ಕೇವಲ ಕಡಲೆಕಾಯಿಯನ್ನು ಹೀಗೆ ಸೇವಿಸಿದರೆ ನಿಮ್ಮ ಜೀವನ ಪೂರ್ತಿ ಹೃದಯಾಘಾತ ಆಗುವುದೇ ಇಲ್ಲ. ಹೇಗೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ನಾವು ನಮ್ಮ ದಿನ ನಿತ್ಯದ ಜೀವನದಲ್ಲಿ ನಾವು ಅನೇಕ ಆಹಾರ ಪದಾರ್ಥಗಳಲ್ಲಿ ಕಡಲೆಕಾಯಿಯನ್ನು ಸೇವಿಸುತ್ತೇವೆ. ಒಂದು ಪದದಲ್ಲಿ ಹೇಳಬೇಕು ಎಂದರೆ ಕಡಲೆಕಾಯಿ ಇಲ್ಲದೆ ಬಹುತೇಕ ಅಡುಗೆಗಳನ್ನು ಮಾಡಲು ಅಸಾಧ್ಯ, ಮಾಡಿದರೂ ಹೇಳಿಕೊಳ್ಳುವಷ್ಟು ರುಚಿ ಇರುವುದಿಲ್ಲ. ಅದರಲ್ಲಿಯೂ ಬಹುತೇಕ ಸಿಹಿ ತಿಂಡಿಗಳಲ್ಲಿ ಕಡಲೇಕಾಯಿ ಬಳಸೇ ಬಳಸುತ್ತಾರೆ ಎಂಬುದುವುದರಲ್ಲಿ ಎರಡು ಮಾತಿಲ್ಲ. ಇನ್ನು ಬೆಳಗಿನ ಉಪಹಾರ ಕಡಲೆಕಾಯಿ ಇಲ್ಲದೆ ಪೂರ್ಣವಾಗಲು ಸಾಧ್ಯವಿಲ್ಲ ಅಲ್ಲವೇ.

ಆದಾಗ್ಯೂ, ಕಡಲೆಕಾಯಿ ರುಚಿಯಲ್ಲಿ ಮಾತ್ರವಲ್ಲದೆ ಆರೋಗ್ಯವನ್ನು ಒದಗಿಸುವಲ್ಲಿ ಅತ್ಯದ್ಭುತವಾಗಿ ಉಪಯುಕ್ತವಾಗಿವೆ ಎಂಬುದು ನಿಮಗೆ ಗೊತ್ತೇ?? ಹೌದು ಸ್ನೇಹಿತರೇ, ಕೇವಲ ರುಚಿಗೆ ಅಷ್ಟೇ ಆರೋಗ್ಯಕ್ಕೂ ಕೂಡ ಕಡಲೆಕಾಯಿ ಬಹಳ ಉಪಯುಕ್ತ ವಾಗಿದೆ. ಈ ನಮ್ಮ ಮಾತನ್ನು ಕಾರಣಗಳ ಸಮೇತ ವಿವರಣೆ ನೀಡುತ್ತೇವೆ ಕೇಳಿ. ಸ್ನೇಹಿತರೇ ವಿಜ್ಞಾನಿಗಳ ಇತ್ತೀಚಿನ ಅಧ್ಯಯನಗಳು ಕಡಲೆ ಕಾಯಿಯನ್ನು ನಿಯಮಿತವಾಗಿ ನಿರ್ದಿಷ್ಟ ಪ್ರಮಾಣದಲ್ಲಿ ಸೇವಿಸುವುದರಿಂದ ಹೃದಯಾಘಾತವನ್ನು ತಡೆಯುವುದಕ್ಕೆ ಕಾರಣವಾಗ ಬಹುದು ಎಂದು ತಿಳಿದು ಬಂದಿದೆ. ಹೌದು ಸ್ನೇಹಿತರೇ ವೈದ್ಯಕೀಯ ತಜ್ಞರು ಮತ್ತು ವಿಜ್ಞಾನಿಗಳು ಹೇಳುವಂತೆ ಪ್ರತಿದಿನ ಕೇವಲ 30 ಗ್ರಾಂ ಕಡಲೆಕಾಯಿ ಸೇವಿಸುವುದರಿಂದ ಹೃದಯದ ತೊಂದರೆಗಳನ್ನು ತಡೆಯ ಬಹುದು.

ಹಾಗೂ ಇದಕ್ಕೆ ಯಾವುದೇ ನಿರ್ದಿಷಾ ರೂಪವಾಗಿ ಸೇವಿಸುವ ಅಗತ್ಯತೆ ಇಲ್ಲ. ಅಡುಗೆಯಲ್ಲಾಗಲಿ ಅಥವಾ ನೆರವಾಗಲಿ ಕಡಲೆಕಾಯಿ ಸೇವಿಸಿದರೆ ಸಾಕು. ಇದಕ್ಕೆ ಕಾರಣವೇನು ಎಂಬುದನ್ನು ನಾವು ನೋಡುವುದಾದರೆ ಸಾಮಾನ್ಯವಾಗಿ ಕಡಲೆ ಕಾಯಿಲ್ಲಿರುವ ಮ್ಯಾಂಗನೀಸ್ ಮತ್ತು ಉತ್ಕರ್ಷಣ ನಿರೋಧಕಗಳು ಹೃದ್ರೋಗವನ್ನು ತಡೆಯಲು ಸಹಾಯ ಮಾಡುತ್ತದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಿ. ಮೆದುಳು ಸಕ್ರಿಯವಾಗುತ್ತದೆ. ಟೆನ್ಶನ್ ಕಡಿಮೆಯಾಗುತ್ತದೆ. ಇದು ಹೃದ್ರೋಗಕ್ಕೆ, ವಿಶೇಷವಾಗಿ ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದ್ದರಿಂದ ಯಾರಾದರೂ ನಿಯಮಿತವಾಗಿ ತಮ್ಮ ಆಹಾರದಲ್ಲಿ ಕಡಲೆಕಾಯಿ ಸೇರಿಸಿದರೆ, ಅವರು ಹೃದಯ ಸಮಸ್ಯೆಗಳನ್ನು ತಡೆಯಬಹುದು ಎಂದು ಅವರು ಹೇಳುತ್ತಾರೆ.

Comments are closed.