Kannada Astrology: ಬೇರೆ ಏನು ಬೇಡ, ಕನ್ನಡಿಯಲ್ಲಿ ನಿಮ್ಮನ್ನು ನೀವು ಹೀಗೆ ನೋಡಿಕೊಂಡರೆ ಸಾಕು, ಶ್ರೀಮಂರಾಗುವುದನ್ನು ಬ್ರಹ್ಮ ಬಂದರು ತಡೆಯಲು ಆಗಲ್ಲ.

Kannada Astrology: ಸಾಮಾನ್ಯವಾಗಿ ಮನುಷ್ಯನ ಮುಖಭಾವವನ್ನು ನೋಡಿ ವ್ಯಕ್ತಿತ್ವವನ್ನು ನಾವು ನಿರ್ಧರಿಸುತ್ತೇವೆ. ಕೇವಲ ಆತನ ಮುಖ ಚಹರೆಯನ್ನು ನೋಡಿ ಆತ ಎಂತವನ್ನು, ಆತನ ವ್ಯಕ್ತಿತ್ವ ಏನು, ನಡವಳಿಕೆ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇವೆ. ಆದರೆ ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಕೇವಲ ಮುಖಭಾವ ಮಾತ್ರವಲ್ಲ ನಮ್ಮ ದೇಹದ ಆಕಾರ, ಪ್ರತಿ ದೇಹದ ಅಂಗಗಳು, ಅಂಗಗಳ ರಚನೆಯು ಕೂಡ ನಮ್ಮ ವ್ಯಕ್ತಿತ್ವ ಮತ್ತು ನಮ್ಮ ಅದೃಷ್ಟವನ್ನು ನಿರ್ಧರಿಸುತ್ತದೆ ಎನ್ನುವುದು ನಿಮಗೆ ಗೊತ್ತೇ? ಹೌದು ನಮ್ಮ ದೇಹದ ಪ್ರತಿ ಅಂಗಾಂಗಗಳು, ಅವುಗಳ ರಚನೆಯು ಕೂಡ ನಮ್ಮ ಜೀವನ ಮತ್ತು ಭವಿಷ್ಯವನ್ನು ನಿರ್ಧರಿಸುತ್ತದೆ. ಕನ್ನಡಿಯ ಮುಂದೆ ನಿಂತು ನಮ್ಮ ದೇಹದ ಅಂಗಗಳ ರಚನೆಯ ಕುರಿತು ನೋಡಿಕೊಂಡರೆ ಮತ್ತು ಅವುಗಳ ಕುರಿತಾದ ಅದೃಷ್ಟದ ರೀತಿಯಲ್ಲಿ ತಿಳಿದುಕೊಂಡರೆ ನಿಜಕ್ಕೂ ನಮ್ಮನ್ನು ಅದೃಷ್ಟದ ಫಲಗಳನ್ನು ಪಡೆಯುವುದರಿಂದ ಯಾರೂ ತಡೆಯಲಾಗುವುದಿಲ್ಲ. ಹಾಗಾದರೆ ಯಾವ ರೀತಿಯ ಅಂಗ ರಚನೆ, ಆಕೃತಿ ಆಕಾರಗಳಿಂದ ಅದೃಷ್ಟ ಪಡೆಯಬಹುದು ಎನ್ನುವುದನ್ನು ಇಲ್ಲಿ ಹೇಳಲಾಗಿದೆ.

ಎದೆಯು ಅಗಲ ಮತ್ತು ಒಕ್ಕುಳ ಆಳವಾಗಿರುವ ವ್ಯಕ್ತಿಯು ಯಾವಾಗಲು ಹಣದ ಸೌಲಭ್ಯವನ್ನು ಪಡೆದಿರುತ್ತಾರೆ. ಇಂಥವರಿಗೆ ಯಾವಾಗಲೂ ಹಣಕಾಸಿನ ತೊಂದರೆ ಎದುರಾಗುವುದಿಲ್ಲ. ಆರ್ಥಿಕವಾಗಿ ಒಳ್ಳೆಯ ಸ್ಥಾನದಲ್ಲಿ ಇರುತ್ತಾರೆ. ಒಂದು ವೇಳೆ ವ್ಯಕ್ತಿಯ ಅಡಿಭಾಗದಲ್ಲಿ ಚಕ್ರದ ಗುರುತು ಇದ್ದರೆ ಅವರು ಉದ್ಯಮ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡುತ್ತಾರೆ. ಒಳ್ಳೆಯ ಉದ್ಯಮಿಯಾಗುವುದರ ಜೊತೆಗೆ ದೊಡ್ಡಮಟ್ಟದ ಯಶಸ್ಸು ಸಿಗುತ್ತದೆ. ಎಡಗೈ ಅಂಗೈ ಮಧ್ಯದಲ್ಲಿ ಮಹಿಳೆಯರಿಗೆ ಮಚ್ಚೆ ಇರುವುದು ಅದೃಷ್ಟವನ್ನು ಹೊತ್ತು ತರುತ್ತದೆ. ಅವರು ಎಲ್ಲಿಗೆ ಹೋದರು ಅಲ್ಲಿ ನೆಮ್ಮದಿ ಮತ್ತು ಶಾಂತಿ ನೆಲೆಸಿರುತ್ತದೆ. ಇಡೀ ವಾತಾವರಣ ತಿಳಿಯಾಗಿರುತ್ತದೆ. ಇದರ ಜೊತೆಗೆ ಹಣಕಾಸಿನ ತೊಂದರೆಯೂ ಇರುವುದಿಲ್ಲ. ಕೈ ಅಥವಾ ಪಾದಗಳಲ್ಲಿ ಮೀನು, ದಂಡೆ ಅಥವಾ ವೀಣೆ ಗುರುತುಗಳಿರುವ ಪುರುಷರು ಕೂಡ ಹಲವಾರು ಅದೃಷ್ಟಗಳನ್ನು ಹೊತ್ತುಕೊಂಡೆ ಬಂದಿರುತ್ತಾರೆ. ಅವರು ಎಲ್ಲ ಕಾಲಕ್ಕೂ ಶ್ರೀಮಂತರಾಗಿರುವುದರ ಜೊತೆಗೆ ಮಾಡಿದ ಕೆಲಸದಲ್ಲಿ ಸದಾ ಯಶಸ್ಸನ್ನು ಪಡೆಯುತ್ತಾರೆ. ಇದನ್ನು ಓದಿ..Kannada Astrology: ಇನ್ನು ನಾಲ್ಕು ದಿನಗಳಲ್ಲಿ ಸೃಷ್ಟಿಯಾಗುತ್ತಿದೆ ಭದ್ರ ರಾಜಯೋಗ: ಇದರಿಂದ ಈ ಮೂರು ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಯಾರಿಗೆ ಗೊತ್ತೇ?

