿ ಬೇಕಾಗಿರುವಂತಹ ಸಾಧನವಾಗಿದೆ. ಒಂದು ಗೃಹಲಕ್ಷ್ಮಿ ಯೋಜನೆ(Gruha Lakshmi Scheme) ಹಾಗೂ ಇನ್ನೊಂದು ಅನ್ನ ಭಾಗ್ಯ ಯೋಜನೆ(Anna Bhagya Scheme). ಆದರೆ ಈಗ ಕೆಲವೊಂದು ರೇಷನ್ ಕಾರ್ಡ್ ಗಳು ರದ್ದಾಗಿವೆ ಎನ್ನುವ ಕಾರಣಕ್ಕಾಗಿ ಅವರ ಖಾತೆಗೆ ಹಣ ಸಿಗುತ್ತಿಲ್ಲ ಎನ್ನುವುದಾಗಿ ಕೂಡ ಹೊಸದಾಗಿ ತಿಳಿದು ಬಂದಿದೆ. ಸ್ನೇಹಿತರೇ ಇನ್ನು ಇದೆ ಸಮಯದಲ್ಲಿ ನಿಮ್ಮ ಮನೆಯಲ್ಲಿ ಮಗು ಇದ್ದರೇ – ಆ ಮಗುವಿಗೆ ಉಚಿತ ಲ್ಯಾಪ್ಟಾಪ್ ನೀಡುವ ಯೋಜನೆಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ. ಅದರ ಸಂಪೂರ್ಣ ಡಿಟೇಲ್ಸ್ ಈ ಲೇಖನದ ಕೊನೆಯಲ್ಲಿ ನೀಡಲಾಗಿದೆ. ದಯವಿಟ್ಟು ಸದುಪಯೋಗ ಪಡೆಸಿಕೊಳ್ಳಿ
Cancelled Ration Card List- ರೇಷನ್ ಕಾರ್ಡ್ ರದ್ದಾಗ್ತಿರುವುದಕ್ಕೆ ಕಾರಣ ಏನು ಗೊತ್ತಾ?
ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವ ಒಂದು ವಿಚಾರ ಏನೆಂದರೆ ಬಿಪಿಎಲ್ ರೇಷನ್ ಕಾರ್ಡ್(BPL Ration Card) ಅನ್ನು ಕೇವಲ ಬಡವರ್ಗದಿಂದ ಕೆಳಗಿರುವಂತಹ ಜನರಿಗೆ ಅಥವಾ ಕುಟುಂಬಗಳಿಗೆ ಮಾತ್ರ ನೀಡಲಾಗಿದ್ದು ಅದನ್ನು ಕೆಲವರು ಬಡವರ್ಗದ ಮೇಲಿದ್ದರೂ ಕೂಡ ಹೊಂದಿದ್ದರು ಹೀಗೆ ಆ ಕಾರಣಕ್ಕಾಗಿ ಕೂಡ ರದ್ದು ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಸರ್ಕಾರಿ ನೌಕರಿಯಲ್ಲಿದ್ದರೂ ಕೂಡ ಬಿಪಿಎಲ್ ಕಾರ್ಡಿಗೆ ಅರ್ಜಿ ಹಾಕಿದವರು ಅರ್ಜಿಯನ್ನು ಕೂಡ ರದ್ದು ಮಾಡಲಾಗಿದ್ದು, ಇದರ ಜೊತೆಗೆ ಕೆಲವೊಂದು ರೇಷನ್ ಕಾರ್ಡ್ ಗಳಲ್ಲಿ ಲೋಪದೋಷಗಳಿದ್ದು ಅದನ್ನು ಗುರುತಿಸಿ ರದ್ದು ಮಾಡಲಾಗಿದೆ ಎಂಬುದಾಗಿ ಸರ್ಕಾರ ಮೂಲಗಳಿಂದ ತಿಳಿದುಬಂದಿದೆ.
Cancelled Ration Card List – ರೇಷನ್ ಕಾರ್ಡ್ ನಲ್ಲಿ ಹಳ್ಳಿಯನ್ನು ಪರೀಕ್ಷಿಸುವುದು ಹೇಗೆ?
https://ahara.kar.nic.in/Home/EServices ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಮೊದಲಿಗೆ ಜಿಲ್ಲೆಯನ್ನು ನಂತರ ತಾಲೂಕನ್ನು ಸೆಲೆಕ್ಟ್ ಮಾಡಿ ಅಂತರ ಗ್ರಾಮ ಪಂಚಾಯತ್ ಆದಮೇಲೆ ನಿಮ್ಮ ಹಳ್ಳಿಯನ್ನು ಸೆಲೆಕ್ಟ್ ಮಾಡಿ. ಇದೆಲ್ಲ ಆಯ್ಕೆ ಮಾಡಿದ ನಂತರ ಸಬ್ಮಿಟ್ ಕೊಟ್ಟಮೇಲೆ ನಿಮ್ಮ ಹಳ್ಳಿಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಯಾರಿಗೆಲ್ಲ ಹಣ ಬಂದಿದೆಯೋ ಅವರ ಹೆಸರನ್ನು ಅಲ್ಲಿ ತೋರಿಸಲಾಗುತ್ತದೆ. ಈ ಮೂಲಕ ನೀವು ನಿಮ್ಮ ಹಳ್ಳಿಯಲ್ಲಿ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಯಾರಿಗೆಲ್ಲ ಖಾತೆಗೆ ಹಣ ವರ್ಗಾವಣೆ ಆಗಿದೆ ಎನ್ನುವುದನ್ನು ತಿಳಿದುಕೊಳ್ಳಬಹುದಾಗಿದೆ.
