Cricket News: ಮುಂದಿನ ವಿಶ್ವಕಪ್ ಗೆ ಆಯ್ಕೆಯಾಗುವ ಬಗ್ಗೆ ಪ್ರಶ್ನೆ ಕೇಳಿದಕ್ಕೆ ಭಾರತದ ಯುವ ದಾಂಡಿಗ ಗಿಲ್ ಹೇಳಿದ್ದೇನು ಗೊತ್ತೇ??

Cricket News: ಈಗ ಭಾರತ ತಂಡದ (Team India) ಯುವ ಸ್ಟಾರ್ ಆಟಗಾರರಲ್ಲಿ ಒಬ್ಬರು ಶುಭಮನ್ ಗಿಲ್ (Shubman Gill). ಇವರು ನ್ಯೂಜಿಲೆಂಡ್ (New Zea Land) ವಿರುದ್ಧ ನಡೆಯುತ್ತಿರುವ ಓಡಿಐ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ, ಎಲ್ಲರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾರೆ. ಶುಭಮನ್ ಗಿಲ್ ಅವರು ನಿನ್ನೆ ಹ್ಯಾಮಿಲ್ಟನ್ ನಲ್ಲಿ ನಡೆದ ಪಂದ್ಯದಲ್ಲಿ 45 ರನ್ಸ್ ಗಳಿಸಿದರು, ಆದರೆ ಮಳೆಯಿಂದ ಇನ್ನು ಹೆಚ್ಚು ಸ್ಕೋರ್ ಮಾಡಲು ಆಗಲಿಲ್ಲ, ಸೂರ್ಯಕುಮಾರ್ ಯಾದವ್ ಅವರ ಜೊತೆಗೆ ಆಡಿದ ಜೊತೆಯಾಟದಲ್ಲಿ 66 ರನ್ಸ್ ಗಳಿಸಿದರು. 2019 ರಿಂದ ಭಾರತ ತಂಡದ ಪರವಾಗಿ ಆಡಲು ಶುರುಮಾಡಿದ ಗಿಲ್ ಅವರು, ಓಡಿಐ ತಂಡದಲ್ಲಿ ಒಳ್ಳೆಯ ಸ್ತಾನದಲ್ಲಿದ್ದಾರೆ.

ಈ ವರ್ಷ ಜುಲೈ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ 98 ರನ್ ಗಳಿಸಿ, ಶತಕದಿಂದ ವಂಚಿರಾಗಿದ್ದಾರು. ಬಳಿಕ ಆಗಸ್ಟ್ ನಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದರು. ಶುಭಮನ್ ಗಿಲ್ ಅವರು ಇದುವರೆಗೂ ಆಡಿರುವ 11 ಪಂದ್ಯಗಳಲ್ಲಿ 625 ರನ್ಸ್ ಗಳಿಸಿದ್ದಾರೆ. ಮುಂಬರುವ ಬಾಂಗ್ಲಾದೇಶ್ (Bangladesh) ವಿರುದ್ಧದ ಸೀರೀಸ್ ನಲ್ಲಿ ಹಿರಿಯ ಆಟಗಾರರು ಆಡಲಿರುವ ಕಾರಣ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ. ಇನ್ನು 2023ರಲ್ಲಿ ವಿಶ್ವಕಪ್ ಪಂದ್ಯ ನಡೆಯಲಿದ್ದು, ಅದಕ್ಕೆ ಆಯ್ಕೆಯಾಗುವ ಬಗ್ಗೆ ಗಿಲ್ ಅವರನ್ನು ಕೇಳಿದಾಗ, ಅವರು ಹೇಳಿದ್ದು ಹೀಗೆ.. “ಅಲ್ಲಿಯವರೆಗೂ ನಿಜವಾಗಲೂ ನಾನು ನೋಡುತ್ತಿಲ್ಲ. ಈಗ ಸಿಕ್ಕಿರುವ ಅವಕಾಶಗಳನ್ನು ಬಳಸಿಕೊಳ್ಳುವುದು ಮಾತ್ರ ನನಗೆ ಮುಖ್ಯ. ಇದನ್ನು ಓದಿ..Biggboss Kannada: ಬಿಗ್ ಬಾಸ್ ಮನೆಯಿಂದ ಹೊರಬಂದ ವಿನೋದ್ ರವರಿಗೆ ಬಿಗ್ ಬಾಸ್ ಕೊಟ್ಟ ಚಿಲ್ಲರೆ ಸಂಭಾವನೆ ಎಷ್ಟು ಗೊತ್ತೇ?? ಇಷ್ಟೇನಾ?

