Kannada News: ವಯಸ್ಸಾಗಿದ್ದರೂ ಆರೋಗ್ಯವಾಗಿದ್ದ ಹಿರಿಯ ನಟ ಲಕ್ಷ್ಮಣ್ ವಿಧಿವಶರಾಗಲು ಅಸಲಿ ಕಾರಣವೇನು ಗೊತ್ತೇ? ಮತ್ತೊಂದು ಮಾಣಿಕ್ಯವನ್ನು ಚಿತ್ರರಂಗ ಕಳೆದುಕೊಳ್ಳಲು ಕಾರಣವೇನು ಗೊತ್ತೇ??

Kannada News: ಕಳೆದ ಸೋಮವಾರ ಕನ್ನಡದ ಹಿರಿಯ ನಟ ಲಕ್ಷ್ಮಣ (Lakshman) ಅವರು ತೀರಿಕೊಂಡರು. 300ಕ್ಕೂ ಅಧಿಕ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಅವರು ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಬಹುತೇಕ ಖಳ ನಟನಾಗಿ ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿರುವ ಅವರು ಎಂತದೇ ಪಾತ್ರಕ್ಕೂ ಕೂಡ ಸೈ ಅನ್ನುವಂತಹ ನಟನೆಯ ಮೂಲಕ ಗುರುತಿಸಿಕೊಂಡವರು. ಬೇರೆ ಬೇರೆ ಬಗೆಯ ಪಾತ್ರಗಳಲ್ಲಿ ಅವರು ಅದ್ಭುತ ಅಭಿನಯ ಮಾಡಬಲ್ಲ ಕಲಾವಿದರಾಗಿದ್ದರು. ಆದರೆ ತಮ್ಮ 74ನೇ ವಯಸ್ಸಿಗೆ ಅವರು ಮೊನ್ನೆ ವಿಧಿವಶರಾಗಿದ್ದಾರೆ. ಆದರೆ ನಿಜಕ್ಕೂ ಇಷ್ಟು ಕಡಿಮೆ ವಯಸ್ಸಿಗೆ ಅವರು ಸಾವನಪ್ಪಲು ಅಸಲಿ ಕಾರಣವೇನು ಗೊತ್ತಾ?

ಹಿರಿಯ ನಟ ಲಕ್ಷ್ಮಣ ಅವರು ಇದುವರೆಗೆ 300ಕ್ಕೂ ಅಧಿಕ ಚಲನಚಿತ್ರಗಳಲ್ಲಿ ವಿವಿಧ ಪಾತ್ರಗಳನ್ನು ಮಾಡುವ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಡಾಕ್ಟರ್ ರಾಜಕುಮಾರ್, ಶಂಕರ್ ನಾಗ್, ಅಂಬರೀಶ್, ವಿಷ್ಣುವರ್ಧನ್, ಟೈಗರ್ ಪ್ರಭಾಕರ್, ಕಿಚ್ಚ ಸುದೀಪ್ ಸೇರಿದಂತೆ ಕನ್ನಡದ ಆ ಕಾಲದಿಂದ ಹಿಡಿದು ಈ ಕಾಲದ ಎಲ್ಲಾ ಕಲಾವಿದರ ಜೊತೆಗೆ ನಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಖಳನಟ, ತಂದೆ, ಪೊಲೀಸ್ ಹೀಗೆ ಹತ್ತು ಹಲವು ರೀತಿಯ ಪಾತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. 74 ವರ್ಷ ವಯಸ್ಸಾಗಿದ್ದ ಲಕ್ಷ್ಮಣ ಅವರು ಕಳೆದ ಹಲವಾರು ದಿನಗಳಿಂದಲೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಕಳೆದ ಭಾನುವಾರ ತಡರಾತ್ರಿ ಮೂರು ಮೂವತ್ತಕ್ಕೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಇದನ್ನು ಓದಿ.. Kannada News: ಹಣಕ್ಕಾಗಿ ಅಡ್ಡ ದಾರಿ ಹಿಡಿದು, ರೆಡ್ ಹ್ಯಾಂಡ್ ಆಗಿ ಹೋಟೆಲ್ ನಲ್ಲಿ ಸಿಕ್ಕಿ ಬಿದ್ದಿದ ನಟಿ ಈಗ ಏನಾಗಿದ್ದಾರೆ ಗೊತ್ತೇ? ಇವೆಲ್ಲ ಎಲ್ಲಿಂದ ಬರ್ತಾರೆ.?

