ದಿಢೀರನೆ ಭಾರತೀಯ ಕ್ರಿಕೆಟ್ ತಂಡಕ್ಕೆ ಮತ್ತೊಂದು ಷಾಕಿಂಗ್ ಸಂದೇಶ ರವಾನೆ ಕಳುಹಿಸಿದ ಬಿಸಿಸಿಐ, ಮತ್ತೊಂದಕ್ಕೆ ಬ್ರೇಕ್.

ನಮಸ್ಕಾರ ಸ್ನೇಹಿತರೇ ಇನ್ನೇನು ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲಿ ಐಪಿಎಲ್ ಹರಾಜು ಪ್ರಾರಂಭವಾಗಲಿದೆ. ಕೆಲವೇ ತಿಂಗಳುಗಳಲ್ಲಿ ಈ ಬಾರಿಯ ಐಪಿಎಲ್ ಟೂರ್ನಮೆಂಟಿಗೆ ಕೂಡ ಅದ್ದೂರಿ ಪ್ರಾರಂಭ ಸಿಗಲಿದೆ. ಇದರ ನಡುವಲ್ಲಿ ಫೆಬ್ರವರಿ 6 ರಂದು ಪ್ರಾರಂಭವಾಗಲಿರುವ ವೆಸ್ಟ್ಇಂಡೀಸ್ ವಿರುದ್ಧದ ಏಕದಿನ ಹಾಗೂ ಟ್ವೆಂಟಿ-20 ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡ ಭಾಗವಹಿಸಬೇಕಾಗಿದೆ. ಈ ಬಾರಿಯ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡವನ್ನು ಸಂಪೂರ್ಣವಾಗಿ ರೋಹಿತ್ ಶರ್ಮಾ ರವರು ನಾಯಕನಾಗಿ ಮುನ್ನಡೆಸಲಿದ್ದಾರೆ.

ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಸೌತ್ ಆಫ್ರಿಕಾ ವಿರುದ್ಧದ ಸರಣಿಯಿಂದ ಭಾರತಕ್ಕೆ ಆಗಮಿಸಿದ್ದು ವಿಶ್ರಾಂತಿಯಲ್ಲಿದೆ. ವಿಶ್ರಾಂತಿ ನಂತರ ಭಾರತೀಯ ಕ್ರಿಕೆಟ್ ತಂಡ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಯಾವರೀತಿಯ ಪ್ರದರ್ಶನವನ್ನು ನೀಡಲಿದೆ ಎಂಬುದಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕುತೂಹಲರಾಗಿ ಕಾಯುತ್ತಿದ್ದಾರೆ. ಇವೆಲ್ಲದರ ನಡುವಲ್ಲೇ ಭಾರತೀಯ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಶಾ’ಕಿಂಗ್ ಸುದ್ದಿಯೊಂದನ್ನು ನೀಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅದೇನು ಎಂಬುದನ್ನು ತಿಳಿಯೋಣ ಬನ್ನಿ.

indian cricket | ದಿಢೀರನೆ ಭಾರತೀಯ ಕ್ರಿಕೆಟ್ ತಂಡಕ್ಕೆ ಮತ್ತೊಂದು ಷಾಕಿಂಗ್ ಸಂದೇಶ ರವಾನೆ ಕಳುಹಿಸಿದ ಬಿಸಿಸಿಐ, ಮತ್ತೊಂದಕ್ಕೆ ಬ್ರೇಕ್.
ದಿಢೀರನೆ ಭಾರತೀಯ ಕ್ರಿಕೆಟ್ ತಂಡಕ್ಕೆ ಮತ್ತೊಂದು ಷಾಕಿಂಗ್ ಸಂದೇಶ ರವಾನೆ ಕಳುಹಿಸಿದ ಬಿಸಿಸಿಐ, ಮತ್ತೊಂದಕ್ಕೆ ಬ್ರೇಕ್. 2

ಹೌದು ಗೆಳೆಯರೇ ಸಾಮಾನ್ಯವಾಗಿ ಭಾರತೀಯ ಕ್ರಿಕೆಟ್ ತಂಡ ಬಿಸಿಸಿಐ ಕೊಡಮಾಡುವ ಚಾರ್ಟರ್ ವಿಮಾನದಲ್ಲಿ ಆಗಮಿಸುತ್ತಿತ್ತು. ಆದರೆ ಈ ಬಾರಿ ಬಿಸಿಸಿಐ ಕೊನೆಯವರೆಗೂ ಕೂಡ ಚಾರ್ಟರ್ ಪ್ಲೈನ್ ಅನ್ನು ತಂಡಕ್ಕಾಗಿ ವ್ಯವಸ್ಥೆ ಮಾಡುವ ಪ್ರಯತ್ನವನ್ನು ಮಾಡಿತ್ತು ಆದರೆ ಅದು ವಿಫಲವಾಗಿದೆ. ಈಗ ತಂಡದ ಆಟಗಾರರಲ್ಲಿ ವೈಯಕ್ತಿಕವಾಗಿ ತಮ್ಮ ವಾಹನಗಳಲ್ಲಿ ಅಹಮದಾಬಾದಿಗೆ ಬರುವಂತೆ ಸೂಚಿಸಿದೆ. ಫೆಬ್ರವರಿ 1ರಂದು ಎಲ್ಲಾ ಆಟಗಾರರು ಅಹಮದಾಬಾದ್ ಗೆ ತಲುಪಬೇಕು ಹಾಗೂ ಮೂರು ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ. ಈ ಕಡೆ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಕೂಡ ಇಂಗ್ಲೆಂಡ್ ಸರಣಿಯನ್ನು ಮುಗಿಸಿಕೊಂಡು ಫೆಬ್ರವರಿ 2ರಂದು ಭಾರತಕ್ಕಾಗಿ ವಿಮಾನವನ್ನು ಹತ್ತಲಿದೆ. ಈ ಬಾರಿಯ ಭಾರತ ಕ್ರಿಕೆಟ್ ತಂಡದ ಪರ್ಫಾರ್ಮೆನ್ಸ್ ಕುರಿತಂತೆ ನಿಮ್ಮ ನಿರೀಕ್ಷೆಗಳೇನು ಎಂಬುದನ್ನು ಕಾಮೆಂಟ್ ಬಾಕ್ಸಲ್ಲಿ ಕಾಯಿಸಿಕೊಳ್ಳಿ.

Comments are closed.