ಮದುವೆ ಮೇಲೆ ಮದುವೆ ಆದ ಪ್ರಕಾಶ್ ರಾಜ್, ಮೊದಲ ಹೆಂಡತಿ ಮಗಳನ್ನು ನೋಡಿ ಬೆಚ್ಚಿ ಬಿದ್ದಿದ್ದು ಯಾಕೆ ಗೊತ್ತಾ ?? ತಪ್ಪು ಮಾಡಿದ್ರ ಇವರು??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ಚಿತ್ರರಂಗದ ಯಾವುದೇ ಮೂಲೆಯನ್ನು ತೆಗೆದುಕೊಂಡರೂ ಕೂಡ ಈ ನಟನ ಜನಪ್ರಿಯತೆ ಖಂಡಿತವಾಗಿ ನಿಮ್ಮ ಕಾಣಸಿಗುತ್ತದೆ. ಯಾವುದೇ ರೀತಿಯ ಪಾತ್ರವನ್ನು ಕೂಡ ನಿರ್ವಹಿಸಬಲ್ಲ ಅಂತಹ ಚಾತುರ್ಯತೆ ಹೊಂದಿರುವಂತಹ ಪ್ರತಿಭಾನ್ವಿತ ನಟ. ಭಾರತೀಯ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ದಶಕಗಳನ್ನು ಕಳೆದಿರುವ ನಟ. ಕನ್ನಡ ಮೂಲದವರಾಗಿದ್ದರೂ ಕೂಡ ಇವರ ಜನಪ್ರಿಯತೆ ಪರಭಾಷೆಗಳಲ್ಲಿ ಕೂಡ ಅಷ್ಟೇ ದೊಡ್ಡ ಮಟ್ಟದಲ್ಲಿ ಇದೆ. ಹೌದು ನಾವು ಮಾತನಾಡುತ್ತಿರುವುದು ನಟ ಪ್ರಕಾಶ್ ರಾಜ್ ರವರ ಕುರಿತಂತೆ.

prakash raj 1 | ಮದುವೆ ಮೇಲೆ ಮದುವೆ ಆದ ಪ್ರಕಾಶ್ ರಾಜ್, ಮೊದಲ ಹೆಂಡತಿ ಮಗಳನ್ನು ನೋಡಿ ಬೆಚ್ಚಿ ಬಿದ್ದಿದ್ದು ಯಾಕೆ ಗೊತ್ತಾ ?? ತಪ್ಪು ಮಾಡಿದ್ರ ಇವರು??
ಮದುವೆ ಮೇಲೆ ಮದುವೆ ಆದ ಪ್ರಕಾಶ್ ರಾಜ್, ಮೊದಲ ಹೆಂಡತಿ ಮಗಳನ್ನು ನೋಡಿ ಬೆಚ್ಚಿ ಬಿದ್ದಿದ್ದು ಯಾಕೆ ಗೊತ್ತಾ ?? ತಪ್ಪು ಮಾಡಿದ್ರ ಇವರು?? 3

ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಪರದಾಡುತ್ತಿದ್ದರು. ದಿನವೊಂದಕ್ಕೆ ₹350 ಸಂಭಾವನೆಯನ್ನು ಪಡೆಯುತ್ತಿದ್ದವರು. ಇಂದು ಬೇರೆ ಬೇರೆ ಭಾಷೆಗಳಿಂದ ತಮ್ಮ ಸಿನಿಮಾದಲ್ಲಿ ನಟಿಸಿ ಎಂಬ ಆಫರ್ ನ್ನು ಮೇಲಿಂದಮೇಲೆ ಪಡೆಯುತ್ತಿದ್ದಾರೆ. ಕೋಟ್ಯಾಂತರ ರೂಪಾಯಿ ಸಂಭಾವನೆಯನ್ನು ಕೂಡ ಪಡೆಯುತ್ತಿದ್ದಾರೆ. ಯಾವುದೇ ಭಾಷೆಯನ್ನು ತೆಗೆದುಕೊಂಡರೂ ಸಹ ಪ್ರಕಾಶ್ ರಾಜ್ ರವರ ಉಲ್ಲೇಖ ಖಂಡಿತವಾಗಿ ಬರುತ್ತದೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಚಿತ್ರರಂಗದಲ್ಲಿ ಅವರು ಬೆಳೆದುಬಂದಿರುವ ರೀತಿ ನಿಜಕ್ಕೂ ಕೂಡ ಶ್ಲಾಘನೀಯ. ಪ್ರಕಾಶ್ ರಾಜ್ ರವರ ವೈವಾಹಿಕ ಜೀವನಕ್ಕೆ ಬರುವುದಾದರೆ ಇವರು ಡಿಸ್ಕೋಶಾಂತಿ ರವರ ತಂಗಿ ಆಗಿರುವ ಲಲಿತಾ ಕುಮಾರಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.

