ವೈರಲ್ ಆಯಿತು ಮಹಾಶಿವರಾತ್ರಿಯ ದಿನ ಕಂಗನಾ ರವರ ನೃತ್ಯ, ಮಸ್ತ್ ಸ್ಟೆಪ್ಸ್ ಹಾಕಿದ ಕಂಗನಾ. ಮೊದಲ ಬಾರಿಗೆ ತೋರಿಸ್ತೇವೆ. ಹೇಗಿದೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದಲ್ಲಿ ಯಾವುದೇ ವಿವಾ’ದಗಳು ನಡೆದರೂ ಕೂಡ ಇವರ ಹೆಸರು ಮೊದಲನೇದಾಗಿ ಕೇಳಿಬರುತ್ತದೆ. ಹೌದು ನೀವು ಕರೆಕ್ಟಾಗಿ ಗೆಸ್ ಮಾಡಿದ್ದೀರಾ ನಾವು ಮಾತನಾಡುತ್ತಿರುವುದು ನಟಿ ಕಂಗನಾ ರಣಾವತ್ ಅವರ ಕುರಿತಂತೆ. ಕಂಗನಾ ರಾಣಾವತ್ ಒಬ್ಬ ಅದ್ಭುತ ನಟಿಯನ್ನು ವುದರಲ್ಲಿ ಯಾವುದೇ ಕೂಡ ಅನುಮಾನವಿಲ್ಲ. ಈಗಾಗಲೇ ಸರಕಾರದಿಂದ ಪದ್ಮಪ್ರಶಸ್ತಿ ಕೂಡ ಸಿಕ್ಕಾಗಿದೆ. ನಟನೆಗಾಗಿ ಹಲವಾರು ಅವಾರ್ಡ್ ಗಳನ್ನು ಕೂಡ ಗೆದ್ದಿದ್ದಾರೆ.

ಮಹಿಳಾ ಪ್ರಾಧಾನ್ಯತೆ ಹೊಂದಿರುವ ಪಾತ್ರಗಳಲ್ಲಿ ಕೂಡ ಅವರು ಪರ್ಫೆಕ್ಟ್ ಆಗಿ ಕಾಣಿಸಿಕೊಳ್ಳುವ ಅಂತಹ ಏಕೈಕ ಬಾಲಿವುಡ್ ನಟಿ ಎಂದು ಹೇಳಬಹುದಾಗಿದೆ. ಆದರೆ ಬಾಲಿವುಡ್ ನಲ್ಲಿ ನಡೆಯುವಂತಹ ವಿವಾ’ದಗಳಲ್ಲಿ ಆಗಾಗ ಕಂಗನಾ ರಣಾವತ್ ಅವರ ಹೆಸರು ಕೇಳಿಬರುತ್ತಿದೆ. ಯಾವುದೇ ವಿಚಾರವನ್ನು ತೆಗೆದುಕೊಂಡರೂ ಕೂಡ ಕೊನೆಯಲ್ಲಿ ಒಮ್ಮೆಯಾದರೂ ಇವರ ಹೆಸರು ಖಂಡಿತವಾಗಿ ಬರುತ್ತದೆ. ನಟನೆಯಲ್ಲಿ ಮಾತ್ರವಲ್ಲದೆ ಆಧ್ಯಾತ್ಮಿಕವಾಗಿಯೂ ಕೂಡ ಕಂಗನಾ ರಣಾವತ್ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.

ಮೊನ್ನೆಯಷ್ಟೇ ನಡೆದಿರುವ ಮಹಾಶಿವರಾತ್ರಿ ಆಚರಣೆಯನ್ನು ಕೂಡ ಆಚರಿಸಿದ್ದಾರೆ ನಟಿ ಕಂಗನಾ ರಾಣವತ್. ಹೌದು ಅದು ಕೂಡ ಆಚರಿಸುವುದು ಬೇರೆಲ್ಲೂ ಅಲ್ಲ ಇಶಾ ಫೌಂಡೇಶನ್ ನಲ್ಲಿ. ಹೌದು ನಿಮಗೆಲ್ಲ ತಿಳಿದಿರುವಂತೆ ಸದ್ಗುರು ರವರ ಮುಂದಾಳತ್ವದಲ್ಲಿ ಇಶಾ ಫೌಂಡೇಶನ್ ನಲ್ಲಿ ನಡೆಯುವಂತಹ ಶಿವರಾತ್ರಿ ಹಬ್ಬದ ಆಚರಣೆಯ ಜಗದ್ವಿಖ್ಯಾತ ವಾದದ್ದು. ಈ ವರ್ಷ ಕಂಗನಾ ರಣವತ್ ರವರು ಕೂಡ ಶಿವರಾತ್ರಿ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು ಭಕ್ತಿಗೀತೆಗೆ ಭಾವಪರವಶರಾಗಿ ಕುಣಿದಿರುವ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದೆ. ಇದರ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಶೇರ್ ಮಾಡಿಕೊಳ್ಳಿ.

Comments are closed.