iPhone 14: ಹೊಸ ಫೋನ್ ಆದರೂ ಭರ್ಜರಿ ಆಫರ್- ಐಫೋನ್ 14 ಎಷ್ಟು ಕಡಿಮೆಗೆ ಸಿಗುತ್ತಿದೆ ಗೊತ್ತೆ?? ಆಫರ್ ತಿಳಿದರೆ ಇಂದೇ ಖರೀದಿ ಮಾಡುತ್ತೀರಿ
iPhone 14: ಐಫೋನ್ ಸರಣಿಗಳಲ್ಲಿ ಅತ್ಯಂತ ದುಬಾರಿ ಫೋನ್ ಐಫೋನ್ 14 ಆಗಿದೆ, ಅತ್ಯಂತ ಹೆಚ್ಚಿನ ಬೆಲೆಯ ಫೋನ್ ಆಗಿದೆ. ಇದನ್ನು ಖರೀದಿ ಮಾಡಲು ₹80,000 ಸಾವಿರ ರೂಪಾಯಿಗಿಂತ ಹೆಚ್ಚು ದುಡ್ಡು ಆಗುತ್ತದೆ. ಹಾಗಾಗಿ ಬಹಳಷ್ಟು ಜನರು EMI ನಲ್ಲಿ ಫೋನ್ ಖರೀದಿ ಮಾಡಿ, ಬಡ್ಡಿ ಕಟ್ಟುವುದಕ್ಕೂ ರೆಡಿ ಇರುತ್ತಾರೆ. ಅಷ್ಟರ ಮಟ್ಟಿಗೆ ಜನರಲ್ಲಿ ಐಫೋನ್ ಕ್ರೇಜ್ ಇದೆ.

ಒಂದು ವೇಳೆ ನಿಮಗೂ ಐಫೋನ್ ಕೊಂಡುಕೊಳ್ಳಬೇಕು ಎಂದು ಆಸೆ ಇದ್ದರೆ, ಇಂದು ನಾವು ನಿಮಗೆ ಒಂದು ಹೊಸ ಐಡಿಯಾ ತಿಳಿಸಿಕೊಡುತ್ತೇವೆ, ಈ ರೀತಿ ಮಾಡಿ ನೀವು ಐಫೋನ್ ಅನ್ನು ಕಡಿಕೆ ಬೆಲೆಯಲ್ಲಿ ಕೊಂಡುಕೊಳ್ಳಬಹುದು. ನೀವು ನಂಬಲು ಅಸಾಧ್ಯ ಎನ್ನಿಸುವಷ್ಟು ಬೆಲೆಯಲ್ಲಿ ನಿಮಗೆ ಐಫೋನ್ ಸಿಗುತ್ತದೆ. ಇದನ್ನು ಓದಿ..Electricity Bill: ಬಿಟ್ಟಿ ಯೋಜನೆ ಘೋಷಣೆ ಬಳಿಕ ನೀವು ಪವರ್ ಬಿಲ್ ಕಟ್ಟಬೇಕೇ?? ನಿಮ್ಮ ಮನೆ ಮುಂದೆ ಅಧಿಕಾರಿಗಳು ಬಂದಾಗ ಏನು ಮಾಡಬೇಕು ಗೊತ್ತೇ??
ಐಫೋನ್ ಖರೀದಿ ಮಾಡಲು ಡಿಸ್ಕೌಂಟ್ ಬೇಕು ಎಂದು ನೀವು ನಿರೀಕ್ಷೆ ಮಾಡುತ್ತಿದ್ದರೆ, ನಿಮಗೆ ಒಳ್ಳೆಯ ಕೊಡುಗೆ ಸಿಗಲಿದೆ. ಇದೀಗ ಅಮೆಜಾನ್ ವತಿಯಿಂದ ನಿಮಗೆ ಒಳ್ಳೆಯ ಆಫರ್ ಸಿಗುತ್ತಿದೆ. ಈ ಅಫರ್ ನಲ್ಲಿ ಐಫೋನ್ 14 ನಿಮಗೆ ಭರ್ಜರಿ ಡಿಸ್ಕೌಂಟ್ ನಲ್ಲಿ ಸಿಗುತ್ತದೆ. ಒಂದು ವೇಳೆ ನಿಮಗೂ ಈ ಪ್ಲಾನ್ ನಲ್ಲಿ ಐಫೋನ್14 ಕೊಂಡುಕೊಳ್ಳಬೇಕು ಎಂದು ಅನ್ನಿಸಿದರೆ, ಇಂದು ನಿಮಗೆ ಇಲ್ಲಿ ನೀವು ಎಷ್ಟು ಹಣ ಉಳಿತಾಯ ಮಾಡಬಹುದು ಎನ್ನುವ ಬಗ್ಗೆ ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ..
ಅಮೆಜಾನ್ ನಲ್ಲಿ ನಿಮಗೆ ಈ ಡಿಸ್ಕೌಂಟ್ ಸುಲಭವಾಗಿ ಸಿಗಲಿದೆ. iPhone 14 ನ ನೇರಳೆ ಬಣ್ಣದ, 128GB ಮಾಡೆಲ್ ಫೋನ್ ನ ಮೇಲೆ ನಿಮಗೆ ಈ ಡಿಸ್ಕೌಂಟ್ ಸಿಗುತ್ತದೆ. ಈ ಫೋನ್ ನ ಬೆಲೆ ₹69,000 ರೂಪಾಯಿ ಆಗಿದೆ. ಈ ಫೋನ್ ಮೇಲೆ ನಿಮಗೆ 10% ಡಿಸ್ಕೌಂಟ್ ಸಿಗುತ್ತದೆ. ₹71,999 ರೂಪಾಯಿಗೆ ನೀವು ಈ ಫೋನ್ ಪಡೆಯಬಹುದು. ಈ ಆಫರ್ ಇಂದ ನೀವು ₹7000 ರೂಪಾಯಿ ಉಳಿಸುತ್ತೀರಿ. ಹಾಗೆಯೇ ಈ ಐಫೋನ್ ಖರೀದಿಯಲ್ಲಿ HDFC ಕಾರ್ಡ್ ಬಳಸಿದರೆ ₹4000 ರೂಪಾಯಿ ಹೆಚ್ಚುವರಿಯಾಗಿ ಡಿಸ್ಕೌಂಟ್ ಸಿಗುತ್ತದೆ. ಒಟ್ಟಾರೆಯಾಗಿ ನೀವು ₹11,000 ರೂಪಾಯಿ ಉಳಿಸಬಹುದು. ಇದನ್ನು ಓದಿ..Money Savings: ನೀವು ಕೋಟಿ ಕೋಟಿ ಹಣ ಕೂಡಿಡಬೇಕು ಎಂದರೆ, ಹೇಗೆ ಸಾಧ್ಯ ಗೊತ್ತೇ?? ಈ ಚಿಕ್ಕ ರೀತಿ ಆರಂಭಿಸಿ, ಕೋಟಿ ಹಣ ಸೇವ್ ಮಾಡುತ್ತೀರಿ.
Comments are closed.