ಫ್ಯಾಮಿಲಿ ಜೊತೆಗೆ ಬರ್ತಡೆ ಸೆಲೆಬ್ರೇಶನ್ ಮಾಡುವಾಗ ಅಮೀರ್ ಖಾನ್ ಪುತ್ರಿ ಹಾಕಿಕೊಂಡಿರುವ ಬಟ್ಟೆ ನೋಡಿ ನೆಟ್ಟಿಗರು ಮಾಡಿದ ಕಾಮೆಂಟ್ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಮಗೆಲ್ಲರಿಗೂ ತಿಳಿದಿರುವಂತೆ ಬಾಲಿವುಡ್ ಚಿತ್ರರಂಗದಲ್ಲಿ ಕೇವಲ ಬಾಲಿವುಡ್ ನಟರು ಮಾತ್ರವಲ್ಲದೆ ಅವರ ಮಕ್ಕಳು ಕೂಡ ಅವರ ಕಾರಣದಿಂದಾಗಿ ಸುದ್ದಿಯಲ್ಲಿರುತ್ತಾರೆ. ಹಿಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಬಾಲಿವುಡ್ ಚಿತ್ರರಂಗದ ಮಿಸ್ಟರ್ ಪರ್ಫೆಕ್ಟ್ ಎಂದು ಖ್ಯಾತರಾಗಿರುವ ಅಮೀರ್ ಖಾನ್ ಅವರ ಮಗಳ ಕುರಿತಂತೆ. ಹೌದು ಗೆಳೆಯರೇ ನಾವು ಮಾತನಾಡಲು ಹೊರಟಿರುವುದು ಇರಾ ಖಾನ್ ಕುರಿತಂತೆ. ಹೌದು ಗೆಳೆಯರೇ ಇರಾ ಖಾನ್ ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುತ್ತದೆ. ಪ್ರಮುಖವಾಗಿ ಅವರು ಅಮೀರ್ ಖಾನ್ ರವರ ಮಗಳು ಎನ್ನುವ ಕಾರಣಕ್ಕಾಗಿ ನೆಟ್ಟಿಗೆರಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿರುತ್ತಾರೆ.

ಇನ್ನು ಇರಾ ಖಾನ್ ರವರು ನಿನ್ನೆಯಷ್ಟೇ ತಮ್ಮ 25ನೇ ವರ್ಷದ ಜನ್ಮದಿನಾಚರಣೆಯನ್ನು ತಮ್ಮ ತಂದೆ ಅಮೀರ್ ಖಾನ್ ಹಾಗೂ ತಾಯಿ ರೀನಾ ದತ್ ಮತ್ತು ಅಮೀರ್ ಖಾನ್ ಅವರ ಎರಡನೇ ಹೆಂಡತಿಯಾಗಿರುವ ಕಿರಣ್ ರಾವ್ ರವರ ಮಗ ಆಗಿರುವ ಆಜಾದ್ ಖಾನ್ ಕೂಡ ಈ ಬರ್ತಡೆ ಸೆಲೆಬ್ರೇಶನ್ ಸಂದರ್ಭದಲ್ಲಿ ಅಲ್ಲಿಯೇ ಇದ್ದರು. ಎಲ್ಲರೂ ಸೇರಿಕೊಂಡು ಸ್ವಿಮ್ಮಿಂಗ್ ಪೂಲ್ ನಲ್ಲಿ ಇದ್ದಂತಹ ಸಂದರ್ಭದಲ್ಲಿಯೇ ಈ ಜನ್ಮ ದಿನವನ್ನು ಆಚರಿಸಿದ್ದಾರೆ ಎಂದು ಹೇಳಬಹುದಾಗಿದೆ. ಈ ಫೋಟೋ ಈಗಾಗಲೇ ವೈರಲ್ ಆಗಿದ್ದು ಇದರಲ್ಲಿ ಅಮೀರ್ ಖಾನ್ ರವರು ಸ್ವಿಮ್ಮಿಂಗ್ ಡ್ರೆಸ್ ನಲ್ಲಿ ಇದ್ದಾರೆ.

ira khan | ಫ್ಯಾಮಿಲಿ ಜೊತೆಗೆ ಬರ್ತಡೆ ಸೆಲೆಬ್ರೇಶನ್ ಮಾಡುವಾಗ ಅಮೀರ್ ಖಾನ್ ಪುತ್ರಿ ಹಾಕಿಕೊಂಡಿರುವ ಬಟ್ಟೆ ನೋಡಿ ನೆಟ್ಟಿಗರು ಮಾಡಿದ ಕಾಮೆಂಟ್ ಏನು ಗೊತ್ತಾ??
ಫ್ಯಾಮಿಲಿ ಜೊತೆಗೆ ಬರ್ತಡೆ ಸೆಲೆಬ್ರೇಶನ್ ಮಾಡುವಾಗ ಅಮೀರ್ ಖಾನ್ ಪುತ್ರಿ ಹಾಕಿಕೊಂಡಿರುವ ಬಟ್ಟೆ ನೋಡಿ ನೆಟ್ಟಿಗರು ಮಾಡಿದ ಕಾಮೆಂಟ್ ಏನು ಗೊತ್ತಾ?? 2

ಇನ್ನು ಇರಾ ಖಾನ್ ಅವರು ಕೂಡ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕೇವಲ ತಮ್ಮ ಕುಟುಂಬದೊಂದಿಗೆ ಮಾತ್ರವಲ್ಲದೆ ತಮ್ಮ ಪ್ರಿಯಕರ ಆಗಿರುವ ಫಿಟ್ನೆಸ್ ಕೋಚ್ ನೂಪುರ್ ಶಿಖಾರೆ ರವರೊಂದಿಗೆ ಕೂಡ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಏನು ತಮ್ಮ ತಂದೆ ತಾಯಿ ಹಾಗೂ ಸಹೋದರನ ಜೊತೆಗೆ ಜನ್ಮ ದಿನವನ್ನು ಆಚರಿಸುವ ಸಂದರ್ಭದಲ್ಲಿ ತೆಗೆದುಕೊಂಡಿರುವ ಫೋಟೋದಲ್ಲಿ ಇರಾ ಖಾನ್ ರವರು ಬಿಕಿನಿ ಡ್ರೆಸ್ ನಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ನೆಟ್ಟಿಗರು ಈ ಫೋಟೋ ಕೆಳಗಡೆ ಈ ಸಂದರ್ಭದಲ್ಲಿಯಾದರೂ ಮೈ ಮುಚ್ಚಿಕೊಳ್ಳುವಂತಹ ಬಟ್ಟೆಯನ್ನು ಹಾಕಿಕೊಳ್ಳಬಹುದಿತ್ತಲ್ಲ ಎಂಬುದಾಗಿ ಕಾಲೆಳೆದಿದ್ದಾರೆ. ಇನ್ನು ಅಮೀರ್ ಖಾನ್ ಪುತ್ರಿ ನೋಡಲು ಕೂಲ್ ಆಗಿರಬಹುದು ಆದರೆ ಅವರು ಕೂಡ ಆಂಕ್ಸೈಟಿ ಅ’ಟ್ಯಾಕ್ ನಿಂದ ಬಳಲುತ್ತಿದ್ದಾರೆ ಎಂಬುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬೇಕು.

Comments are closed.