lakshmi horo 4 | Kannada Astrology: ಬೇರೆ ಏನು ಬೇಡ, ಕನ್ನಡಿಯಲ್ಲಿ ನಿಮ್ಮನ್ನು ನೀವು ಹೀಗೆ ನೋಡಿಕೊಂಡರೆ ಸಾಕು, ಶ್ರೀಮಂರಾಗುವುದನ್ನು ಬ್ರಹ್ಮ ಬಂದರು ತಡೆಯಲು ಆಗಲ್ಲ.
Kannada Astrology: ಬೇರೆ ಏನು ಬೇಡ, ಕನ್ನಡಿಯಲ್ಲಿ ನಿಮ್ಮನ್ನು ನೀವು ಹೀಗೆ ನೋಡಿಕೊಂಡರೆ ಸಾಕು, ಶ್ರೀಮಂರಾಗುವುದನ್ನು ಬ್ರಹ್ಮ ಬಂದರು ತಡೆಯಲು ಆಗಲ್ಲ. 2

ಎದೆ ಮೇಲೆ ಕೂದಲು ಇರುವ ವ್ಯಕ್ತಿಗಳು ಹೆಚ್ಚು ಶ್ರೀಮಂತರಾಗಿರುವುದಿಲ್ಲ, ಹಾಗಿದ್ದರೂ ಕೂಡ ಅವರಿಗೆ ಹಣಕಾಸಿನ ತೊಂದರೆ ಏನು ಎದುರಾಗುವುದಿಲ್ಲ. ಯಾವಾಗಲೂ ಅವರಿಗೆ ಬೇಕಾದಷ್ಟು ಹಣ ಅವರ ಬಳಿ ದೊರಕ್ಕಿರುತ್ತದೆ. ಹಣೆಯ ಬಲಭಾಗದಲ್ಲಿ ಮಚ್ಚೆ ಇರುವ ವ್ಯಕ್ತಿಗಳಿಗೆ ಯಾವಾಗಲೂ ಹಣಕಾಸಿನ ನೆರವು ಚೆನ್ನಾಗಿಯೇ ಇರುತ್ತದೆ. ಆರ್ಥಿಕವಾಗಿ ಅವರು ಬಲವಾಗಿರುವುದರಿಂದ ಜೊತೆಗೆ ಹಣಕಾಸಿನ ಸಮಸ್ಯೆ ಅವರಿಗೆ ಯಾವಾಗಲೂ ಬರುವುದಿಲ್ಲ. ಕೈ ರೇಖೆಗಳು ಆಳವಾಗಿ ಮತ್ತು ನಯವಾಗಿ ಇರುವವರಿಗೆ ಇನ್ನಷ್ಟು ಅದೃಷ್ಟಗಳು ದೊರೆಯುತ್ತವೆ. ಅವರಿಗೆ ಯಾವುದೇ ಸಂಕಷ್ಟ ಎದುರಾಗುವುದಿಲ್ಲ. ಅವರು ಸದಾ ಶ್ರೀಮಂತ ವ್ಯಕ್ತಿಗಳಾಗಿರುತ್ತಾರೆ. ಜೊತೆಗೆ ಸದಾ ಅವರ ಬಳಿ ಸಂಪತ್ತು ನೆಲೆಸಿರುತ್ತದೆ. ಇದನ್ನು ಓದಿ.. Kannada Astrology: ನಿಮ್ಮ ಕಷ್ಟ ನಿವಾರಣೆ ಮಾಡಲು ಸೂರ್ಯ ದೇವನೇ ಬರುತ್ತಿದ್ದಾನೆ, ಈ ಐದು ರಾಶಿಗಳಿಗೆ ಹಣ ನೀಡಲಿದ್ದಾನೆ. ಯಾರಿಗೆ ಗೊತ್ತೇ?

Comments are closed.