Gold Rate Today: ಚಿನ್ನ ಖರೀದಿಸಲು ಅಂಗಡಿಗೆ ಓಡೋಡಿ ಬಂಡ ಜನತೆ- ದಿಡೀರ್ ಎಂದು ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತೇ? ಪಂಡಿತರ ಪ್ರಕಾರ ಇದೆ ಬೆಸ್ಟ್ ಟೈಮ್.

Gold Rate Today: ಒಂದು ವೇಳೆ ನೀವು ಚಿನ್ನ ಖರೀದಿ ಮಾಡಬೇಳು ಎಂದುಕೊಂಡಿದ್ದರೆ ಇದು ಸರಿಯಾದ ಸಮಯ ಆಗಿದೆ. ಕಳೆದ ಒಂದೆರಡು ತಿಂಗಳುಗಳಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಆಗುತ್ತಲೇ ಇತ್ತು. ಆದರೆ ಇದೀಗ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಬುಲಿಯನ್ ಮಾರ್ಕೆಟ್ ನಲ್ಲಿ ಚಿನ್ನದ ಬೆಲೆ ₹61,000 ಸಾವಿರಕ್ಕಿಂತ ಕಡಿಮೆ ಆಗಿದೆ. ಹಾಗೆಯೇ ಬೆಳ್ಳಿ ಬೆಲೆ ಕೂಡ ₹72,000 ಸಾವಿರಕ್ಕಿಂತ ಕಡಿಮೆ ಆಗಿದೆ. ಇತ್ತೀಚೆಗೆ ಚಿನ್ನದ ಬೆಲೆ 61 ಸಾವಿರ, ಹಾಗೆಯೇ ಬೆಳ್ಳಿ ಬೆಲೆ 74 ಸಾವಿರಕ್ಕೆ ಏರಿಕೆ ಆಗಿತ್ತು.

gold | Gold Rate Today: ಚಿನ್ನ ಖರೀದಿಸಲು ಅಂಗಡಿಗೆ ಓಡೋಡಿ ಬಂಡ ಜನತೆ- ದಿಡೀರ್ ಎಂದು ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತೇ? ಪಂಡಿತರ ಪ್ರಕಾರ ಇದೆ ಬೆಸ್ಟ್ ಟೈಮ್.
Gold Rate Today: ಚಿನ್ನ ಖರೀದಿಸಲು ಅಂಗಡಿಗೆ ಓಡೋಡಿ ಬಂಡ ಜನತೆ- ದಿಡೀರ್ ಎಂದು ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತೇ? ಪಂಡಿತರ ಪ್ರಕಾರ ಇದೆ ಬೆಸ್ಟ್ ಟೈಮ್. 2

ಚಿನ್ನ ಬೆಳ್ಳಿ ಖರೀದಿಗೆ ಇದು ಸೂಕ್ತ ಸಮಯ. ಇದೀಗ ಬುಲಿಯನ್ ಮಾರ್ಕೆಟ್ ನಲ್ಲಿ ಬೆಲೆ ಕಡಿಮೆ ಆಗಿದೆ, ಹಾಗೆಯೇ ಮಲ್ಟ ಕಾಮೋಡಿಟಿ ಎಕ್ಸ್ಛೇಂಜ್ ನಲ್ಲಿ ಮಿಶ್ರ ವಿಚಾರಗಳು ನಡೆಯುತ್ತಿದೆ. ಬುಧವಾರ ಬೆಲೆಗಳಲ್ಲಿ ಈ ಇಳಿಕೆ ಕಂಡುಬಂದಿದೆ. ಆದರೆ ಈ ವರ್ಷ ದೀಪಾವಳಿ ಸಮಯದವರೆಗು ಚಿನ್ನದ ಬೆಲೆ ₹65 ಸಾವಿರಕ್ಕೆ ಏರಿಕೆ ಆಗಬಹುದು, ಹಾಗೆಯೇ ಬೆಳ್ಳಿ ಬೆಲೆ ₹80 ಸಾವಿರ ಆಗಬಹುದು ಎಂದು ತಜ್ಞರು ತಿಳಿಸಿದ್ದಾರೆ. ಇದನ್ನು ಓದಿ..iPhone 14: ಹೊಸ ಫೋನ್ ಆದರೂ ಭರ್ಜರಿ ಆಫರ್- ಐಫೋನ್ 14 ಎಷ್ಟು ಕಡಿಮೆಗೆ ಸಿಗುತ್ತಿದೆ ಗೊತ್ತೆ?? ಆಫರ್ ತಿಳಿದರೆ ಇಂದೇ ಖರೀದಿ ಮಾಡುತ್ತೀರಿ

