ಚಿಕ್ಕ ಚಿಕ್ಕ ನಟಿಯರ ಜೊತೆ ಅಮಿರ್ ಖಾನ್ ಹೆಸರು ಕೇಳಿಬರುತ್ತಿರುವಾಗ ಅಮಿರ್ ಮಗಳು ಪ್ರೀತಿ ಮಾಡುತ್ತಿರುವನ ವಯಸ್ಸು ಎಷ್ಟು ಗೊತ್ತೇ?? ಎಷ್ಟು ದೊಡ್ಡವ ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದ ಮಿಸ್ಟರ್ ಪರ್ಫೆಕ್ಟ್ ಎನ್ನುವುದಾಗಿ ಅಮೀರ್ ಖಾನ್ ರವರನ್ನು ಕರೆಯುತ್ತಾರೆ ಎನ್ನುವುದು ನಿಮಗೆಲ್ಲಾ ಗೊತ್ತಿದೆ. ಸಿನಿಮಾಗಳಲ್ಲಿ ಅವರು ಮಿಸ್ಟರ್ ಪರ್ಫೆಕ್ಟ್ ಆಗಿರಬಹುದು ಆದರೆ ವೈವಾಹಿಕ ಜೀವನದಲ್ಲಿ ಅಲ್ಲ ಹೇಳುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಹೌದು ಗೆಳೆಯರೇ ಮೊದಲಿಗೆ ರೀನಾ ದತ್ತಾ ರವರನ್ನು ಮದುವೆಯಾಗುವ ಅಮೀರ್ ಖಾನ್ ರವರು 2002 ರಲ್ಲಿ ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿ ಕಿರಣ್ ರವರನ್ನು ಮದುವೆಯಾಗಿ ಕಳೆದ ವರ್ಷವಷ್ಟೇ ಅವರಿಗೂ ಕೂಡ ವಿವಾಹ ವಿಚ್ಛೇದನವನ್ನು ನೀಡಿದ್ದರು.

ಇತ್ತೀಚಿಗಷ್ಟೇ ಅವರ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆ ಆಗಿತ್ತು ಆದರೆ ಬಾಕ್ಸಾಫೀಸ್ ನಲ್ಲಿ ಕಮಲ್ ಮಾಡಲು ಸಂಪೂರ್ಣವಾಗಿ ಸೋತುಹೋಯಿತು. ಸಿನಿಮಾಗಳಿಂದ ಸದಾಕಾಲ ಸುದ್ದಿಯಾಗುವ ಅಮೀರ್ ಖಾನ್ ರವರು ಈಗ ವೈಯಕ್ತಿಕ ಜೀವನದ ವಿಚಾರಗಳಿಗಾಗಿ ಕೂಡ ಸುದ್ದಿಯಾಗುತ್ತಿದ್ದಾರೆ. ಹೌದು ಗೆಳೆಯರೇ ಇಬ್ಬರು ಹೆಂಡತಿಯರಿಗೂ ವಿವಾಹ ವಿಚ್ಛೇದನವನ್ನು ನೀಡಿದ ನಂತರ ತಮ್ಮ ಸಹನಟಿ ಆಗಿರುವ ಫಾತಿಮಾ ಸನಾ ಶೇಖ್ ಬಡವರನ್ನು ಮದುವೆಯಾಗಲಿದ್ದಾರೆ ಎಂಬುದಾಗಿ ಸುದ್ದಿಗಳು ಕೇಳಿ ಬರುತ್ತಿದೆ.

ira amir | ಚಿಕ್ಕ ಚಿಕ್ಕ ನಟಿಯರ ಜೊತೆ ಅಮಿರ್ ಖಾನ್ ಹೆಸರು ಕೇಳಿಬರುತ್ತಿರುವಾಗ ಅಮಿರ್ ಮಗಳು ಪ್ರೀತಿ ಮಾಡುತ್ತಿರುವನ ವಯಸ್ಸು ಎಷ್ಟು ಗೊತ್ತೇ?? ಎಷ್ಟು ದೊಡ್ಡವ ಗೊತ್ತೇ??
ಚಿಕ್ಕ ಚಿಕ್ಕ ನಟಿಯರ ಜೊತೆ ಅಮಿರ್ ಖಾನ್ ಹೆಸರು ಕೇಳಿಬರುತ್ತಿರುವಾಗ ಅಮಿರ್ ಮಗಳು ಪ್ರೀತಿ ಮಾಡುತ್ತಿರುವನ ವಯಸ್ಸು ಎಷ್ಟು ಗೊತ್ತೇ?? ಎಷ್ಟು ದೊಡ್ಡವ ಗೊತ್ತೇ?? 2

ಇಬ್ಬರು ಹಲವಾರು ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದು ಅದರಲ್ಲೂ ಫಾತಿಮಾ ಅಮೀರ್ ಖಾನ್ ಅವರ ಮಗಳ ವಯಸ್ಸಿನವರು ಎಂದು ಹೇಳಬಹುದಾಗಿದೆ. ಇನ್ನು ಈ ಕಡೆ ಅಮೀರ್ ಖಾನ್ ಅವರ ಮಗಳಾಗಿರುವ ಇರಾ ಖಾನ್ ಅವರು ಕೂಡ ಪ್ರೀತಿಯಲ್ಲಿ ಬಿದ್ದಿದ್ದಾರೆ. ಇನ್ನು ಇವರು ಕೂಡ ತಮ್ಮ ವಯಸ್ಸಿಗಿಂತ ಅತ್ಯಂತ ಹೆಚ್ಚು ವಯಸ್ಸಿನ ಪುರುಷನನ್ನು ಪ್ರೀತಿಸುತ್ತಿದ್ದಾರೆ. ಹೌದು ಗೆಳೆಯರೇ ಇರಾ ಖಾನ್ ರವರು 24 ವರ್ಷ ವಯಸ್ಸಿನ ವರಾದರೆ ಅವರು ಪ್ರೀತಿಸುತ್ತಿರುವ ಹುಡುಗ 36 ವರ್ಷದವರಾಗಿದ್ದಾರೆ. ಒಟ್ಟಾರೆಯಾಗಿ ತಂದೆ ಮಗಳು ಇಬ್ಬರು ಕೂಡ ಒಂದೇ ವಿಚಾರದ ವಿ’ವಾದದಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾರೆ ಎಂದು ಹೇಳಬಹುದಾಗಿದೆ.

Comments are closed.