ಪ್ರೀತಿ ಮಾಡಿದ ತಕ್ಷಣ ದೇಹವನ್ನು ಹಂಚಿಕೊಳ್ಳುವ ಮುನ್ನ ಪ್ರತಿಯೊಬ್ಬರೂ ತಿಳಿಯಬೇಕಾದ ವಿಚಾರಗಳೇನು ಗೊತ್ತೇ?? ಎಷ್ಟೆಲ್ಲ ತಿಳಿಯಬೇಕು ಗೊತ್ತೇ?

ನಮಸ್ಕಾರ ಸ್ನೇಹಿತರೇ ಜೀವನದಲ್ಲಿ ಖಂಡಿತವಾಗಿ ಒಮ್ಮೆಯಾದರೂ ಪ್ರೀತಿ ಪ್ರತಿಯೊಬ್ಬರ ಜೀವನದಲ್ಲಿ ಮೂಡಿಯೇ ಮೂಡುತ್ತದೆ. ಆದರೆ ಸಿನಿಮಾದಲ್ಲಿ ತೋರಿಸುವ ಅಷ್ಟರಮಟ್ಟಿಗೆ ಗ್ಲಾಮರಸ್ ಆಗಿರಬೇಕೆಂದೇನಿಲ್ಲ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಪ್ರೀತಿಯ ಕುರಿತಂತೆ ಇರುವಂತಹ ಅರ್ಥವು ಸಿನಿಮಾದಿಂದ ಹಾಳಾಗಿದೆ ಎಂದು ಹೇಳಬಹುದಾಗಿದೆ. ಇಂದು ಮಾತನಾಡಲು ಹೊರಟಿರುವುದು ಪ್ರೀತಿಗೂ ಇನ್ನೂ ಹತ್ತಿರವಾದಂತಹ ಸಂಬಂಧದ ಕುರಿತಂತೆ. ಇಷ್ಟೆಲ್ಲ ಹೇಳುತ್ತಿದ್ದೇವೆ ಎಂದರೆ ನೀವು ಅರ್ಥಮಾಡಿಕೊಂಡಿರುತ್ತೀರಿ. ಹೌದು ಗೆಳೆಯರೇ ನಾವು ಮಾತನಾಡಲು ಹೊರಟಿರುವುದು ದೈಹಿಕ ಸಂಪರ್ಕದ ಕುರಿತಂತೆ.

ಪ್ರೀತಿಯಿಂದ ಮೇಲೆ ಖಂಡಿತವಾಗಿ ಅದರ ಮುಂದಿನ ಹೆಜ್ಜೆಯಾಗಿ ದೈಹಿಕ ಸಂಪರ್ಕವೇ ಪ್ರೀತಿಯ ಅತ್ಯಂತ ಆಳವಾದ ನಿಕಟ ಸಂಬಂಧ ಎಂದರೆ ತಪ್ಪಾಗಲಾರದು. ಆದರೆ ನೀವು ಇಷ್ಟಪಡುವ ವ್ಯಕ್ತಿಯ ಜೊತೆಗೆ ದೈಹಿಕ ಸಂಪರ್ಕಕ್ಕೆ ಬರುವ ಮುನ್ನ ಕೆಲವೊಂದು ವಿಚಾರಗಳನ್ನು ಯೋಚಿಸಬೇಕು. ಹೌದು ಮೇತರೆ ನೀವು ನಿಮ್ಮ ಸಂಗಾತಿಯ ಜೊತೆಗೆ ದೈಹಿಕ ಸಂಪರ್ಕಕ್ಕೆ ಬರುವ ಮುನ್ನ ಕೆಲವೊಂದು ಅನುಮಾನಗಳನ್ನು ಅಥವಾ ವಿಚಾರಗಳನ್ನು ಸ್ಪಷ್ಟ ಮಾಡಿಕೊಳ್ಳಬೇಕಾದ ಅಗತ್ಯತೆ ಖಂಡಿತ ವಾಗಿರುತ್ತದೆ. ಹಾಗಿದ್ದರೆ ಅವುಗಳು ಯಾವುವು ಎಂದು ತಿಳಿಯೋಣ ಬನ್ನಿ.

wom coup 6 | ಪ್ರೀತಿ ಮಾಡಿದ ತಕ್ಷಣ ದೇಹವನ್ನು ಹಂಚಿಕೊಳ್ಳುವ ಮುನ್ನ ಪ್ರತಿಯೊಬ್ಬರೂ ತಿಳಿಯಬೇಕಾದ ವಿಚಾರಗಳೇನು ಗೊತ್ತೇ?? ಎಷ್ಟೆಲ್ಲ ತಿಳಿಯಬೇಕು ಗೊತ್ತೇ?
ಪ್ರೀತಿ ಮಾಡಿದ ತಕ್ಷಣ ದೇಹವನ್ನು ಹಂಚಿಕೊಳ್ಳುವ ಮುನ್ನ ಪ್ರತಿಯೊಬ್ಬರೂ ತಿಳಿಯಬೇಕಾದ ವಿಚಾರಗಳೇನು ಗೊತ್ತೇ?? ಎಷ್ಟೆಲ್ಲ ತಿಳಿಯಬೇಕು ಗೊತ್ತೇ? 3

