ಹೀರೊಯಿನ್ ನಂತಹ ಸುಂದರಿ ಹೆಂಡತಿಯಾಗಿ ಸಿಕ್ಕಿದ್ದರೂ ಮದುವೆಯಾದ ಮೇಲೆ ಈತ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾದಮೇಲೆ ಸುಖವು ಕಷ್ಟವೋ ಒಟ್ಟಿಗೆ ಜೀವನ ನಡೆಸುವುದು ಮದುವೆಯಾದವರ ಆದ್ಯ ಕರ್ತವ್ಯವೆಂದು ಹೇಳಬಹುದಾಗಿದೆ. ಇಂದು ನಾವು ಹೇಳಹೊರಟಿರುವ ನೈಜ ಘಟನೆ ನೋಡಿದರೆ ನೀವು ಖಂಡಿತವಾಗಿಯೂ ಒಂದು ಕ್ಷಣ ದಂಗಾಗೋದು ಗ್ಯಾರಂಟಿ.

ಹೌದು ಸ್ನೇಹಿತರೆ ಇಂಗ್ಲೆಂಡಿನಲ್ಲಿ ಪೊಲೀಸ್ ಠಾಣೆಗೆ ಒಂದು ಆಗಂತುಕ ನಂಬರಿನಿಂದ ಕರೆ ಬರುತ್ತದೆ. ಆ ಕರೆಯಲಿ ಒಬ್ಬ ವ್ಯಕ್ತಿ ನನ್ನ ಹೆಂಡತಿ ಇನ್ನಿಲ್ಲ ಎಂಬುದಾಗಿ ತಿಳಿಸುತ್ತಾನೆ ಮಾತ್ರವಲ್ಲದೆ ಅದು ಹೇಗೆ ನಡೆಯುತ್ತಿದೆ ಎಂಬುದನ್ನು ನನಗೆ ಗೊತ್ತಿಲ್ಲ ಎಂಬುದಾಗಿ ಹೇಳುತ್ತಾನೆ. ಹೌದು ಸ್ನೇಹಿತರ ತನಿಖೆ ಮಾಡಲು ಹೊರಟ ಪೊಲೀಸರಿಗೆ ತಿಳಿದ ವಿಚಾರ ನೀವು ನಂಬುವುದಕ್ಕೆ ಕೂಡ ಸಾಧ್ಯವಿಲ್ಲ ಆ ತರ ಇದೆ ಸ್ನೇಹಿತರೆ.

ಹೌದು ಸ್ನೇಹಿತರೆ ಆ ದಂಪತಿಗಳ ಹೆಸರು ನಿತೇಶ್ ಹಾಗೂ ಜೆಸ್ಸಿಕಾ ಎಂದು. ಜೆಸ್ಸಿಕಾ ಮನೆಯವರ ವಿರೋಧವನ್ನು ಕಟ್ಟಿಕೊಂಡು ನಿತೇಶ್ ಅವರನ್ನು ಪ್ರೀತಿಸಿ ಮದುವೆಯಾಗಿರುತ್ತಾಳೆ. ಆದರೆ ಅವರಿಬ್ಬರ ಇದ್ದ ಒಂದೇ ಒಂದು ಕೊರಗು ಎಂದರೆ ಮೂರು ವರ್ಷವಾದರೂ ಕೂಡ ಮಕ್ಕಳಾಗಿಲ್ಲ ಎಂಬುದಾಗಿ. ಇನ್ನೊಮ್ಮೆ ಜೆಸ್ಸಿಕಾ ರವರಿಗೆ ಫೋನಿನ ಮೂಲಕ ಆತ ಅಫೇರ್ ಇಟ್ಟುಕೊಂಡಿರುವುದು ತಿಳಿದುಬರುತ್ತದೆ. ಆದರೆ ನಿತೇಶ್ ಅಫೇರ್ ಇಟ್ಟುಕೊಂಡಿದ್ದು ಹುಡುಗಿಯ ಜೊತೆಗೆ ಅಲ್ಲ ಬದಲಾಗಿ ಒಬ್ಬ ಆಸ್ಟ್ರೇಲಿಯಾ ಮೂಲದ ಹುಡುಗನ ಜೊತೆ.

ಹೌದು ಸ್ನೇಹಿತರೆ ಪತ್ನಿಗೆ ಈ ವಿಷಯ ತಿಳಿಯಬಾರದೆಂದು ಮುಚ್ಚಿಟ್ಟಿದ್ದ ಆತ ಗಂಡಸುತನ ಕಡಿಮೆಯಾಗುವ ಮಾತ್ರೆಗಳನ್ನು ಕೂಡ ಸೇವಿಸುತ್ತಿದ್ದ ಹೀಗಾಗಿ ಅವರಿಗೆ ಮಕ್ಕಳಾಗಿರಲಿಲ್ಲ. ಇದು ಜೆಸ್ಸಿಕಾಳಿಗೆ ತಿಳಿಯುತ್ತಿದ್ದಂತೆ ಆಕೆಯನ್ನು ನಿತೇಶ್ ಮುಗಿಸುತ್ತಾನೆ. ಅವನ ಪ್ಲಾನಿನ ಪ್ರಕಾರ ತನ್ನ ಹೆಂಡತಿಯನ್ನು ಮುಗಿಸಿ ಅದರಿಂದ ಬರುವ ವಿಮೆ ಹಣವನ್ನು ತೆಗೆದುಕೊಂಡು ಆಸ್ಟ್ರೇಲಿಯಾದ ಹುಡುಗನ ಜೊತೆ ಜೀವನ ಕಳೆಯುವ ಪ್ಲಾನ್ ಆಗಿತ್ತು. ಆದರೆ ಪೊಲೀಸರು ಇದನ್ನೆಲ್ಲ ತಿಳಿದು ಆತನನ್ನು ಕಂಬಿ ಹಿಂದೆ ಹೋಗುವಂತೆ ಈಗ ಮಾಡಿದ್ದಾರೆ.

Comments are closed.