ಅಪ್ಪಿ ತಪ್ಪಿಯೂ ಕೂಡ ಈ ಮೂರು ರಾಶಿಯವರನ್ನು ಪ್ರೀತಿಸಬೇಡಿ, ಸುಲಭವಾಗಿ ಪ್ರೀತಿಗೆ ಬ್ರೇಕ್ ಅಪ್ ಮಾಡಿ ಕೈ ಕೊಡ್ತಾರೆ. ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೆ ಮನಸ್ಸಿನ ಇಚ್ಛೆಗೆ ತಕ್ಕಂತೆ ನಡೆಯುವಂತಹ ಸಂಗಾತಿಗಳ ಖಂಡಿತವಾಗಿ ಜೀವನ ಎನ್ನುವುದು ಸುಖಮಯವಾಗಿರುತ್ತದೆ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ತಿಳಿದುಬಂದಿರುವಂತೆ ಮೂರು ರಾಶಿಯವರೊಂದಿಗೆ ನೀವು ಜೀವನಪೂರ್ತಿ ಸಂಗಾತಿಯಾಗಿರುವ ಸಾಧ್ಯವೇ ಇಲ್ಲ. ಇವರು ಸಂಗಾತಿಯನ್ನು ಬದಲಾಯಿಸಲು ಹಿಂದೆ ಮುಂದೆ ನೋಡುವುದಿಲ್ಲ. ಹೀಗಾಗಿ ಅಪ್ಪಿತಪ್ಪಿಯೂ ನೀವು ಇವರ ಪ್ರೀತಿಗೆ ಸಿಕ್ಕಿ ಹಾಕಿಕೊಳ್ಳಬೇಡಿ.

mesha rashi horo | ಅಪ್ಪಿ ತಪ್ಪಿಯೂ ಕೂಡ ಈ ಮೂರು ರಾಶಿಯವರನ್ನು ಪ್ರೀತಿಸಬೇಡಿ, ಸುಲಭವಾಗಿ ಪ್ರೀತಿಗೆ ಬ್ರೇಕ್ ಅಪ್ ಮಾಡಿ ಕೈ ಕೊಡ್ತಾರೆ. ಯಾರ್ಯಾರು ಗೊತ್ತೇ??
ಅಪ್ಪಿ ತಪ್ಪಿಯೂ ಕೂಡ ಈ ಮೂರು ರಾಶಿಯವರನ್ನು ಪ್ರೀತಿಸಬೇಡಿ, ಸುಲಭವಾಗಿ ಪ್ರೀತಿಗೆ ಬ್ರೇಕ್ ಅಪ್ ಮಾಡಿ ಕೈ ಕೊಡ್ತಾರೆ. ಯಾರ್ಯಾರು ಗೊತ್ತೇ?? 3

ಮೇಷ ರಾಶಿ; ಇವರಿಗಿರುವ ಕೋಪಕ್ಕೆ ಇವರ ಸಂಗಾತಿ ಏನೇ ಹೇಳಿದರೂ ಕೂಡ ಇವರು ಅದನ್ನು ಲೆಕ್ಕಕ್ಕೆ ಹಾಕಿಕೊಳ್ಳುವುದಿಲ್ಲ ಇದೇ ಸ್ವಭಾವ ಇವರಿಂದ ಇವರ ಸಂಗಾತಿ ದೂರ ಆಗೋದಕ್ಕೆ ಕಾರಣವಾಗುತ್ತದೆ. ಸಂಬಂಧದಲ್ಲಿ ಏನಾದರೂ ಸಮಸ್ಯೆ ಬರುತ್ತಿದೆ ಎಂದು ತಿಳಿಯುತ್ತಿದ್ದಂತೆ ಅವರು ಬುದ್ಧಿವಂತಿಕೆ ತೋರಿಸಿ ತಮ್ಮ ಸಂಗಾತಿಯಿಂದ ತಾವೇ ವಿನಾಕಾರಣ ದೂರವಾಗಿ ಬಿಟ್ಟು ಬ್ರೇಕ್ ಅಪ್ ಮಾಡಿಕೊಂಡು ಬಿಡುತ್ತಾರೆ. ಹೀಗಾಗಿ ಇವರೊಂದಿಗೆ ಪ್ರೇಮ ಸಂಬಂಧದಲ್ಲಿ ಇರುವುದು ಕೇವಲ ಸಂಗಾತಿಗಳಿಗೆ ದುಃಖವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ತುಲಾ ರಾಶಿ; ತುಲಾ ರಾಶಿಯವರು ಮನೋಭಾವದ ವಿಚಾರಕ್ಕೆ ಬಂದರೆ ಸಾಕಷ್ಟು ಎಮೋಷನಲ್ ಆಗಿರುತ್ತಾರೆ ಹೀಗಾಗಿ ಯಾವುದೇ ವಿಚಾರಗಳನ್ನು ಕೂಡ ಅದು ಅತ್ಯಂತ ಚಿಕ್ಕದಾಗಿದ್ದರೂ ಕೂಡ ಮನಸ್ಸಿಗೆ ತೆಗೆದುಕೊಂಡು ಬಿಡುತ್ತಾರೆ. ಇದೇ ಕಾರಣದಿಂದಾಗಿ ಆಗಾಗ ಸಂಗತಿಗಳನ್ನು ಚೇಂಜ್ ಮಾಡುತ್ತಲೇ ಇರುತ್ತಾರೆ. ಇವರು ಎಷ್ಟೊಂದು ಸೆನ್ಸಿಟಿವ್ ಆಗಿದ್ದಾರೆ ಎಂದರೆ ಇವರು ತಮ್ಮ ಸಂಗಾತಿಯಿಂದ ಬ್ರೇಕಪ್ ತೆಗೆದುಕೊಳ್ಳಲು ಜಗಳವೇ ಆಗಬೇಕೆಂದಿಲ್ಲ ಸಂಬಂಧದಲ್ಲಿ ಆಗಾಗ ಕಂಡುಬರುವ ಚಿಕ್ಕಪುಟ್ಟ ಕಹಿ ಘಟನೆಗಳು ಕೂಡ ಇವರನ್ನು ಬ್ರೇಕಪ್ ಮಾಡುವುದಕ್ಕೆ ಪ್ರೇರೇಪಿಸುತ್ತದೆ ಹೀಗಾಗಿ ಇವರೊಂದಿಗೆ ಪ್ರೇಮ ಸಂಬಂಧದಲ್ಲಿ ಬರುವ ಸಂಗಾತಿಗಳು ಬ್ರೇಕಪ್ ಕಾರಣದಿಂದಾಗಿ ಆಗಾಗ ಹೋಗುತ್ತಲೇ ಇರುತ್ತಾರೆ.