Cancelled Ration Card List- ರೇಷನ್ ಕಾರ್ಡ್ ರದ್ದು ಆಗಿದ್ರೆ ಅದರ ಪರಿಸ್ಥಿತಿಯನ್ನು ತಿಳಿಯೋದು ಹೇಗೆ?
ಇಲಿ ಕೂಡ ಮೊದಲಿಗೆ ಜಿಲ್ಲೆಯ ತಾಲೂಕು ಹಾಗೂ ನಂತರ ಯಾವ ತಿಂಗಳ ಹಣವನ್ನು ಚೆಕ್ ಮಾಡಬೇಕು ಎನ್ನುವುದನ್ನು ನಮೂದಿಸಿ 2023ನ್ನು ಆಯ್ಕೆ ಮಾಡಿ ಕ್ಲಿಕ್ ಮಾಡಿದರೆ ಸಾಕು, ಇಲ್ಲಿ ರದ್ದಾಗಿರುವಂತಹ ರೇಷನ್ ಕಾರ್ಡ್ ಗಳ ಸ್ಟೇಟಸ್ ಅನ್ನು ನೀವು ಕಾಣಬಹುದಾಗಿದ್ದು ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಕೂಡ ಇದ್ರೆ ನಿಮ್ಮ ಖಾತೆಗೆ ಆಗಸ್ಟ್ ತಿಂಗಳ ಅನ್ನಭಾಗ್ಯ ಯೋಜನೆಗೆ ಬರಬೇಕಾಗಿರುವಂತಹ ಹಣ ನಿಮ್ಮ ಖಾತೆಗೆ ಹಾಕಿರಲು ಸಾಧ್ಯವಿಲ್ಲ ಎಂಬುದನ್ನು ನೀವು ತಿಳಿದುಕೊಳ್ಳಬಹುದಾಗಿದೆ.
ಹೀಗಾಗಿ ಈ ಸಂದರ್ಭದಲ್ಲಿ ಯಾವ ತಪ್ಪಿದೆ ಎನ್ನುವುದನ್ನು ಸಂಪೂರ್ಣವಾಗಿ ತಿಳಿದುಕೊಂಡು ಅದನ್ನು ಸೆಪ್ಟೆಂಬರ್ ಒಂದರಿಂದ ಹತ್ತರವರೆಗೆ ರೇಷನ್ ಕಾರ್ಡ್ ತಿದ್ದುಪಡಿಯನ್ನು ಮಾಡುವುದಕ್ಕಾಗಿ ಸರ್ಕಾರ ಈಗಾಗಲೇ ರಾಜ್ಯದ್ಯಂತ ಎಲ್ಲಾ ಸೇವ ಕೇಂದ್ರಗಳನ್ನು ಕೂಡ ಸಿದ್ಧಪಡಿಸಿದ್ದು ನೀವು ಕೂಡ ಆ ತಪ್ಪುಗಳನ್ನು ಸರಿಪಡಿಸಿಕೊಂಡು ಬರಬಹುದಾಗಿದೆ. ಹಾಗೂ ಆದಷ್ಟು ಶೀಘ್ರದಲ್ಲಿ ಸರ್ಕಾರ ಜಾರಿಗೆ ತಂದಿರುವಂತಹ ಯೋಜನೆಗಳಲ್ಲಿ ಫಲಾನುಭವಿಗಳಾಗಬಹುದಾಗಿದೆ ಎಂಬುದನ್ನು ಕೂಡ ನೀವು ಈ ಮೂಲಕ ಅರ್ಥ ಮಾಡಿಕೊಳ್ಳಬಹುದಾಗಿದೆ.
Free Laptop Scheme: ಉಚಿತ ಗ್ಯಾರಂಟಿಗಳ ನಡುವೆ- ಉಚಿತ ಲ್ಯಾಪ್ಟಾಪ್ ಯೋಜನೆ. ಮನೆಯಲ್ಲಿ ಓದುವ ಮಕ್ಕಳಿದ್ದರೇ ಉಚಿತ ಲ್ಯಾಪ್ಟಾಪ್ ಪಡೆಯಿರಿ.
ನಿಮ್ಮ ಜಮೀನಿನಲ್ಲಿ ಉಚಿತ ಬೋರ್ವೆಲ್ ಪಡೆಯುವ ಯೋಜನೆ – ಅರ್ಜಿ ಸಲ್ಲಿಸಿ ಬೋರ್ವೆಲ್ ಗೆ ಹಣ ಪಡೆಯಿರಿ – Karnataka Ganga Kalyana Scheme 2023
Comments are closed.