Cricket News: ಆರಂಭಿಕ ಸ್ಥಾನ ಕೇಳಿದ್ದ ಪಂತ್, ದಿಡೀರ್ ಎಂದು ರೋಹಿತ್ ಮುಂದೆ ಇತ್ತ ಹೊಸ ಬೇಡಿಕೆ ಏನು ಗೊತ್ತೇ?? ದಂಗಾದ ರೋಹಿತ್ ಶರ್ಮ.

Cricket News: ಬಾಂಗ್ಲಾದೇಶದ ಪ್ರವಾಸದಲ್ಲಿರುವ ಟೀಮ್ ಇಂಡಿಯಾ (India vs Bangladesh) ಅಲ್ಲಿ ಮೂರು ದಿನಗಳ ಏಕದಿನ ಸರಣಿ ಪಂದ್ಯವನ್ನು ಆಡುತ್ತಿದೆ. ನೆನ್ನೆ ಭಾನುವಾರ ಈ ಸರಣಿಯ ಮೊದಲ ಪಂದ್ಯ ನಡೆಯಿತು. ಪಂದ್ಯದಲ್ಲಿ ಭಾರತ ಸೋಲನ್ನು ಅನುಭವಿಸಿತು. ಆದರೆ ಈ ಪಂದ್ಯದಲ್ಲಿ ರಿಷಬ್ ಪಂತ್ (Rishab Pant) ಇರಲಿಲ್ಲ. ಅಲ್ಲದೆ ಈ ಮೂರು ದಿನಗಳ ಮೂರು ಸರಣಿ ಪಂದ್ಯಗಳಲ್ಲಿ ರಿಷಬ್ ತಂಡದಿಂದ ಹೊರಗುಳಿದಿದ್ದಾರೆ. ಇದು ಎಲ್ಲೆಡೆ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ. ರಿಷಬ್ ಯಾಕೆ ಈ ಬಾರಿ ಆಡುತ್ತಿಲ್ಲ, ಅವರನ್ನು ಯಾವ ಕಾರಣಕ್ಕೆ ತಂಡದಿಂದ ಹೊರಗೆ ಹಾಕಲಾಗಿದೆ ಎನ್ನುವ ಪ್ರಶ್ನೆಗಳು ಕೇಳಿ ಬರುತ್ತಿವೆ. ಇದೀಗ ಅವರು ತಂಡದಿಂದ ಹೊರ ನಡೆದಿರುವ ಕುರಿತು ಮಾಹಿತಿ ದೊರೆತಿದ್ದು ಯಾವ ಕಾರಣಕ್ಕೆ ಅವರನ್ನು ತಂಡದಿಂದ ತೆಗೆದುಹಾಕಲಾಗಿದೆ ಎಂದು ತಿಳಿದು ಬಂದಿದೆ.

ನೆನ್ನೆ ನಡೆದ ಮೊದಲ ಪಂದ್ಯದಲ್ಲಿ ಭಾರತ ಸೋಲನ್ನು ಕಂಡಿದೆ. ಬಾಂಗ್ಲಾದೇಶದ ಪ್ರವಾಸದಲ್ಲಿರುವ ಟೀಮ್ ಇಂಡಿಯಾ (Team India) ತನ್ನ ಮೊದಲ ಪಂದ್ಯ ಸೋತ ಬಳಿಕ ಇದೀಗ ಎರಡನೇ ಪಂದ್ಯಕ್ಕೆ ತಯಾರಿ ನಡೆಸಿದೆ. ಆದರೆ ನೆನ್ನೆ ನಡೆದ ಮೊದಲ ಪಂದ್ಯ ಆರಂಭಕ್ಕೂ ಮುನ್ನ ಕೆಲವು ಕ್ಷಣಗಳ ಮೊದಲು ನಡೆದ ಆ ಮಹತ್ವದ ಬದಲಾವಣೆ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಈ ಸರಣಿಗಾಗಿ ತಂಡದಲ್ಲಿ ಸ್ಥಾನ ಪಡೆದಿದ್ದ ವಿಕೆಟ್ ಕೀಪರ್ ರಿಷಬ್ ಪಂತ್ ಅವರನ್ನು ಕೊನೆಯ ಕ್ಷಣದಲ್ಲಿ ತಂಡದಿಂದ ಕೈ ಬಿಡಲಾಯಿತು. ಕೇವಲ ನೆನ್ನೆ ನಡೆದ ಪಂದ್ಯ ಮಾತ್ರವಲ್ಲದೆ ಪೂರ್ತಿ ಮೂರು ಪಂದ್ಯಗಳಿಂದ ಅವರನ್ನು ಕೈಬಿಟ್ಟಿದ್ದು ಎಲ್ಲರ ಗೊಂದಲಕ್ಕು ಕಾರಣವಾಗಿತ್ತು. ಇನ್ಜುರಿ ಕಾರಣದಿಂದ ಅವರನ್ನು ತಂಡದಿಂದ ಹೊರಗೆ ಇರಿಸಲಾಗಿದೆ ಎನ್ನುವ ಕಾರಣ ನೀಡಿದ್ದಾದರೂ ನಿಜವಾದ ಕಾರಣ ಬೇರೆಯೇ ಇತ್ತು ಎಂದು ಇದೀಗ ತಿಳಿದುಬಂದಿದೆ. ಇದನ್ನು ಓದಿ.. Cricket News: ರಾಹುಲ್, ರೋಹಿತ್ ಮಾತ್ರ ಚೆನ್ನಾಗಿ ಆಡಿದರು ಎಂದ ಅಜಯ್ ಜಡೇಜಾಗೆ ನೆಟ್ಟಿಗರು ಶಾಕ್ ಕೊಟ್ಟಿದ್ದು ಹೇಗೆ ಗೊತ್ತೆ??

