Kannada Astrology: ಬೇಕಿದ್ರೆ ಬರೆದು ಇಟ್ಕೊಳಿ, ಡಿಸೆಂಬರ್ ಮೊದಲ ವಾರದಿಂದ ಈ ರಾಶಿಗಳಿಗೆ ಕಷ್ಟವೆಲ್ಲ ಮಾಯ. ಯಾವ ರಾಶಿಗಳಿಗೆ ಗುರು ದೆಸೆ ಗೊತ್ತೇ?
Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತೀಯೊಂದು ಗ್ರಹದ ಚಲನೆಯು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ವ್ಯಕ್ತಿಗಳ ಜೀವನದಲ್ಲಿ ಒಳ್ಳೆಯ ಅಥವಾ ಕೆಟ್ಟ ಬದಲಾವಣೆ ಉಂಟಾಗುತ್ತದೆ. ಇದೀಗ ಸೌಂದರ್ಯ, ಐಶ್ವರ್ಯ, ಸಂಪತ್ತು ಇವುಗಳ ಗ್ರಹ ಎಂದು ಶುಕ್ರ ಗ್ರಹವನ್ನು ಕರೆಯುತ್ತಾರೆ. ಪ್ರಸ್ತುತ ವೃಶ್ಚಿಕ ರಾಶಿಯಲ್ಲಿರುವ ಶುಕ್ರ ಗ್ರಹವು, ಡಿಸೆಂಬರ್ 5ರಂದು ತನ್ನದೇ ಆದ ಧನು ರಾಶಿಗೆ ಪ್ರವೇಶ ಮಾಡಲಿದೆ, ಡಿಸೆಂಬರ್ 29ರವರೆಗು ಇದೇ ರಾಶಿಯಲ್ಲಿ ಇರಲಿದೆ ಈ ಸಮಯದಲ್ಲಿ ಕೆಲವು ರಾಶಿಗಳಿಗೆ ಬಹಳ ಒಳ್ಳೆಯ ಫಲವಿದೆ. ಹಣ, ಸಂಪತ್ತು, ಪ್ರೀತಿ, ವೈಭವ ಎಲ್ಲವೂ ಚೆನ್ನಾಗಿರುತ್ತದೆ. ಇದೆಲ್ಲವನ್ನು ಪಡೆಯುವ ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ಸಮಯದಲ್ಲಿ ನಿಮಗೆ ಲಾಭ ಹೆಚ್ಚು, ವಿಶೇಷವಾಗಿ ದೊಡ್ಡ ಮಟ್ಟದಲ್ಲಿ ಆರ್ಥಿಕ ಲಾಭ ಪಡೆಯುತ್ತೀರಿ. ಜೀವನದಲ್ಲಿ ನೆಮ್ಮದಿ ಪ್ರಾಪ್ತಿಯಾಗುತ್ತದೆ, ನಿಮ್ಮ ಮೇಲಿನ ಆಕರ್ಷಣೆ ಹೆಚ್ಚಾಗುತ್ತದೆ. ದಾಂಪತ್ಯ ಜೀವನ ಮತ್ತು ಪ್ರೀತಿ ಮಾಡುತ್ತಿರುವವರ ನಡುವೆ ಆತ್ಮೀಯತೆ ಪ್ರೀತಿ ಹೆಚ್ಚಾಗುತ್ತದೆ. ನಿಮ್ಮ ಸಂಬಂಧಗಳು ಚೆನ್ನಾಗಿರುತ್ತದೆ, ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲಿ ಲಾಭ ಪಡೆಯುತ್ತೀರಿ. ಇದನ್ನು ಓದಿ.. Kannada News: ಕನ್ನಡ ಹಿಂದಿ ನಂತರ, ರಶ್ಮಿಕಾ ವಿರುದ್ಧ ತಮಿಳುನಾಡಿನಲ್ಲೂ ಬಾರಿ ಆಕ್ರೋಶ. ತಮಿಳು ತಮಿಳು ಎಂದು ಪ್ರೀತಿ ಮಾಡಿದ ರಶ್ಮಿಕಾಗೆ ಶಾಕ್. ಏನಾಗಿದೆ ಗೊತ್ತೇ?