ಬುಧವಾರ ಬೆಲೆಗಳಲ್ಲಿ ಇಳಿಕೆ ಕಂಡುಬಂದಿದ್ದು, ಬೆಳ್ಳಿ ಬೆಲೆಯಲ್ಲಿ ಒಂದು ಕೆಜಿಗೆ 204 ರೂಪಾಯಿ ಕಡಿಮೆ ಆಗಿದೆ. ಇದೀಗ ಬೆಳ್ಳಿ ಬೆಲೆ ಒಂದು ಕೆಜಿಗೆ ₹72,381 ರೂಪಾಯಿ ಆಗಿದೆ. ಇನ್ನು ಚಿನ್ನದ ಬೆಲೆಯಲ್ಲಿ 500 ರೂಪಾಯಿ ಕಡಿಮೆ ಆಗಿದ್ದು, ಈಗ 10 ಗ್ರಾಮ್ ಚಿನ್ನದ ಬೆಲೆ ₹60,294 ರೂಪಾಯಿ ಆಗಿದೆ. ನೀವು ಈ ಎಲ್ಲಾ ಚಿನ್ನದ ಬೆಲೆಯ ಅಪ್ಡೇಟ್ಸ್ ಗಳನ್ನು ಸುಲಭವಾಗಿ ಪಡೆಯಬಹುದು. ಬುಧವಾರ ಬಿಡುಗಡೆಯಾದ ದರಗಳು ಹೀಗಿದೆ.. ಚಿನ್ನ 10 ಗ್ರಾಮ್ ಗೆ ₹60,618 ರೂಪಾಯಿ ಆಗಿದೆ. ಬೆಳ್ಳಿ ₹71,379 ರೂಪಾಯಿ ಆಗಿದೆ.

ಬುಲಿಯನ್ ಮಾರ್ಕೆಟ್ ವರದಿಯ ಪ್ರಕಾರ, 23 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ ಗೆ ₹60,375 ರೂಪಾಯಿ ಆಗಿದೆ, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ ಗೆ ₹55,526 ರೂಪಾಯಿ ಆಗಿದೆ. 20 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ ಗೆ ₹45,464 ರೂಪಾಯಿ ಆಗಿದೆ. ಕೆಲವು ದಿನಗಳಿಂದ ಇವುಗಳ ಬೆಲೆಯಲ್ಲಿ ಹೆಚ್ಚಿನ ಏರಿಳಿತಗಳು ಕಂಡು ಬರುತ್ತಲೇ ಇದ್ದು. ಈಗ ಇಷ್ಟಕ್ಕೆ ಬಂದು ನಿಂತಿದೆ. ಇದನ್ನು ಓದಿ..Money Savings: ನೀವು ಕೋಟಿ ಕೋಟಿ ಹಣ ಕೂಡಿಡಬೇಕು ಎಂದರೆ, ಹೇಗೆ ಸಾಧ್ಯ ಗೊತ್ತೇ?? ಈ ಚಿಕ್ಕ ರೀತಿ ಆರಂಭಿಸಿ, ಕೋಟಿ ಹಣ ಸೇವ್ ಮಾಡುತ್ತೀರಿ.

Comments are closed.