vrushika rashi | ಅಪ್ಪಿ ತಪ್ಪಿಯೂ ಕೂಡ ಈ ಮೂರು ರಾಶಿಯವರನ್ನು ಪ್ರೀತಿಸಬೇಡಿ, ಸುಲಭವಾಗಿ ಪ್ರೀತಿಗೆ ಬ್ರೇಕ್ ಅಪ್ ಮಾಡಿ ಕೈ ಕೊಡ್ತಾರೆ. ಯಾರ್ಯಾರು ಗೊತ್ತೇ??
ಅಪ್ಪಿ ತಪ್ಪಿಯೂ ಕೂಡ ಈ ಮೂರು ರಾಶಿಯವರನ್ನು ಪ್ರೀತಿಸಬೇಡಿ, ಸುಲಭವಾಗಿ ಪ್ರೀತಿಗೆ ಬ್ರೇಕ್ ಅಪ್ ಮಾಡಿ ಕೈ ಕೊಡ್ತಾರೆ. ಯಾರ್ಯಾರು ಗೊತ್ತೇ?? 4

ವೃಶ್ಚಿಕ ರಾಶಿ; ಸ್ವಭಾವದಲ್ಲಿ ಸೆಲ್ಫಿಶ್ ಆಗಿದ್ದರೂ ಕೂಡ ಸಂಗಾತಿಗಾಗಿ ಸಂಬಂಧದಲ್ಲಿ ಏನು ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ ಆದರೆ ಒಂದು ವೇಳೆ ಸಂಗಾತಿ ತಮ್ಮನ್ನು ಬಿಡಲು ಸಿದ್ಧರಾಗುತ್ತಿದ್ದಾರೆ ಎಂದರೆ ಅದಕ್ಕಿಂತ ಮುಂಚೆ ಇವರೇ ಬ್ರೇಕ್ ಅಪ್ ಮಾಡಿಕೊಂಡು ಬಿಡುತ್ತಾರೆ. ಹೀಗಾಗಿ ಇವರು ಈ ವಿಚಾರವನ್ನು ಇನ್ನಷ್ಟು ಎಳೆಯದೆ ಸಂಬಂಧದಲ್ಲಿ ಕೃಷಿ ಬರುತ್ತಿದೆ ಎಂದು ತಿಳಿದ ತಕ್ಷಣವೇ ಸಂಗಾತಿಯನ್ನು ಬದಲಾಯಿಸಿಕೊಂಡು ಮತ್ತೊಂದು ಪ್ರೀತಿಯನ್ನು ಹುಡುಕಿಕೊಂಡು ಬಿಡುತ್ತಾರೆ. ಈ ಜ್ಯೋತಿಷ್ಯಶಾಸ್ತ್ರದ ಫಲಿತಾಂಶದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡಿ ಹಂಚಿಕೊಳ್ಳಿ.

Comments are closed.