ಮೊದಲನೇದಾಗಿ ಇದು ದೈಹಿಕ ಸಂಪರ್ಕ ಹೊಂದಲು ಸರಿಯಾದ ಸಮಯವೇ ಎಂಬುದರ ಕುರಿತಂತೆ ನಿಮಗೆ ಸ್ಪಷ್ಟತೆ ಸಂಪೂರ್ಣವಾಗಿ ಇರಬೇಕು. ಹೌದು ಗೆಳೆಯರೆ ಜೀವನದಲ್ಲಿ ನೀವು ನಿಮ್ಮ ನೆಚ್ಚಿನ ವ್ಯಕ್ತಿಯ ಜೊತೆಗೆ ಭಾವನಾತ್ಮಕವಾಗಿ ತುಂಬಾನೆ ಹತ್ತಿರವಾಗುತ್ತೀರಿ. ಈ ನಡುವೆ ಒಂದು ವೇಳೆ ನೀವು ದೈಹಿಕ ಸಂಪರ್ಕವನ್ನು ಕೂಡ ಹೊಂದಿರುತ್ತೀರಿ. ಒಂದು ವೇಳೆ ಹೀಗೆ ನಡೆದ ನಂತರ ಮತ್ತೆ ಅವರ ಜೊತೆಗೆ ನಿಮಗೆ ಮುಂದೆ ಭವಿಷ್ಯದಲ್ಲಿ ಕೆಲವೊಮ್ಮೆ ತೊಂದರೆಗಳಾಗುವ ಸಾಧ್ಯತೆ ಕೂಡ ಇರುತ್ತದೆ. ಹೀಗಾಗಿ ನೀವು ನಿಮ್ಮ ಸಂಗಾತಿ ಅಥವಾ ಮೆಚ್ಚಿನ ವ್ಯಕ್ತಿಯ ಜೊತೆಗೆ ಇದು ದೈಹಿಕ ಸಂಪರ್ಕ ಹೊಂದಲು ಸರಿಯಾದ ಸಮಯವೇ ಎಂಬುದಾಗಿ ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಂಡು ಮೇಲೆ ಮುಂದುವರಿಯುವುದು ಉತ್ತಮ.

ಎರಡನೇದಾಗಿ ನೀವು ದೈಹಿಕ ಸಂಪರ್ಕವನ್ನು ಹೊಂದಲು ಇಚ್ಚಿಸುವ ವ್ಯಕ್ತಿ ಕುರಿತಂತೆ ನೀವು ಚೆನ್ನಾಗಿ ತಿಳಿದುಕೊಳ್ಳುವುದು ತಮ್ಮ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಸಂಗಾತಿ ಅಥವಾ ಯಾವುದಾದರೂ ವ್ಯಕ್ತಿಯ ಜೊತೆಗೆ ದೈಹಿಕ ಸಂಪರ್ಕವನ್ನು ಹೊಂದಲು ಯತ್ನಿಸುವ ಮೊದಲ ಕಾರಣ ಎಂದರೆ ಅವರು ಆ ವ್ಯಕ್ತಿಯ ಬಾಹ್ಯ ಸೌಂದರ್ಯಕ್ಕೆ ಮರುಳಾಗಿ. ಒಂದು ಬಾರಿ ದೈಹಿಕ ಸಂಪರ್ಕಕ್ಕೆ ಬಂದ ಮೇಲೆ ಆ ವ್ಯಕ್ತಿಯ ಜೀವನದಲ್ಲಿ ನೀವು ಕೂಡ ಒಂದು ಭಾಗವಾಗಿರುತ್ತೀರಿ. ಆದರೆ ಮುಂದೊಂದು ದಿನ ಆತ ತನ್ನ ನಿಜಬಣ್ಣವನ್ನು ನಿಮಗೆ ತೋರಿಸಿ ಆದಷ್ಟು ಕೆಟ್ಟವನೆಂದು ಸಾಬೀತುಪಡಿಸಿದರೆ ನಂತರ ಖಂಡಿತವಾಗಿ ನಿಮ್ಮ ಜೀವನ ದುಃಖಮಯವಾಗಿರಲಿದೆ. ಹೀಗಾಗಿ ಈ ಕುರಿತಂತೆ ಯೋಚಿಸುವುದು ಪ್ರಾಮುಖ್ಯತೆಯನ್ನು ಹೊಂದಿದೆ.

