Dk Shivakumar:ಆಸೆ ಆಯಿತು- ಈಗ ಅತಿ ಆಸೆ ವ್ಯಕ್ತ ಪಡಿಸಿದ DK-ಶಿ, ನೇರವಾಗಿ ಲೋಕಸಭೆಯಲ್ಲಿ ಮೋದಿ ಹವಾ ವಿರುದ್ದ ಎಷ್ಟು ಸೀಟು ಗೆಲ್ಲುತ್ತಾರಂತೆ ಗೊತ್ತೇ??

Dk Shivakumar: ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತಿಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು, ಸರ್ಕಾರ ರಚನೆ ಮಾಡುವ ಕಾರ್ಯದಲ್ಲಿದೆ. ರಾಜ್ಯದ ಸಿಎಂ ಯಾರು ಎಂದು ಇನ್ನು ನಿರ್ಧಾರ ಆಗಿಲ್ಲ. ಈ ವಿಷಯದ ಭಾರಿ ಚರ್ಚೆ ಆಗುತ್ತಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತು ಡಿಕೆ ಶಿವಕುಮಾರ್ ಅವರ ನಡುವೆ ಭಾರಿ ಪೈಪೋಟಿ ಇದೆ. ಇದೆಲ್ಲದರ ನಡುವೆ ಡಿಕೆ ಶಿವಕುಮಾರ್ ಅವರು ಸಿಎಂ ಘೋಷಣೆ ಆಗುವುದಕ್ಕಿಂತ ಮೊದಲು ದೆಹಲಿಗೆ ಒಂಟಿಯಾಗಿ ಹೋಗಿದ್ದಾರೆ.

dkshivakumar eyes on defeating modi | Dk Shivakumar:ಆಸೆ ಆಯಿತು- ಈಗ ಅತಿ ಆಸೆ ವ್ಯಕ್ತ ಪಡಿಸಿದ DK-ಶಿ, ನೇರವಾಗಿ ಲೋಕಸಭೆಯಲ್ಲಿ ಮೋದಿ ಹವಾ ವಿರುದ್ದ ಎಷ್ಟು ಸೀಟು ಗೆಲ್ಲುತ್ತಾರಂತೆ ಗೊತ್ತೇ??
Dk Shivakumar:ಆಸೆ ಆಯಿತು- ಈಗ ಅತಿ ಆಸೆ ವ್ಯಕ್ತ ಪಡಿಸಿದ DK-ಶಿ, ನೇರವಾಗಿ ಲೋಕಸಭೆಯಲ್ಲಿ ಮೋದಿ ಹವಾ ವಿರುದ್ದ ಎಷ್ಟು ಸೀಟು ಗೆಲ್ಲುತ್ತಾರಂತೆ ಗೊತ್ತೇ?? 2

ಇದಕ್ಕಿಂತ ಮೊದಲು ಮಾಧ್ಯಮದವರ ಹತ್ತಿರ ಮಾತನಾಡಿದ ಡಿಕೆಶಿ ಅವರು, “ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ನಾನು ಒಬ್ಬನೇ ಬರಬೇಕು ಎಂದು ಹೇಳಿದರು. ಹಾಗಾಗಿ ನಾನು ದೆಹಲಿಗೆ ಒಬ್ಬನೇ ಹೋಗುತ್ತಿದ್ದೇನೆ. ನನ್ನ ಆರೋಗ್ಯ ಎಲ್ಲವೂ ಚೆನ್ನಾಗಿಯೇ ಇದೆ..” ಎಂದು ತಮ್ಮ ಮನೆಯ ಹತ್ತಿರ ಬಂದಿದ್ದ ರಿಪೋರ್ಟರ್ ಗಳ ಜೊತೆಗೆ ಮಾತನಾಡಿದ್ದಾರೆ. ಡಿಕೆಶಿ ಅವರು ಸೋಮವಾರವೇ ದೆಹಲಿಗೆ ಹೋಗಬೇಕಿತ್ತು, ಆದರೆ ಹೊಟ್ಟೆ ನೋವಿದ್ದ ಕಾರಣ, ಪ್ರಯಾಣ ಮಾಡುವುದು ಮುಂದಕ್ಕೆ ಹೋಗಿತ್ತು. ಇದನ್ನು ಓದಿ..Electricity Bill: ಬಿಟ್ಟಿ ಯೋಜನೆ ಘೋಷಣೆ ಬಳಿಕ ನೀವು ಪವರ್ ಬಿಲ್ ಕಟ್ಟಬೇಕೇ?? ನಿಮ್ಮ ಮನೆ ಮುಂದೆ ಅಧಿಕಾರಿಗಳು ಬಂದಾಗ ಏನು ಮಾಡಬೇಕು ಗೊತ್ತೇ??

