Jr. NTR: ಸಾವಿರ ಕೋಟಿ ಕೊಡ್ತೇನೆ ಅಂದ್ರು, ಎನ್ಟಿಆರ್ ಈ ನಟಿ ಜೊತೆ ಮಾತ್ರ ನಟನೆ ಮಾಡಲ್ಲ. ಆ ನಟಿ ಮಾಡಿದ್ದೇನು ಗೊತ್ತೇ? ಎನ್ಟಿಆರ್ ಬೇಡ ಎನ್ನುವುದು ಯಾಕೆ ಗೊತ್ತೇ?

Jr. NTR: ತೆಲುಗಿನಲ್ಲಿ ನಂದಮೂರಿ ಕುಟುಂಬಕ್ಕೆ ಬಹಳ ಒಳ್ಳೆಯ ಹೆಸರು ಹಾಗೂ ಜನಪ್ರಿಯತೆ ಇದೆ. ಈ ಕುಟುಂಬದಲ್ಲಿ ಸೀನಿಯರ್ ಎನ್ಟಿಆರ್ ಅವರ ನಂತರ ಬಾಲಯ್ಯ (Balayya) ಅವರು ಹೀರೋ ಆಗಿ ಸ್ಟಾರ್ ಆಗಿ ಹೆಸರು ಮಾಡಿದರು, ಅವದ ನಂತರ ಅಷ್ಟೇ ಎತ್ತರಕ್ಕೆ ಬೆಳೆದಿರುವವರು ನಟ ಜ್ಯೂನಿಯರ್ ಎನ್ಟಿಆರ್ (Jr NTR). ಇವರು ದೊಡ್ಡ ಕುಟುಂಬದವರೇ ಆದರೂ, ಮನೆತನದ ಹೆಸರನ್ನು ಬಳಸದೆ ತಮ್ಮ ಪರಿಶ್ರಮದಿಂದ ಕೆಲಸ ಮಾಡಿ ಸ್ಟಾರ್ ಹೀರೋ ಎನ್ನಿಸಿಕೊಂಡರು..

ಜ್ಯೂನಿಯರ್ ಎನ್ಟಿಆರ್ ಅವರು ಆರ್.ಆರ್.ಆರ್ (RRR) ಸಿನಿಮಾ ಯಶಸ್ಸಿನ ನಂತರ ಗ್ಲೋಬಲ್ ಲೆವೆಲ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಹೀರೋ ಆಗಿದ್ದಾರೆ. ಇವರ ಮುಂದಿನ ಸಿನಿಮಾ ನಿರ್ದೇಶಕ ಕೊರಟಾಲ ಶಿವ (Koratala Shiva) ಅವರ ಜೊತೆಗೆ ಆಗಿದ್ದು, ಅದಾದ ಬಳಿಕ ಪ್ರಶಾಂತ್ ನೀಲ್ (Prashanth Neel) ಅವರ ಜೊತೆಗೆ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಇನ್ನು ಎನ್ಟಿಆರ್ ಅವರ ಜೊತೆಗೆ ನಟಿಸಬೇಕು ಎಂದು ಎಲ್ಲಾ ಹೀರೋಯಿನ್ ಗಳಿಗೂ ಆಸೆ ಇರುತ್ತದೆ..

ಇದನ್ನು ಓದಿ: Mahesh Babu: ಮಹೇಶ್ ಬಾಬು ಗೆ ಅದೊಂದು ಸಮಸ್ಯೆ ಆಗೋಯ್ತು: ಸಿನಿಮಾ ಇಂದ ಬ್ರೇಕ್ ತೆಗೆದುಕೊಳ್ತಾರಾ ಮಹೇಶ್ ಬಾಬು: ಪಾಪ ಏನಾಗಿದೆ ಗೊತ್ತೇ??

