Kannada News: ಅಭಿಶೇಷ್ ಅಂಬರೀಷ್ ರವರು ಮಾಡುವೆಯಾಗುತ್ತಿರುವ ಹುಡುಗಿ ಆಸ್ತಿ ಎಷ್ಟು ಗೊತ್ತೇ?? ಯಾರಿಗೂ ಏನು ಕಡಿಮೆ ಏನಿಲ್ಲ ಸ್ವಾಮಿ.

Kannada News: ಅಭಿಷೇಕ್ ಅಂಬರೀಶ್ (Abhishek Ambareesh) ಅವರು ಇನ್ನು ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಅಧಿಕೃತವಾಗಿ ಈ ಸುದ್ದಿಯನ್ನು ಅಭಿಷೇಕ್ ಅಂಬರೀಶ್ ಹೇಳದಿದ್ದರೂ ಕೂಡ ಇದೇ ಸತ್ಯ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈ ಕುರಿತಂತೆ ಸುಮಲತಾ ಅಂಬರೀಶ್ (Sumalatha Ambareesh) ಅವರು ಕೂಡ ಏನನ್ನು ಹೇಳಿಲ್ಲ. ಆದರೂ ಕೂಡ ಈ ಸಮಾಚಾರ ಎಲ್ಲೆಡೆ ಹರಿದಾಡುತ್ತಿದೆ. ಅಭಿಷೇಕ ಅಂಬರೀಶ್ ಇನ್ನು ಕೆಲವೇ ದಿನಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದು ಮದುವೆಗೂ ಹೆಚ್ಚಿನ ದಿನಗಳೇನು ಬಾಕಿ ಉಳಿದಿಲ್ಲ ಎಂಬಂಥ ಮಾತುಗಳು ಕೇಳಿ ಬರುತ್ತಿವೆ. ಇನ್ನೂ ಅಭಿಷೇಕ್ ವಿವಾಹವಾಗುತ್ತಿರುವ ಹುಡುಗಿಯ ಒಟ್ಟು ಆಸ್ತಿ ಕೇಳಿದರೆ ನಿಜಕ್ಕೂ ತಲೆ ತಿರುಗುತ್ತದೆ. ಕೋಟಿ ಕೋಟಿ ಆಸ್ತಿ ಗಳಿಸಿರುವ ಅಭಿಷೇಕ್ ವಿವಾಹವಾಗುತ್ತಿರುವ ಹುಡುಗಿಯ ಒಟ್ಟು ಆಸ್ತಿ ನಿಜಕ್ಕೂ ಶಾಕ್ ಉಂಟುಮಾಡುತ್ತದೆ.

ಇತ್ತೀಚಿಗೆ ಮಾಧ್ಯಮದವರ ಜೊತೆಗೆ ಮಾತನಾಡಿದ ಸುಮಲತಾ ಅಂಬರೀಶ್ ಮತ್ತು ಅಭಿಷೇಕ್ ಅವರನ್ನು ಮಾಧ್ಯಮದವರು ಪ್ರಶ್ನೆ ಕೇಳಿದರು. ಅಭಿಷೇಕ್ ಅವರು ಮದುವೆಯಾಗುತ್ತಿದ್ದಾರ ಎನ್ನುವ ಪ್ರಶ್ನೆಯದಾಗಿತ್ತು. ಆದರೆ ಇದನ್ನು ಇಬ್ಬರು ತಳ್ಳಿ ಹಾಕಿದ್ದರು. ಇದೆಲ್ಲಾ ಊಹೆ ಅಷ್ಟೇ, ಆ ರೀತಿ ಏನೂ ಇಲ್ಲ ಎಂದೆ ಹೇಳಿದರು. ಆದರೆ ಅವರು ಏನೇ ಹೇಳಿದರೂ ಅಭಿಷೇಕ ಅವರಿಗೆ ಸದ್ದಿಲ್ಲದೆ ಮದುವೆಯ ತಯಾರಿ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಅವರ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ. ಹೆಚ್ಚಿನ ಜನರಿಗೆ ತಿಳಿಸದೆ ಸೀಕ್ರೆಟ್ ಆಗಿಯೇ ಈ ಎಲ್ಲ ಕೆಲಸಗಳನ್ನು ಸುಮಲತಾ ಅವರು ಮಾಡುತ್ತಿದ್ದಾರೆ. ತಮ್ಮ ಮಗನ ಮದುವೆಗೆ ಎಲ್ಲ ತಯಾರಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನು ಓದಿ..Kannada News: ಕೆಜಿಎಫ್ ತಾತ ಸೀರಿಯಸ್ ಸೀರಿಯಸ್ ಅನ್ನುತ್ತಿದ್ದಾರೆ, ಆದರೆ ನಿಜಕ್ಕೂ ಕೃಷ್ಣ ರಾವ್ ರವರಿಗೆ ಏನಾಗಿದೆ ಗೊತ್ತೇ??