ಸಿಎಂ ಆಗುವ ವಿಷಯದ ಬಗ್ಗೆ ಮಾತನಾಡಿದ ಡಿಕೆಶಿ ಅವರು, “ಈ ಒಂದು ಮನೆ ನಮ್ಮದು. ನಮ್ಮ ನಂಬರ್ 135. ಯಾರೊಬ್ಬರನ್ನು ನಾನು ವಿಭಜಿಸಲು ಇಷ್ಟಪಡುವುದಿಲ್ಲ. ಅವರಿಗೆ ನಾನು ಇಷ್ಟವಾದರು, ಇಲ್ಲದೆ ಹೋದರು ನನಗೆ ಜವಾಬ್ದಾರಿ ಇದೆ. ನಾನು ಬ್ಯಾಕ್ ಸ್ಟ್ಯಾಬ್ ಮಾಡುವುದಿಲ್ಲ. ಬ್ಲ್ಯಾಕ್ ಮೇಲ್ ಮಾಡೋದಿಲ್ಲ..” ಎಂದು ಹೇಳಿದ್ದಾರೆ. ಇನ್ನು ಮುಂದಿನ ವರ್ಷದ ಲೋಕಸಭಾ ಎಲೆಕ್ಷನ್ ಬಗ್ಗೆ ಮಾತನಾಡಿದ ಡಿಕೆಶಿ ಅವರು.. “ನಮ್ಮ ಮುಂದೆ ಇರುವ ಮುಂದಿನ ಸವಾಲು, ಲೋಕಸಭಾ ಎಲೆಕ್ಷನ್ ನಲ್ಲಿ 20 ಸ್ಥಾನ ಗೆಲ್ಲುವುದು.

ನಮ್ಮ ಮನೆಯಲ್ಲಿ ಒಗ್ಗಟ್ಟಿದೆ, ಇಲ್ಲಿ ಯಾರು ಬೇರೆಯಾಗುವುದು ನನಗೆ ಇಷ್ಟವಿಲ್ಲ. ನನಗೆ ಜವಾಬ್ದಾರಿ ಇದೆ. ಕೆಟ್ಟ ಆರೋಪಗಳು ಬರುವ ಕಡೆ ಹೋಗಲು ನನಗೆ ಇಷ್ಟವಿಲ್ಲ..” ಎಂದು ಡಿಕೆಶಿ ಅವರು ದೆಹಲಿಗೆ ಹೋಗುವುದಕ್ಕಿಂತ ಮೊದಲು ಹೇಳಿದ್ದಾರೆ. ಸಿಎಂ ಸ್ಥಾನಕ್ಕೆ ಇರುವ ಭಾರಿ ಪೈಪೋಟಿ ನಡುವೆ ಸಿಎಂ ಅಗೋರು ಯಾರು? ಲೋಕಸಭಾ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಪಕ್ಷ ಇಷ್ಟು ಸೀಟ್ ಗೆಲ್ಲುತ್ತಾ ಎಂದು ಕಾದು ನೋಡಬೇಕಿದೆ.. ಇದನ್ನು ಓದಿ..Traffic Police: ಟ್ರಾಫಿಕ್ ಪೊಲೀಸ್ ಫೋಟೋ ತೆಗೆದು ನೋಟೀಸ್ ಕಳುಹಿಸಿದ- ಆ ಒಂದು ಫೋಟೋ ಇಂದ ಸಂಸಾರ ಉಡೀಸ್. ಫೈನ್ ಹಾಕಲು ಹೋದ ಪೊಲೀಸ್, ಮಾಡಿದ ಎಡವಟ್ಟೇನು ಗೊತ್ತೇ?

Comments are closed.