cricket news shubman gill about world cup | Cricket News: ಮುಂದಿನ ವಿಶ್ವಕಪ್ ಗೆ ಆಯ್ಕೆಯಾಗುವ ಬಗ್ಗೆ ಪ್ರಶ್ನೆ ಕೇಳಿದಕ್ಕೆ ಭಾರತದ ಯುವ ದಾಂಡಿಗ ಗಿಲ್ ಹೇಳಿದ್ದೇನು ಗೊತ್ತೇ??
Cricket News: ಮುಂದಿನ ವಿಶ್ವಕಪ್ ಗೆ ಆಯ್ಕೆಯಾಗುವ ಬಗ್ಗೆ ಪ್ರಶ್ನೆ ಕೇಳಿದಕ್ಕೆ ಭಾರತದ ಯುವ ದಾಂಡಿಗ ಗಿಲ್ ಹೇಳಿದ್ದೇನು ಗೊತ್ತೇ?? 2

ಈಗ ನಡೆಯುತ್ತಿರುವ ನ್ಯೂಜಿಲೆಂಡ್ ಸೀರೀಸ್ (India vs New Zea Land) ನಲ್ಲಿ ಹೆಚ್ಚು ಸ್ಕೋರ್ ಮಾಡಿಜ್ ತಂಡಕ್ಕೆ ನನ್ ಆ ಕೊಡುಗೆ ನೀಡುವ ಉದ್ದೇಶದಲ್ಲಿದ್ದೇನೆ. ಒಬ್ಬ ಯುವ ಆಟಗಾರನಾಗಿ ಆಯ್ಕೆಯಾದ ತಂಡದ ಪರವಾಗಿ ಚೆನ್ನಾಗಿ ಆಡುತ್ತೇನೆ, ಒಂದು ವೇಳೆ ಆಯ್ಕೆಯಾಗದೆ ಇದ್ದಾಗ, ವಿರಾಮ ಸಿಕ್ಕಾಗ ದೇಶೀಯ ಕ್ರಿಕೆಟ್ ಗಳ ಬಗ್ಗೆ ಗಮನ ಹರಿಸುತ್ತೇನೆ. ವಿರಾಮ ಒಳ್ಳೆಯ ಅವಕಾಶ ನೀಡುತ್ತದೆ. ನಿಮಗಿರುವ ಸಾಮರ್ಥ್ಯ ಮತ್ತು ದುರ್ಬಲತೆ ಎರಡನ್ನು ತಿಳಿದುಕೊಳ್ಳಲು ದೇಶೀಯ ಕ್ರಿಕೆಟ್ ಕಡೆಗೆ ಆಡುವುದು ಬಹಳ ಮುಖ್ಯ..” ಎಂದು ಹೇಳಿದ್ದಾರೆ ಶುಭಮನ್ ಗಿಲ್. ಇದನ್ನು ಓದಿ.. Kannada Astrology: ಬೇಕಿದ್ರೆ ಬರೆದು ಇಟ್ಕೊಳಿ, ಡಿಸೆಂಬರ್ ಮೊದಲ ವಾರದಿಂದ ಈ ರಾಶಿಗಳಿಗೆ ಕಷ್ಟವೆಲ್ಲ ಮಾಯ. ಯಾವ ರಾಶಿಗಳಿಗೆ ಗುರು ದೆಸೆ ಗೊತ್ತೇ?

Comments are closed.