Horoscope: ಇಷ್ಟು ದಿವಸ ಕಷ್ಟ ಕಷ್ಟ ಅನುಭವಿಸುತ್ತಿದ್ದ ಈ ರಾಶಿಗಳಿಗೆ ಕೊನೆಗೂ ಶುಕ್ರ ದೆಸೆ ಆರಂಭ: ಸಂಪತ್ತಿಗೆ ಕೊರತೆಯೇ ಇರಲ್ಲ. ಯಾವ ರಾಶಿಗಳಿಗೆ ಗೊತ್ತೆ?
Horoscope: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹದ ಸ್ಥಾನ ಬದಲಾವಣೆ ಎಲ್ಲ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಶುಕ್ರ ಗ್ರಹವು ಸ್ಥಾನ ಬದಲಾವಣೆ ಮಾಡಲಿದ್ದು, ಕರ್ಕಾಟಕ ರಾಶಿಗೆ ಶುಕ್ರಗ್ರಹದ ಸ್ಥಾನ ಬದಲಾವಣೆ ಆಗಲಿದೆ, ಬಹಳಷ್ಟು ರಾಶಿಗಳಿಗೆ ಒಳ್ಳೆಯ ಆದಾಯ, ಸಮೃದ್ಧಿ, ಸಂಪತ್ತು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಜಾಸ್ತಿ ಮಾಡುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಶುಕ್ರನ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಆದಾಯ ಜಾಸ್ತಿಯಾಗುತ್ತದೆ. ನಿಮ್ಮ ಎಲ್ಲಾ ಕೆಲಸಗಳಲ್ಲಿ ಅದೃಷ್ಟ ಸಾಥ್ ನೀಡುತ್ತದೆ. ಲವ್ ಲೈಫ್ ಚೆನ್ನಾಗಿರುತ್ತದೆ. ನೆಮ್ಮದಿಯಾಗಿ ಇರುತ್ತೀರಿ. ಇದನ್ನು ಓದಿ..Electricity Bill: ಬಿಟ್ಟಿ ಯೋಜನೆ ಘೋಷಣೆ ಬಳಿಕ ನೀವು ಪವರ್ ಬಿಲ್ ಕಟ್ಟಬೇಕೇ?? ನಿಮ್ಮ ಮನೆ ಮುಂದೆ ಅಧಿಕಾರಿಗಳು ಬಂದಾಗ ಏನು ಮಾಡಬೇಕು ಗೊತ್ತೇ??
ಸಿಂಹ ರಾಶಿ :- ಈ ರಾಶಿಯ 12ನೇ ಮನೆಯಲ್ಲಿ ಸಿಂಹ ರಾಶಿ ಇದೆ, ಹಾಗಾಗಿ ಈ ರಾಶಿಯವರಿಗೆ ಹೆಚ್ಚು ಹಣ ಖರ್ಚಾಗಬಹುದು. ಆದರೆ ಬೇರೆ ಬೇರೆ ಮೂಲಗಳಿಂದ ಧಾನಲಭವಾಗುತ್ತದೆ. ನಿಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ.
ಧನು ರಾಶಿ :- ಶುಕ್ರದೇವನು ಈ ರಾಶಿಯ 8ನೇ ಮನೆಯಿಂದ ಕರ್ಕಾಟಕ ರಾಶಿಗೆ ಸಾಗುತ್ತಾನೆ..ಹೀಗಿರುವಾಗ ಹಣಕಾಸಿನ ವಿಷಯದಲ್ಲಿ ಹುಷಾರಾಗಿರಬೇಕು. ತಿಂಗಳು ಮುಗಿಯುವ ಸಮಯಕ್ಕೆ ಒಳ್ಳೆಯ ಸುದ್ದಿ ಪಡೆಯುತ್ತೀರಿ. ಇದನ್ನು ಓದಿ..Health Tips: ದೇಹದಲ್ಲಿ ಇರುವ ಅನಗತ್ಯ ಕೊಬ್ಬನ್ನು ಕಡಿಮೆ ಮಾಡುವುದು ಹೇಗೆ ಗೊತ್ತೇ?? ಅದು ಕೇವಲ ಆಹಾರಗಳನ್ನು ತಿಂದು. ಯಾವುದನ್ನೂ ತಿನ್ನಬೇಕು ಗೊತ್ತೇ??
Comments are closed.