kannada news aviva aasti | Kannada News: ಅಭಿಶೇಷ್ ಅಂಬರೀಷ್ ರವರು ಮಾಡುವೆಯಾಗುತ್ತಿರುವ ಹುಡುಗಿ ಆಸ್ತಿ ಎಷ್ಟು ಗೊತ್ತೇ?? ಯಾರಿಗೂ ಏನು ಕಡಿಮೆ ಏನಿಲ್ಲ ಸ್ವಾಮಿ.
Kannada News: ಅಭಿಶೇಷ್ ಅಂಬರೀಷ್ ರವರು ಮಾಡುವೆಯಾಗುತ್ತಿರುವ ಹುಡುಗಿ ಆಸ್ತಿ ಎಷ್ಟು ಗೊತ್ತೇ?? ಯಾರಿಗೂ ಏನು ಕಡಿಮೆ ಏನಿಲ್ಲ ಸ್ವಾಮಿ. 2

ಆಶ್ಚರ್ಯವೆಂದರೆ ಅಭಿಷೇಕ್ ಅವರು ವಿವಾಹವಾಗುತ್ತಿರುವ ಹುಡುಗಿ ಅಭಿಷೇಕ್ಗಿಂತಲೂ ಮೂರು ವರ್ಷ ದೊಡ್ಡವರಂತೆ. ಸಾಕಷ್ಟು ವರ್ಷಗಳಿಂದ ಇಬ್ಬರಿಗೂ ಕೂಡ ಸ್ನೇಹವಿದೆಯಂತೆ. ಅಲ್ಲದೆ ಅಭಿಷೇಕ್ ಅವರು ಮದುವೆಯಾಗುತ್ತಿರುವ ಹುಡುಗಿಯ ಹೆಸರು ಅವಿವಾ (Aviva Bidapa). ಅವಿವಾ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಫ್ಯಾಶನ್ ಲೋಕದ ಬಹುಬೇಡಿಕೆಯ ಡಿಸೈನರ್ ಎಂದು ತಿಳಿದುಬಂದಿದೆ. ಇತ್ತೀಚಿನ ಫ್ಯಾಷನ್ ಲೋಕದಲ್ಲಿ ಅವರಿಗೆ ಸಾಕಷ್ಟು ಬೇಡಿಕೆ ಇದೆ. ಅದರಂತೆ ಜನಪ್ರಿಯ ಡಿಸೈನರ್ ಆಗಿರುವ ಅವಿವಾ ದೊಡ್ಡ ಮಟ್ಟದ ಹೆಸರು ಮತ್ತು ಹಣ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಜೊತೆಗೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವರ ಒಟ್ಟು ಆಸ್ತಿ ಕೇಳಿದರೆ ನಿಜಕ್ಕೂ ಆಶ್ಚರ್ಯ ಎನಿಸುತ್ತದೆ. ಅವರ ಒಟ್ಟು ಆಸ್ತಿ ಬರೋಬ್ಬರಿ 230 ಕೋಟಿ ಎಂದರೆ ನೀವು ನಂಬಲೇಬೇಕು. ಹೌದು ಅವಿವ ಇನ್ನೂರ ಮೂವತ್ತು ಕೋಟಿ (230 ಕೋಟಿ) ಆಸ್ತಿಯ ಒಡತಿಯಾಗಿದ್ದಾರೆ. ಇದನ್ನು ಓದಿ.. Kannada News: ಮೊದಲ ಸಿನೆಮಾದ ಮುಹೂರ್ತದಲ್ಲಿಯೇ ಖಡಕ್ ಮಾತು ಹೇಳಿದ ಪ್ರೇಮ್ ಮಗಳು ಅಮೃತ ಹೇಳಿದ್ದೇನು ಗೊತ್ತೇ??

Comments are closed.