ದೈಹಿಕ ಸಂಪರ್ಕವನ್ನು ಹೊಂದುವುದರಲ್ಲಿ ಕೂಡ ನಿಮ್ಮದೇ ಆದಂತಹ ಕೆಲವೊಂದು ಮೌಲ್ಯ ಹಾಗೂ ನೈತಿಕತೆಗಳು ಇರುತ್ತದೆ. ಒಂದು ವೇಳೆ ನೀವು ದೈಹಿಕ ಸಂಪರ್ಕವನ್ನು ಹೊಂದ ಬಯಸುವ ವ್ಯಕ್ತಿ ಈಗಾಗಲೇ ಬೇರೆಯವರೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ್ದರೆ ಖಂಡಿತವಾಗಿ ಅಲ್ಲಿ ಯಾವುದೇ ನೈತಿಕತೆ ಅಥವಾ ಮೌಲ್ಯಗಳು ಇರುವುದಿಲ್ಲ. ಯಾಕೆಂದರೆ ದೈಹಿಕ ಸಂಪರ್ಕವನ್ನು ಹೊಂದಲು ಇಬ್ಬರ ನಡುವೆ ಪ್ರೀತಿಯನ್ನುವ ಪವಿತ್ರವಾದ ಬಂಧವಿರಬೇಕು. ಒಂದು ವೇಳೆ ಅವರು ಬೇರೆಯವರೊಂದಿಗೆ ಈಗಾಗಲೇ ದೈಹಿಕ ಸಂಪರ್ಕವನ್ನು ಹೊಂದಿದ್ದರೆ ಭಾವನಾತ್ಮಕವಾಗಿ ನಿಮ್ಮೊಂದಿಗೆ ಅವರು ಕನೆಕ್ಟ್ ಆಗಿಲ್ಲ ಎನ್ನುವುದಾಗಿ ಅರ್ಥವಾಗಿದೆ.

coup sanje | ಪ್ರೀತಿ ಮಾಡಿದ ತಕ್ಷಣ ದೇಹವನ್ನು ಹಂಚಿಕೊಳ್ಳುವ ಮುನ್ನ ಪ್ರತಿಯೊಬ್ಬರೂ ತಿಳಿಯಬೇಕಾದ ವಿಚಾರಗಳೇನು ಗೊತ್ತೇ?? ಎಷ್ಟೆಲ್ಲ ತಿಳಿಯಬೇಕು ಗೊತ್ತೇ?
ಪ್ರೀತಿ ಮಾಡಿದ ತಕ್ಷಣ ದೇಹವನ್ನು ಹಂಚಿಕೊಳ್ಳುವ ಮುನ್ನ ಪ್ರತಿಯೊಬ್ಬರೂ ತಿಳಿಯಬೇಕಾದ ವಿಚಾರಗಳೇನು ಗೊತ್ತೇ?? ಎಷ್ಟೆಲ್ಲ ತಿಳಿಯಬೇಕು ಗೊತ್ತೇ? 4

ನೀವು ಸಂಬಂಧವನ್ನು ಹೊಂದ ಬಯಸುವ ವ್ಯಕ್ತಿಯ ಬಳಿ ಮೊದಲು ನಿಮ್ಮಿಬ್ಬರ ಸಂಬಂಧ ಕುರಿತಂತೆ ಅವರಿಗಿರುವ ಭಾವನೆ ಅಥವಾ ಅಭಿಪ್ರಾಯಗಳನ್ನು ಮೊದಲು ಕೇಳಿ ತಿಳಿದುಕೊಳ್ಳಿ. ಅವರ ಉತ್ತರ ಹಾಗೂ ನಿಮ್ಮ ಭಾವನೆ ಒಂದೇ ರೀತಿ ಆಗಿದ್ದರೆ ಖಂಡಿತವಾಗಿ ಮಾತ್ರ ನೀವೂ ಮುಂದುವರಿಯಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ಅವರ ದೈಹಿಕ ಸಂಪರ್ಕದ ಕುರಿತಂತೆ ಇರುವಂತಹ ಆರೋಗ್ಯ ಸಮಸ್ಯೆಗಳನ್ನು ಮೊದಲು ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಪ್ರಮುಖವಾಗಿ ಈ ಸಂದರ್ಭದಲ್ಲಿ ಎಲ್ಲರೂ ಭಾವಿಸಿರುವಂತೆ ರಕ್ಷಕ ವನ್ನು ಬಳಸುವುದು ಮೊದಲ ಪ್ರಾಶಸ್ತ್ಯ ವಾಗಿರಲಿ. ಇದರಿಂದಾಗಿ ಗರ್ಭಧಾರಣೆ ಹಾಗೂ ಕೆಲವೊಂದು ರೋಗಗಳನ್ನು ತಡೆಗಟ್ಟಬಹುದಾಗಿದೆ. ಇದರಲ್ಲಿ ಇಬ್ಬರು ಅಭಿಪ್ರಾಯಗಳು ಒಂದೇ ಆಗಿರಲಿ. ಈ ವಿಚಾರಗಳ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.