ಆದರೆ ಎನ್ಟಿಆರ್ ಅವರು ತಾವು ಸತ್ತರು ಕೂಡ ಅದೊಂದು ಹೀರೋಯಿನ್ ಜೊತೆಗೆ ನಟಿಸುವುದಿಲ್ಲ ಎಂದು ನಿರ್ಧಾರ ಮಾಡಿದ್ದರಂತೆ. ಆ ಹೀರೋಯಿನ್ ಯಾರು ? ಅಷ್ಟಕ್ಕೂ ಆಗಿದ್ದೇನು ಗೊತ್ತಾ? ಈ ನಿರ್ಧಾರ ಈಗಿನದಲ್ಲಿ ಈ ನಿರ್ಧಾರವನ್ನು ಜ್ಯೂನಿಯರ್ ಎನ್ಟಿಆರ್ ಅವರು ಬಹಳ ವರ್ಷಗಳ ಹಿಂದೆಯೇ ಮಾಡಿದ್ದರು. ಎನ್ಟಿಆರ್ ಅವರು ಸಿಂಹಾದ್ರಿ (Simhadri) ಎನ್ನುವ ಸಿನಿಮಾ ಒಂದರಲ್ಲಿ ನಟಿಸಿದ್ದರು, ಆ ಸಿನಿಮಾದಲ್ಲಿ ಭೂಮಿಕಾ ಚಾವ್ಲಾ (Bhumika Chawla) ಹಾಗೂ ಅಂಕಿತ (Ankita) ಇಬ್ಬರು ಹೀರೋಯಿನ್ ಗಳು.

ntr will never act with this actress 1 | Jr. NTR: ಸಾವಿರ ಕೋಟಿ ಕೊಡ್ತೇನೆ ಅಂದ್ರು, ಎನ್ಟಿಆರ್ ಈ ನಟಿ ಜೊತೆ ಮಾತ್ರ ನಟನೆ ಮಾಡಲ್ಲ. ಆ ನಟಿ ಮಾಡಿದ್ದೇನು ಗೊತ್ತೇ? ಎನ್ಟಿಆರ್ ಬೇಡ ಎನ್ನುವುದು ಯಾಕೆ ಗೊತ್ತೇ?
Jr. NTR: ಸಾವಿರ ಕೋಟಿ ಕೊಡ್ತೇನೆ ಅಂದ್ರು, ಎನ್ಟಿಆರ್ ಈ ನಟಿ ಜೊತೆ ಮಾತ್ರ ನಟನೆ ಮಾಡಲ್ಲ. ಆ ನಟಿ ಮಾಡಿದ್ದೇನು ಗೊತ್ತೇ? ಎನ್ಟಿಆರ್ ಬೇಡ ಎನ್ನುವುದು ಯಾಕೆ ಗೊತ್ತೇ? 2

ಅಂಕಿತಾ ಅವರು ಸಿನಿಮಾ ಶೂಟಿಂಗ್ ನಡೆಯುವಾಗ ಎನ್ಟಿಆರ್ ಅವರ ಜೊತೆಗೆ ಮಿತಿ ಮೀರಿ ವರ್ತನೆ ಮಾಡುತ್ತಿದ್ದರಂತೆ. ಬೇಕು ಎಂದೇ ಮೇಲೆ ಮೇಲೆ ಬೀಳುವುದು, ತೊಂದರೆ ಕೊಡುವುದು ಹೀಗೆಲ್ಲಾ ಮಾಡುತ್ತಿದ್ದರಂತೆ. ಹಾಗಿದ್ದಾಗ ಜ್ಯೂನಿಯರ್ ಎನ್ಟಿಆರ್ ಅವರು ಯಾವುದೇ ಕಾರಣಕ್ಕೂ ಸತ್ತರು ಕೂಡ ಮತ್ತೆ ಇವರ ಜೊತೆಗೆ ನಟಿಸುವುದಿಲ್ಲ, ಈ ಸಿನಿಮಾ ಶೂಟಿಂಗ್ ಮುಗಿಯುವವರೆಗು ಸಹಿಸಿಕೊಂಡು ಇರುತ್ತೇನೆ ಎಂದು ನಿರ್ಧಾರ ಮಾಡಿದ್ದರಂತೆ. ಬೇರೆ ಸಿನಿಮಾದಲ್ಲಿ ಅಂಕಿತಾ ಅವರನ್ನು ಹಾಕಿಕೊಳ್ಳೋಣ ಎಂದರೆ, ಎನ್ಟಿಆರ್ ಅವರು ಬೇಡ ಎಂದು ಬೇರೆ ನಾಯಕಿಯನ್ನು ಆಯ್ಕೆ ಮಾಡುತ್ತಿದ್ದರಂತೆ.

ಇದನ್ನು ಓದಿ: Business Idea: ಒಂದು ರೂಪಾಯಿ ಕೂಡ ಬಂಡವಾಳವಿಲ್ಲದೆ ಆರಂಭಿಸಿ, ನಂತರ ಲಕ್ಷ ಲಕ್ಷ ಲಾಭಗಳಿಸುವ ಉದ್ಯಮ ಯಾವುದು ಗೊತ್ತೇ? ಆರಂಭಿಸಲು ಏನು ಮಾಡ್ಬೇಕು ಗೊತ್ತೇ?

Comments are closed.