kannada news actor lakshman | Kannada News: ವಯಸ್ಸಾಗಿದ್ದರೂ ಆರೋಗ್ಯವಾಗಿದ್ದ ಹಿರಿಯ ನಟ ಲಕ್ಷ್ಮಣ್ ವಿಧಿವಶರಾಗಲು ಅಸಲಿ ಕಾರಣವೇನು ಗೊತ್ತೇ? ಮತ್ತೊಂದು ಮಾಣಿಕ್ಯವನ್ನು ಚಿತ್ರರಂಗ ಕಳೆದುಕೊಳ್ಳಲು ಕಾರಣವೇನು ಗೊತ್ತೇ??
Kannada News: ವಯಸ್ಸಾಗಿದ್ದರೂ ಆರೋಗ್ಯವಾಗಿದ್ದ ಹಿರಿಯ ನಟ ಲಕ್ಷ್ಮಣ್ ವಿಧಿವಶರಾಗಲು ಅಸಲಿ ಕಾರಣವೇನು ಗೊತ್ತೇ? ಮತ್ತೊಂದು ಮಾಣಿಕ್ಯವನ್ನು ಚಿತ್ರರಂಗ ಕಳೆದುಕೊಳ್ಳಲು ಕಾರಣವೇನು ಗೊತ್ತೇ?? 2

ಆಸ್ಪತ್ರೆಯಲ್ಲಿ ಎಲ್ಲಾ ತಪಾಸಣೆ ಮತ್ತು ಇಸಿಜಿ ಪರೀಕ್ಷೆಯ ನಂತರ ಲಕ್ಷ್ಮಣ ಅವರು ಚೆನ್ನಾಗಿದ್ದಾರೆ, ಅವರ ಆರೋಗ್ಯ ಸ್ಥಿರವಾಗಿದೆ ಎಂದೇ ಹೇಳಿ ಕಳುಹಿಸಲಾಗಿತ್ತು. ಹೀಗಾಗಿ ಕುಟುಂಬದವರು ಲಕ್ಷ್ಮಣ ಅವರನ್ನು ಮತ್ತೆ ಮನೆಗೆ ಕರೆದುಕೊಂಡು ಬಂದಿದ್ದರು. ಆದರೆ ಮನೆಗೆ ಬಂದ ನಂತರ ಅವರು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಮುಂಜಾನೆ ಸುಮಾರು 4:00 ಗಂಟೆಯ ಹೊತ್ತಿಗೆ ಅವರು ಹೃದಯಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಮೂಡಲ ಪಾಳ್ಯದಲ್ಲಿರುವ ಅವರ ನಿವಾಸದಲ್ಲಿ ಲಕ್ಷ್ಮಣ ಅವರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆನಂತರ ಎಲ್ಲಾ ವಿಧಿ ವಿಧಾನಗಳ ಮೂಲಕ ಅವರ ಅಂತ್ಯ ಸಂಸ್ಕಾರ ಮಾಡಲಾಯಿತು. ಲಕ್ಷ್ಮಣ ಅವರ ಸಾವಿಗೆ ಕನ್ನಡ ಚಿತ್ರರಂಗ ಸೇರಿದಂತೆ ವಿವಿಧ ಗಣ್ಯರು ಕಂಬನಿ ಮಿಡಿದಿದ್ದಾರೆ. ಇದನ್ನು ಓದಿ.. Kannada News: ಇತ್ತೀಚಿಗೆ ಬಾರಿ ಸದ್ದು ಮಾಡುತ್ತಿರುವ ಶ್ರೀ ರಸ್ತು ಶುಭಮಸ್ತು ವಿಲ್ಲನ್ ಶಾರ್ವರಿ ಯಾರು ಗೊತ್ತೇ?? ಇವರ ಬ್ಯಾಕ್ ಗ್ರೌಂಡ್ ಗೊತ್ತೇ??

Comments are closed.