Kannada News: ದೇಶವನ್ನೇ ಶೇಕ್ ಮಾಡುವಂತೆ ಡಾನ್ಸ್ ಮಾಡಿದ್ದ ಅನುಶ್ರೀ: ವೈರಲ್ ಆಯಿತು ಅನುಶ್ರೀ ಹಳೆ ಡಾನ್ಸ್: ನೋಡಿದರೆ ಎದ್ದು ನಿಂತು ಸಲ್ಯೂಟ್ ಮಾಡ್ತೀರಾ.

Kannada News: ಆಂಕರ್ ಅನುಶ್ರೀ (Anushree) ಕನ್ನಡದ ಟಾಪ್ ಒನ್ ನಿರೂಪಕಿಯಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದಲೂ ಕೂಡ ಕಿರುತೆರೆಯ ರಿಯಾಲಿಟಿ ಶೋ ಗಳನ್ನು ನಿರೂಪಣೆ ಮಾಡುತ್ತಿರುವ ಅವರು ಪ್ರಸ್ತುತ ಇರುವ ಎಲ್ಲ ನಿರೂಪಕರಿಗಿಂತಲೂ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ನಿರಂತರವಾಗಿ ಜೀ ಕನ್ನಡದಲ್ಲಿ ಒಂದಿಲ್ಲೊಂದು ಕಾರ್ಯಕ್ರಮವನ್ನು ನಡೆಸಿಕೊಡುವ ಮೂಲಕ ಅನುಶ್ರೀ ಮನೆಮಾತಾಗಿದ್ದಾರೆ. ಅಲ್ಲದೆ ಅವರು ಮಾತನಾಡುವ ರೀತಿ, ನಗು, ನಿರೂಪಣಾ ಶೈಲಿ ಎಲ್ಲವೂ ಕೂಡ ಜನರಿಗೆ ಅಚ್ಚುಮೆಚ್ಚು ಎಂದು ಹೇಳಬಹುದು. ನಿರೂಪಕಿಯಾಗಿ ಅಲ್ಲದೆ ನಟಿ ಮತ್ತು ಡ್ಯಾನ್ಸರ್ ಆಗಿಯೂ ಕೂಡ ಅನುಶ್ರೀ ಹೆಸರು ಮಾಡಿದ್ದಾರೆ. ಅಂದ ಹಾಗೆ ಅನುಶ್ರೀ ಈ ಹಿಂದೆ ರಿಯಾಲಿಟಿ ಶೋ ಒಂದರಲ್ಲಿ ಮಾಡಿದ್ದ ಹಳೆಯ ಡ್ಯಾನ್ಸ್ ವಿಡಿಯೋ ಒಂದು ಇದೀಗ ಸಖತ್ ವೈರಲ್ ಆಗುತ್ತಿದೆ.

ಮಂಗಳೂರು (Mangalore) ಮೂಲದ ಅನುಶ್ರೀ ಅವರಿಗೆ ಆರಂಭದಲ್ಲಿ ಕನ್ನಡ ಅಷ್ಟು ಸ್ಪಷ್ಟವಾಗಿ, ನಿರರ್ಗಳವಾಗಿ ಮಾತನಾಡಲು ಬರುತ್ತಿರಲಿಲ್ಲ. ಈಕೆ ಚೆನ್ನಾಗಿ ಮಾತನಾಡಲಾರಳು ಎನ್ನುವ ಕಾರಣಕ್ಕಾಗಿಯೇ ಆಕೆಯನ್ನು ರಿಜೆಕ್ಟ್ ಕೂಡ ಮಾಡಲಾಗಿತ್ತು. ಆದರೆ ಅದನ್ನೇ ಛಲವಾಗಿ ತೆಗೆದುಕೊಂಡ ಅನುಶ್ರೀಯವರು ಕನ್ನಡವನ್ನು ಸ್ಪಷ್ಟವಾಗಿ ಕಲಿತುಕೊಂಡು ಇದೀಗ ಕನ್ನಡದಲ್ಲಿ ಅರಳು ಉರಿದಂತೆ ಮಾತನಾಡಬಲ್ಲರು. ಸದ್ಯ ಬಹುಬೆಡಿಕೆಯ ನಿರೂಪಕಿಯಾಗಿರುವ ಅನುಶ್ರೀಯವರು ಜೀ ವಾಹಿನಿಯ ರಿಯಾಲಿಟಿ ಶೋಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ಅವರು ಅನೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಕೂಡ ನಿರೂಪಣೆ ಮಾಡುತ್ತಾರೆ. ಇದನ್ನು ಓದಿ..Kannada News: ಧೈರ್ಯದಿಂದ ಮುನ್ನುಗುತ್ತಿದ್ದ ಕನ್ನಡದ ಸಿಂಹ ಡಿ ಬಾಸ್ ಗೆ ಏನಾಯ್ತು?? ಸೋಲನ್ನು ಒಪ್ಪಿಕೊಂಡರೆ? ಷಾಕಿಂಗ್ ಹೇಳಿಕ ಕೊಟ್ಟ ಡಿ ಬಾಸ್. ಏನು ಗೊತ್ತೇ??

