Kannada News: ನಟಿಯಾಗಲು ದೇಶವನ್ನೇ ಶೇಕ್ ಮಾಡುವಂತೆ ಫೋಟೋ ತೆಗೆಸುತ್ತಿರುವ ಸೊಸೆ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಅಲ್ಲೂ ಅರ್ಜುನ್ ತಂದೆ. ಏನು ಗೊತ್ತೇ?
Kannada News: ತೆಲುಗು ಚಿತ್ರರಂಗದಲ್ಲಿ ಅಲ್ಲು ಅರವಿಂದ್ (Allu Aravind) ಅವರಿಗೆ ಬಹಳ ಒಳ್ಳೆಯ ಹೆಸರಿದೆ. ಇವರ ತಂದೆ ಅಲ್ಲು ರಾಮಲಿಂಗಯ್ಯ (Allu Ramalingaiah) ಅವರು ನಟನಾಗಿ ಬಹಳ ಒಳ್ಳೆಯ ಹೆಸರು ಮಾಡಿದ್ದಾರೆ, ಅಲ್ಲು ಅರವಿಂದ್ ಅವರು ನಿರ್ಮಾಪಕನಾಗಿ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ, ಭಾರಿ ದೊಡ್ಡ ಮಟ್ಟದಲ್ಲಿ ಯಶಸ್ಸು ಮಾಡಿದ್ದಾರೆ. ಇವರ ಮಗ ಅಲ್ಲು ಅರ್ಜುನ್ (Allu Arjun) ಅವರ ಬಗ್ಗೆ ಹೆಚ್ಚು ಹೇಳುವ ಹಾಗೆಯೇ ಇಲ್ಲ, ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೆಸರು ಮಾಡಿದ್ದಾರೆ ಅಲ್ಲು ಅರ್ಜುನ್.
ಪುಷ್ಪ (Pushpa) ಸಿನಿಮಾ ಇಂದ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಹೆಸರು ಮಾಡಿರುವ ಅಲ್ಲು ಅರ್ಜುನ್ ಅವರಿಗೆ ಇಂದು ಅವರ ಮಾರ್ಕೆಟ್ ಬಾಲಿವುಡ್ ವರೆಗು ದೊಡ್ಡದಾಗಿ ಬೆಳೆದಿದೆ, ಬಾಲಿವುಡ್ (Bollywood) ನಲ್ಲೂ ಅಲ್ಲು ಅರ್ಜುನ್ ಅವರು ಎಂದರೆ ಒಳ್ಳೆಯ ಕ್ರೇಜ್ ಇದೆ, ಇವರ ಇಮೇಜ್ ಎರಡರಷ್ಟು ಬೆಳೆದಿದೆ ಎಂದು ಹೇಳಬಹುದು. ಕೆಲವು ದಿನಗಳಿಂದ ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹಾ ರೆಡ್ಡಿ (Allu Sneha Reddy) ಅವರು ಕೂಡ ತಮ್ಮ ಸೌಂದರ್ಯದ ಮೂಲಕ ಎಲ್ಲರೂ ಫಿದಾ ಆಗುವ ಹಾಗೆ ಮಾಡುತ್ತಿದ್ದಾರೆ, ಸ್ನೇಹಾ ಅವರಿಗು ಒಳ್ಳೆಯ ಫ್ಯಾನ್ ಫಾಲೋಯಿಂಗ್ ಇದೆ. ಸ್ನೇಹ ಅವರು ಈಗ ಕೆಲವು ಫೋಟೋಶೂಟ್ ಮಾಡಿಸಿ, ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಇದನ್ನು ಓದಿ..Cricket News: ಮುಂದಿನ ವಿಶ್ವಕಪ್ ಗೆ ಆಯ್ಕೆಯಾಗುವ ಬಗ್ಗೆ ಪ್ರಶ್ನೆ ಕೇಳಿದಕ್ಕೆ ಭಾರತದ ಯುವ ದಾಂಡಿಗ ಗಿಲ್ ಹೇಳಿದ್ದೇನು ಗೊತ್ತೇ??
ಅದರಲ್ಲಿ ಅವರ ಸೌಂದರ್ಯ ಹೆಚ್ಚಾಗಿ ಹೈಲೈಟ್ ಆಗುತ್ತಿದೆ..ಈ ವಿಚಾರಗಳಿಂದ ಇತ್ತೀಚೆಗೆ ಸೊಸೆಗೆ ವಾರ್ನಿಂಗ್ ಕೊಟ್ಟಿದ್ದಾರಂತೆ ಮಾವ ಅಲ್ಲು ಅರವಿಂದ್, ಈ ರೀತಿಯ ಕೆಟ್ಟ ಕೆಲಸಗಳನ್ನು ಮಾಡಿ ಮನೆ ಮರಿಯಾದೆ ಹಾಳು ಮಾಡಬೇಡ ಎಂದು ಗಟ್ಟಿಯಾಗಿ ಹೇಳಿದ್ದಾರಂತೆ. ಸಾಂಪ್ರದಾಯಿಕವಾಗಿ ಪದ್ಧತಿಗಳನ್ನು ಅನುಸರಿಸುತ್ತಾ ಬಂದಿದ್ದೀವಿ, ಈ ರೀತಿ ಮಾಡಿ ನಮ್ಮ ಮರಿಯಾದೆ ಹಾಳಾಗುವ ಹಾಗೆ ಮಾಡಬೇಡ, ಎಂದು ಸೀರಿಯಸ್ ಆಗಿ ವಾರ್ನಿಂಗ್ ನೀಡಿದ್ದಾರಂತೆ. ಈ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಾಗುತ್ತಿದೆ. ಇದನ್ನು ಓದಿ.. Kannada Astrology: ಬೇಕಿದ್ರೆ ಬರೆದು ಇಟ್ಕೊಳಿ, ಡಿಸೆಂಬರ್ ಮೊದಲ ವಾರದಿಂದ ಈ ರಾಶಿಗಳಿಗೆ ಕಷ್ಟವೆಲ್ಲ ಮಾಯ. ಯಾವ ರಾಶಿಗಳಿಗೆ ಗುರು ದೆಸೆ ಗೊತ್ತೇ?
Comments are closed.