ಇವರಿಬ್ಬರಿಗೂ ಮದುವೆಯಾದ ನಂತರ ಒಬ್ಬ ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳು ಜನಿಸುತ್ತಾರೆ. ಸುಖವಾಗಿ ಸಂಸಾರ ನಡೆದುಕೊಂಡು ಬಂದಿತ್ತು. ಆದರೆ ಮಗ ಸಿದ್ದು ಅಕಾಲಿಕವಾಗಿ ಮರಣವನ್ನು ಹೊಂದಿದ ನಂತರ ಇವರಿಬ್ಬರ ನಡುವೆ ಪ್ರಾರಂಭವಾದ ವೈಮನಸ್ಸು ಇವರನ್ನು ದೂರ ಮಾಡುವಂತೆ ಮಾಡುತ್ತದೆ. ಲಲಿತಾ ಕುಮಾರಿ ರವರಿಂದ ವಿವಾಹ ವಿಚ್ಛೇದನವನ್ನು ಪಡೆದುಕೊಂಡ ಪ್ರಕಾಶ್ ರಾಜ್ ರವರು ಬಾಲಿವುಡ್ ಚಿತ್ರರಂಗದ ಖ್ಯಾತ ಕೊರಿಯೋಗ್ರಾಫರ್ ಆಗಿರುವ ಬೋನಿ ವರ್ಮಾ ರವರನ್ನು ವಿವಾಹವಾಗುತ್ತಾರೆ. ಇವರಿಬ್ಬರಿಗೂ ಕೂಡ ಒಬ್ಬ ಮಗನಿದ್ದಾನೆ.

ಪ್ರಕಾಶ ರಾಜ್ ಅವರಿಂದ ದೂರವಾದ ನಂತರ ಲಲಿತಾ ಕುಮಾರಿ ಅವರು ಚಿತ್ರರಂಗದಿಂದ ಕೂಡ ದೂರವಾಗಿ ಏಕಾಂಗಿಯಾಗಿ ತಮ್ಮ ಮಕ್ಕಳೊಂದಿಗೆ ಇದ್ದರು. ಗಂಡನಿಲ್ಲದೆ ಒಬ್ಬಂಟಿಯಾಗಿ ಈ ಸಮಾಜದಲ್ಲಿ ಮಕ್ಕಳೊಂದಿಗೆ ಜೀವನ ನಡೆಸುವುದು ನಿಜಕ್ಕೂ ಕೂಡ ಕಷ್ಟಕರವಾದದ್ದು. ಕೆಲವು ವರ್ಷಗಳ ಹಿಂದಷ್ಟೇ ಪ್ರಕಾಶ್ ರಾಜ್ ಅವರು ತಮ್ಮ ಹೆಂಡತಿ ಹಾಗೂ ಮಕ್ಕಳನ್ನು ಏರ್ಪೋರ್ಟ್ನಲ್ಲಿ ನೋಡಿ ಅವಕ್ಕಾಗಿದ್ದರು. ಯಾಕೆಂದರೆ ಅವರು ಬಂದಿರುವಂತಹ ವಿಮಾನ ಬಂದಿರುವುದು ಲಂಡನ್ನಿಂದ. ಕೊನೆಯ ಗೊತ್ತಾಗಿದೆ ಲಲಿತಾ ಕುಮಾರಿ ಅವರು ತಮಿಳು ಚಿತ್ರರಂಗದ ಬೆಸ್ಟ್ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ ಎನ್ನುವುದಾಗಿ.

