ಪರೀಕ್ಷೆ ಬರೆಯುವಾಗ ಪರದೆ ಪದೇ ಪದೇ ಜಾರುತ್ತಲೇ ಇತ್ತು, ಟೀಚರ್ ಮೇಲೆ ರೊ’ಚ್ಚಿಗೆದ್ದ ಯುವತಿ, ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಮಾಮೂಲಿಯಾಗಿ ನಾವು ಪರೀಕ್ಷೆ ಬರೆಯುವುದಕ್ಕೆ ನಮಗೆ ಹಾಲ್ಟಿಕೆಟ್ ಬೇಕು ಹಾಗೂ ಇನ್ನಿತರ ಪರೀಕ್ಷಾ ಸಲಕರಣೆಗಳು ಬೇಕೆ ಹೊರತಾಗಿ ಯಾವುದೇ ಡ್ರೆಸ್ಕೋಡ್ ಗಳು ಎಲ್ಲಿಯೂ ಕೂಡ ಕಂಡುಬಂದಿಲ್ಲ. ಆದರೆ ಇಂದು ನಾವು ಹೇಳುತ್ತಿರುವ ಕಥೆ ಕೇಳಿದರೆ ಕಂಡಿತವಾಗಿಯೂ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ತಪ್ಪದೇ ಈ ವಿಷಯವನ್ನು ಕೊನೆಯವರೆಗೂ ಓದಿ.

ಹೌದು ಸ್ನೇಹಿತರೆ ಇಂದು ನಾವು ಹೇಳಹೊರಟಿರುವ ಘಟನೆ ನಡೆದಿರುವುದು ಅಸ್ಸಾಮಿನ ತೇಜ್ ಪುರದ ಪರೀಕ್ಷಾ ಕೇಂದ್ರದಲ್ಲಿ. ಹೌದು ಸ್ನೇಹಿತರೆ ಜೂಬ್ಲಿ ಎನ್ನುವ 19 ವರ್ಷದ ಹುಡುಗಿ ಪರೀಕ್ಷೆಯನ್ನು ಬರೆಯುವುದಕ್ಕಾಗಿ 72 ಕಿಲೋಮೀಟರ್ ದೂರದಿಂದ ತೇಜ್ ಪುರದ ಪರೀಕ್ಷಾ ಕೇಂದ್ರಕ್ಕೆ ತಮ್ಮ ತಂದೆಯ ಜೊತೆ ಪ್ರಯಾಣ ಬೆಳೆಸಿದ್ದರು. ಅವರ ಪ್ರಕಾರ ಅವರು ಸರಿಯಾದ ಸಮಯಕ್ಕೆ ಪರೀಕ್ಷಾ ಪ್ರಾಂಗಣಕ್ಕೆ ಬಂದಿದ್ದರು. ಆದರೆ ಪರೀಕ್ಷೆಯನ್ನು ನಿರ್ವಹಿಸುತ್ತಿದ್ದ ಅಂತಹ ಅಧಿಕಾರಿ ಅವರನ್ನು ಪರೀಕ್ಷೆ ಬರೆಯುವುದಕ್ಕೆ ಬಿಡುವುದಿಲ್ಲ ಅದಕ್ಕೆ ಕಾರಣವೇನೆಂದು ಕೇಳಿದರೆ ನೀವು ಕೂಡ ಒಂದು ಕ್ಷಣ ಆಶ್ಚರ್ಯ ಪಡುತ್ತೀರಿ. ಹೌದು ಸ್ನೇಹಿತರೆ ಪರೀಕ್ಷೆ ಇವಿಜಿಲೆಟರ್ ಆ ಹುಡುಗಿ ಚಿಕ್ಕ ಶಾರ್ಟ್ಸ್ ಅನ್ನು ತೊಟ್ಟಿದ್ದರಿಂದ ಆಗಿ ಪರೀಕ್ಷೆಯನ್ನು ಬರೆಯಲು ಬಿಡುವುದಿಲ್ಲ ಎಂಬುದಾಗಿ ಹೇಳುತ್ತಾರೆ.

ಹೌದು ಸ್ನೇಹಿತರೆ ಆಕೆಗೆ ಗೊತ್ತಿರುವ ಪ್ರಕಾರ ಪರೀಕ್ಷೆ ಬರೆಯುವುದಕ್ಕೆ ಯಾವುದೇ ಡ್ರೆಸ್ಕೋಡ್ ಕೂಡ ಅಲ್ಲಿ ಬರೆದಿರಲಿಲ್ಲ. ಇಂತಹ ನಿಯಮಗಳನ್ನು ಅಲ್ಲಿ ಯಾರೂ ಕೂಡ ಹೇಳಿರಲಿಲ್ಲ ಹೀಗಾಗಿ ಅವರಿಗೂ ಕೂಡ ತಿಳಿದಿರಲಿಲ್ಲ. ಆದರೆ ಪರೀಕ್ಷೆ ಬರೆಯಬೇಕಿತ್ತು ಬರೆಯಬೇಕೆಂದರೆ ಅಲ್ಲಿನ ನಿಯಮಗಳನ್ನು ಈಗ ಪಾಲಿಸಬೇಕಿತ್ತು ಹೀಗಾಗಿ ಅವಳು ಆಕೆಯ ತಂದೆ ಬಳಿ ಹೋದಾಗ ತಂದೆ ಕೂಡಲೇ ಮಾರುಕಟ್ಟೆಗೆ ಪ್ಯಾಂಟ್ ತರಲು ಹೋಗುತ್ತಾರೆ. ಪ್ಯಾಂಟನ್ನು ಹಾಕಿದಮೇಲೆ ಪರದೆಯನ್ನು ಕಾಲನ್ನು ಮುಚ್ಚುವಂತೆ ಆಕೆಗೆ ಸುತ್ತಲಾಗುತ್ತದೆ ನಂತರವಷ್ಟೇ ಪರೀಕ್ಷೆಯನ್ನು ಬರೆಯುತ್ತಾಳೆ. ಇನ್ನು ಈ ಕುರಿತಂತೆ ಆ ಕಾಲೇಜಿನ ಪ್ರಾಂಶುಪಾಲ ರಲ್ಲಿ ಕೇಳಿದಾಗ ಇನ್ವಿಜಿಲೇಟರ್ ಹೊರಗಡೆಯಿಂದ ಬಂದವರಾಗಿದ್ದಾರೆ ಪರೀಕ್ಷೆಯಲ್ಲಿ ಇಂತಹದೇ ವಸ್ತ್ರವನ್ನು ಹಾಕಬೇಕೆಂಬ ನಿಯಮವೇನು ಇಲ್ಲ ಆದರೆ ಅಲಂಕಾರವನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂಬುದಾಗಿ ಹೇಳಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳಿಗೆ ಏನೆಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.