kannada news anushree dance video viral | Kannada News: ದೇಶವನ್ನೇ ಶೇಕ್ ಮಾಡುವಂತೆ ಡಾನ್ಸ್ ಮಾಡಿದ್ದ ಅನುಶ್ರೀ: ವೈರಲ್ ಆಯಿತು ಅನುಶ್ರೀ ಹಳೆ ಡಾನ್ಸ್: ನೋಡಿದರೆ ಎದ್ದು ನಿಂತು ಸಲ್ಯೂಟ್ ಮಾಡ್ತೀರಾ.
Kannada News: ದೇಶವನ್ನೇ ಶೇಕ್ ಮಾಡುವಂತೆ ಡಾನ್ಸ್ ಮಾಡಿದ್ದ ಅನುಶ್ರೀ: ವೈರಲ್ ಆಯಿತು ಅನುಶ್ರೀ ಹಳೆ ಡಾನ್ಸ್: ನೋಡಿದರೆ ಎದ್ದು ನಿಂತು ಸಲ್ಯೂಟ್ ಮಾಡ್ತೀರಾ. 2

ದೊಡ್ಡ ದೊಡ್ಡ ಚಿತ್ರಗಳ ಬಿಡುಗಡೆ ಸಮಾರಂಭ, ಚಿತ್ರಗಳ ಪ್ರೀ ರಿಲೀಸ್ ಇವೆಂಟ್, ಟೀಸರ್, ಟ್ರೈಲರ್ ರಿಲೀಸ್ ಕಾರ್ಯಕ್ರಮ, ಪ್ರಶಸ್ತಿ ಸಮಾರಂಭ ಹೀಗೆ ಹತ್ತು ಹಲವು ಕಾರ್ಯಕ್ರಮಗಳಲ್ಲಿ ನಿರೂಪಣೆಗೆ ಅನುಶ್ರೀಯವರೆ ಮೊದಲ ಆಯ್ಕೆ. ಈ ಮೂಲಕ ನಿರೂಪಣೆಗೂ ಕೂಡ ಒಂದು ರೀತಿಯ ಸ್ಟಾರ್ ಪಟ್ಟ ತಂದು ಕೊಟ್ಟವರು ಅನುಶ್ರೀ ಎಂದರೆ ತಪ್ಪಾಗಲಾರದು. ಆಂಕರ್ ಎಂದರೆ ಅನುಶ್ರೀ, ಅನುಶ್ರೀ ಎಂದರೆ ಆಂಕರ್ ಎನ್ನುವ ಮಟ್ಟಕ್ಕೆ ಅವರು ನಾಡಿನಾದ್ಯಂತ ಹೆಸರು ಮಾಡಿದ್ದಾರೆ. ಅಲ್ಲದೆ ಅವರು ಕೆಲವು ಚಿತ್ರಗಳಲ್ಲಿಯೂ ಕೂಡ ನಟಿಸಿ ಗುರುತಿಸಿಕೊಂಡಿದ್ದಾರೆ. ಇನ್ನು ಅನುಶ್ರೀ ಅವರು ಈ ಹಿಂದೆ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿ ಡ್ಯಾನ್ಸ್ ಕೂಡ ಮಾಡಿದ್ದರು. ಈ ಡ್ಯಾನ್ಸ್ ನಲ್ಲಿ ಅವರು ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಈ ಹಳೆಯ ಡ್ಯಾನ್ಸ್ ವಿಡಿಯೋ ಈಗ ಮತ್ತೆ ಸುದ್ದಿಯಾಗುತ್ತಿದೆ. ಇದೀಗ ಆ ವಿಡಿಯೋ ವೈರಲ್ ಆಗುತ್ತಿದ್ದು, ಅನುಶ್ರೀ ಅವರ ಡ್ಯಾನ್ಸ್ ನೋಡದ ಇನ್ನಷ್ಟು ಜನರು ಈ ಹಳೇ ವಿಡಿಯೋ ನೋಡಿ ಅನುಶ್ರೀಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೋದಲ್ಲಿ ಅವರು ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದು ಅವರ ಡ್ಯಾನ್ಸ್ ಗೆ ಎಲ್ಲರು ಫಿದಾ ಆಗಿದ್ದಾರೆ. ಇದನ್ನು ಓದಿ.. Kannada News: ಕಾಂತಾರ ಯಶಸ್ಸು ಸಿಕ್ಕಿ ಬಾಲಿವುಡ್ ಗೆ ಹೋದ ತಕ್ಷಣ ಸಪ್ತಮಿ ಕನ್ನಡದ ಬಗ್ಗೆ ಹೇಳಿದ್ದೇನು ಗೊತ್ತೇ? ಕಣ್ಣೀರು ಹಾಕಿದ ಫ್ಯಾನ್ಸ್.

Comments are closed.