ಸಿಂಹ ರಾಶಿ :- ಶುಕ್ರ ಗ್ರಹದ ಸ್ಥಾನ ಬದಲಾವಣೆ ಇಂದ ನಿಮ್ಮ ರಾಶಿಯಲ್ಲಿ ಉತ್ತಮವಾದ ಬದಲಾವಣೆಗಳು ಶುರುವಾಗುತ್ತದೆ. ವೈವಾಹಿಕ ಜೀವನದಲ್ಲಿ ಪ್ರೀತಿ ಜಾಸ್ತಿಯಾಗುತ್ತದೆ, ನಿಮ್ಮ ನಡುವೆ ಹೊಸ ತಾಜಾತನ ಶುರುವಾಗುತ್ತದೆ. ಹೊಸ ಕೆಲಸಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು.. ಈಗಾಗಲೇ ಕೆಲಸ ಮಾಡುತ್ತಿರುವವರಿಗೆ ಪ್ರಶಂಸೆ, ಹಾಗು ಗೌರವ ಸಿಗುತ್ತದೆ.

ವೃಶ್ಚಿಕ ರಾಶಿ :- ಈ ರಾಶಿಯಿಂದ ಧನು ರಾಶಿಗೆ ಶುಕ್ರದೇವ ಸಾಗಲಿದ್ದಾನೆ, ಹಾಗಾಗಿ ಈ ರಾಶಿಯವರಿಗೆ ಶುಕ್ರನಿಂದ ಎಲ್ಲವೂ ಒಳ್ಳೆಯದೇ ನಡೆಯುತ್ತದೆ. ಹಣಕಾಸಿನ ವಿಚಾರದಲ್ಲಿ ಬಲವಾಗುತ್ತೀರಿ, ನಿಮ್ಮ ಆದಾಯ ಹೆಚ್ಚಾಗುತ್ತದೆ. ವಿದೇಶ ಪ್ರವಾಸಕ್ಕೆ ಹೋಗುವ ಅವಕಾಶ ನಿಮಗೆ ಸಿಗಬಹುದು. ಕೆಲಸ ಮತ್ತು ಬ್ಯುಸಿನೆಸ್ ಎರಡಕ್ಕೂ ಇದು ಒಳ್ಳೆಯ ಸಮಯ ಆಗಿದೆ. ಇದನ್ನು ಓದಿ.. Biggboss Kannada: ಬಿಗ್ ಬಾಸ್ ಮನೆಯಿಂದ ಹೊರಬಂದ ವಿನೋದ್ ರವರಿಗೆ ಬಿಗ್ ಬಾಸ್ ಕೊಟ್ಟ ಚಿಲ್ಲರೆ ಸಂಭಾವನೆ ಎಷ್ಟು ಗೊತ್ತೇ??
ಕುಂಭ ರಾಶಿ :- ಶುಕ್ರನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಒಳ್ಳೆಯದನ್ನು ಮಾಡುತ್ತದೆ, ಶುಭಫಲ ನೀಡುತ್ತದೆ. ನೀವು ಎಲ್ಲಾ ಸಾಲಗಳಿಂದ ಮುಕ್ತಿ ಪಡೆಯುತ್ತೀರಿ. ಉದ್ಯೋಗದಲ್ಲಿ ಯಶಸ್ಸು ಸಿಗುತ್ತದೆ. ಬಹಳ ಸಮಯದಿಂದ ಅರ್ಧಕ್ಕೆ ಉಳಿದಿದ್ದ ಕೆಲಸಗಳು ಪೂರ್ತಿಯಾಗುತ್ತದೆ. ನಿಮ್ಮ ಸಂಗಾತಿ ವಿಚಾರದಲ್ಲಿ ಪ್ರೀತಿ ಹೆಚ್ಚಾಗುತ್ತದೆ.
Comments are closed.