ಕೇವಲ ಇಷ್ಟಕ್ಕೆ ನಿಲ್ಲದೆ ಲಲಿತಾ ಕುಮಾರಿ ಅವರು ತಮ್ಮ ಮಕ್ಕಳನ್ನು ಕೂಡ ವಿದೇಶದಲ್ಲಿಯೇ ಓದಿಸುತ್ತಿದ್ದಾರೆ. ಒಂದು ಕಾಲದಲ್ಲಿ ದಯನೀಯ ಸ್ಥಿತಿಯಲ್ಲಿ ಚಿಕ್ಕ ಮನೆಯೊಂದರಲ್ಲಿ ಜೀವನವನ್ನು ನಡೆಸುತ್ತಿದ್ದವರು ಇಂದು ಐಷಾರಾಮಿ ಆಗಿ ಜೀವನವನ್ನು ನಡೆಸುತ್ತಿರುವುದು ಪ್ರಕಾಶ್ ರಾಜ್ ರವರಿಗೆ ಆಶ್ಚರ್ಯವನ್ನು ತಂದಿತ್ತು. ಕಾಸ್ಟ್ಯೂಮ್ ಡಿಸೈನರ್ ಆಗಿ ಲಲಿತಾ ಕುಮಾರಿ ಅವರು ಸಾಕಷ್ಟು ಹಣವನ್ನು ಗಳಿಸುತ್ತಿದ್ದಾರೆ. ತಮಗಾಗಿ ಮಾತ್ರವಲ್ಲದೆ ತಮ್ಮ ಮಕ್ಕಳಿಗಾಗಿ ಉತ್ತಮ ಭವಿಷ್ಯವನ್ನು ತಾಯಿಯಾಗಿ ಲಲಿತಾ ಕುಮಾರಿ ಅವರು ಸಿದ್ಧಪಡಿಸಿದ್ದಾರೆ.

prakash raj 3 | ಮದುವೆ ಮೇಲೆ ಮದುವೆ ಆದ ಪ್ರಕಾಶ್ ರಾಜ್, ಮೊದಲ ಹೆಂಡತಿ ಮಗಳನ್ನು ನೋಡಿ ಬೆಚ್ಚಿ ಬಿದ್ದಿದ್ದು ಯಾಕೆ ಗೊತ್ತಾ ?? ತಪ್ಪು ಮಾಡಿದ್ರ ಇವರು??
ಮದುವೆ ಮೇಲೆ ಮದುವೆ ಆದ ಪ್ರಕಾಶ್ ರಾಜ್, ಮೊದಲ ಹೆಂಡತಿ ಮಗಳನ್ನು ನೋಡಿ ಬೆಚ್ಚಿ ಬಿದ್ದಿದ್ದು ಯಾಕೆ ಗೊತ್ತಾ ?? ತಪ್ಪು ಮಾಡಿದ್ರ ಇವರು?? 4

ತಮ್ಮ ಅಕ್ಕ ಡಿಸ್ಕೋ ಶಾಂತಿ ರವರ ಗಂಡ ಶ್ರೀಹರಿ ರವರು ಮರಣ ಹೊಂದಿದ ನಂತರ ಅವರನ್ನು ತಾನೇ ನೋಡಿಕೊಳ್ಳುತ್ತಿದ್ದಾರೆ. ಗಂಡನ ಮರಣದಿಂದಾಗಿ ಡಿಸ್ಕೋಶಾಂತಿ ರವರು ಮಾನಸಿಕವಾಗಿ ಕುಗ್ಗಿ ಹೋಗಿರುವುದರಿಂದಾಗಿ ತಂಗಿಯ ಜೊತೆಗೆ ಇದ್ದಾರೆ. ಇಷ್ಟೊಂದು ಐಷಾರಾಮಿಯಾಗಿ ಜೀವನ ನಡೆಸುತ್ತಿರುವುದನ್ನು ನೋಡಿ ಪ್ರಕಾಶ ರಾಜ್ ರವರು ಆಶ್ಚರ್ಯಪಟ್ಟಿದ್ದಂತೂ ಸುಳ್ಳಲ್ಲ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ತಪ್ಪದೇ ಶೇರ್ ಮಾಡಿಕೊಳ್ಳಿ.

Comments are closed.