cricket news rohith kohli pant cricket news in kannada | Cricket News: ಆರಂಭಿಕ ಸ್ಥಾನ ಕೇಳಿದ್ದ ಪಂತ್, ದಿಡೀರ್ ಎಂದು ರೋಹಿತ್ ಮುಂದೆ ಇತ್ತ ಹೊಸ ಬೇಡಿಕೆ ಏನು ಗೊತ್ತೇ?? ದಂಗಾದ ರೋಹಿತ್ ಶರ್ಮ.
Cricket News: ಆರಂಭಿಕ ಸ್ಥಾನ ಕೇಳಿದ್ದ ಪಂತ್, ದಿಡೀರ್ ಎಂದು ರೋಹಿತ್ ಮುಂದೆ ಇತ್ತ ಹೊಸ ಬೇಡಿಕೆ ಏನು ಗೊತ್ತೇ?? ದಂಗಾದ ರೋಹಿತ್ ಶರ್ಮ. 2

ರಿಷಬ್ ಪಂತ್ ಅವರನ್ನು ಇಂಜುರಿ ಕಾರಣ ನೀಡಿ ತಂಡದಿಂದ ಹೊರಗೆ ಇರಿಸಲಾಗಿತ್ತು. ಆದರೆ ಅಭ್ಯಾಸದ ವೇಳೆಯೂ ಅವರು ಆರಾಮವಾಗಿಯೇ ಇದ್ದರು. ಹೀಗಾಗಿ ಇಂಜುರಿ ಒಂದು ನೆಪ ಅಷ್ಟೇ ಎಂದು ಅನುಮಾನ ಮೂಡಿತ್ತು. ಇದೀಗ ಆ ಅನುಮಾನಕ್ಕೆ ಪರಿಹಾರ ದೊರೆತಿದ್ದು ರಿಷಬ್ ಅವರನ್ನು ತಂಡದಿಂದ ಹೊರಗಿಡುವುದರ ಹಿಂದಿನ ಕಾರಣ ತಿಳಿದು ಬಂದಿದೆ. ವರದಿಯ ಪ್ರಕಾರ ರಿಷಬ್ ಅವರೆ ಸ್ವತಹ ಅವರನ್ನು ಈ ಪಂದ್ಯಗಳಿಂದ ಹೊರಗಿಡಬೇಕಾಗಿ ಕೇಳಿಕೊಂಡಿದ್ದರು ಎಂದು ತಿಳಿದುಬಂದಿದೆ. ವರದಿಯ ಪ್ರಕಾರ ನ್ಯೂಜಿಲೆಂಡ್ ಪ್ರವಾಸದ ಬಳಿಕ ಬಾಂಗ್ಲಾದೇಶಕ್ಕೆ ಹಾರಿದ ರಿಷಬ್ ಪಂತ್ ತಂಡದ ನಾಯಕ ರೋಹಿತ್ ಶರ್ಮ (Rohit Sharma) ಮತ್ತು ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಬಳಿ ತಮ್ಮನ್ನು ತಂಡದಿಂದ ಹೊರ ಬಿಡಬೇಕಾಗಿ ಕೇಳಿಕೊಂಡಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ಅವರನ್ನು ಈ ಸರಣಿ ಪಂದ್ಯಗಳಿಂದ ಹೊರಗಿಡಲಾಗಿದೆ. ಡಿಸೆಂಬರ್ 14ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿ ಪಂದ್ಯಗಳಲ್ಲಿ ಆಡಲು ಅವರು ಮತ್ತೆ ಬಾಂಗ್ಲಾದೇಶಕ್ಕೆ ಮರಳಲಿದ್ದಾರೆ. ಇದನ್ನು ಓದಿ.. Cricket News: ತಂಡಕ್ಕೆ ಮತ್ತೊಂದು ಆಘಾತ ನೀಡಿದ ಮಲೇಷ್ಯಾ ಏರ್ಲೈನ್ಸ್: ದೀಪಕ್ ಚಾಹರ್ ಗೆ ಮಾಡಿದ್ದೇನು ಗೊತ್ತೇ??

Comments are closed.