Kannada News: ದೇಶವೇ ಮೆಚ್ಚಿ ಎದ್ದು ನಿಂತು ಸಲ್ಯೂಟ್ ಮಾಡುವಂತೆ ಜನರ ಮನಗೆದ್ದಿರುವ ಭವ್ಯ ಗೌಡ ರವರ ನಿಜವಾದ ಸಂಭಾವನೆ ಎಷ್ಟು ಗೊತ್ತೇ??

Kannada News: ಕಲರ್ಸ್ ಕನ್ನಡದಲ್ಲಿ (Colors Kannada) ಅನೇಕ ಜನಪ್ರಿಯ ಧಾರವಾಹಿಗಳು ಪ್ರಸಾರಗೊಳ್ಳುತ್ತವೆ. ಅದರಲ್ಲಿ ರಾತ್ರಿ 8:00 ಕ್ಕೆ ಪ್ರಸಾರವಾಗುವ ಗೀತ ಧಾರಾವಾಹಿಯು ಕೂಡ ಜನಪ್ರಿಯತೆ ಪಡೆದುಕೊಂಡಿದೆ. ಮೂರ್ನಾಲ್ಕು ವರ್ಷಗಳ ಹಿಂದೆಯೇ ಶುರುವಾಗಿರುವ ಈ ಧಾರಾವಾಹಿ ಇಂದಿಗೂ ಕೂಡ ಟಾಪ್ ಧಾರವಾಹಿಗಳಲ್ಲಿ ಒಂದಾಗಿದೆ ಎನ್ನುವುದು ವಿಶೇಷ. ನಾಯಕಿ ಯಾವ ರೀತಿಯಾಗಿ ತನಗೆ ಎದುರಾಗುವ ಕಷ್ಟಗಳನ್ನು ಎದುರಿಸುತ್ತಾಳೆ ಮತ್ತು ತನ್ನ ಗಂಡನನ್ನು ಹೇಗೆ ಕಾಪಾಡಿಕೊಳ್ಳುತ್ತಾಳೆ ಮತ್ತು ಅವಳ ಅತ್ತೆಯ ವಿರುದ್ಧ ಹೇಗೆ ಪ್ರತಿಭಟಿಸುತ್ತಾಳೆ ಎನ್ನುವ ಅಂಶಗಳನ್ನು ಇಟ್ಟುಕೊಂಡು ಗೀತಾ ಕಥೆಯನ್ನು ಸಿದ್ಧಪಡಿಸಲಾಗಿದೆ. ಇನ್ನು ಈ ಧಾರಾವಾಹಿಯಲ್ಲಿ ನಾಯಕಿಯಾಗಿ ಗೀತಾ ಪಾತ್ರದಲ್ಲಿ ನಟಿ ಭವ್ಯ ಗೌಡ (Bhavya Gowda) ನಟಿಸುತ್ತಿದ್ದಾರೆ. ಅಂದ ಹಾಗೆ ಈ ಧಾರಾವಾಹಿಯಲ್ಲಿ ನಟಿಸಲು ಅವರು ಪಡೆಯುತ್ತಿರುವ ಸಂಭಾವನೆ ಕಡಿಮೆ ಏನಲ್ಲ.

ಗೀತಾ ದಾರವಾಹಿ ಶುರುವಾದಾಗ ಕಾಲೇಜಿನ ದೃಶ್ಯಗಳನ್ನು ಅದ್ಭುತವಾಗಿ ಹೆಣೆಯಲಾಗಿತ್ತು. ಅಲ್ಲದೆ ಈ ದಾರವಾಹಿಯಲ್ಲಿ ಆಗಾಗ ಫೈಟಿಂಗ್ ಸೀನ್ ಗಳು, ರೋಮ್ಯಾಂಟಿಕ್ ದೃಶ್ಯಗಳನ್ನು ಸಹ ತೋರಿಸಲಾಗುತ್ತಿರುತ್ತದೆ. ಗೀತಾ, ವಿಜಯ್, ಭಾನುಮತಿ, ಸೀತಾರಾ ಈ ಪ್ರಮುಖ ಪಾತ್ರಗಳ ಸುತ್ತವೆ ಕಥೆ ಸಾಗುತ್ತದೆ. ನಾಯಕ ವಿಜಯ್ ಭಾನುಮತಿಯನ್ನು ತನ್ನ ಸ್ವಂತ ತಾಯಿ ಎಂದು ನಂಬಿರುತ್ತಾನೆ. ಅಲ್ಲದೆ ಅವಳು ಎಷ್ಟು ಕೆಟ್ಟವಳು ಎನ್ನುವುದು ಅವನಿಗೆ ಗೊತ್ತಾಗಿರುವುದೇ ಇಲ್ಲ. ಆದರೆ ನಾಯಕಿ ಗೀತಾಗೆ ಅವಳ ಸತ್ಯ ಎಲ್ಲಾ ಗೊತ್ತಾಗುತ್ತದೆ. ಈ ಪರಿಸ್ಥಿತಿಯನ್ನು ಅವಳು ಹೇಗೆ ಎದುರಿಸುತ್ತಾಳೆ ಎನ್ನುವುದರ ಕುರಿತಾಗಿಯೇ ಕಥೆ ಸಾಗುತ್ತಿದೆ ಎನ್ನಬಹುದು. ಅಲ್ಲದೆ ಇತ್ತೀಚಿಗೆ ಗೀತ ಕತೆಯಲ್ಲಿ ಎಲೆಕ್ಷನ್ ದೃಶ್ಯಾವಳಿಗಳನ್ನು ಎಳೆಯಲಾಗಿತ್ತು. ಕೆಲವು ಸಂಚಿಕೆಗಳ ಹಿಂದೆ ಗೀತಾ ದಾರವಾಹಿಯಲ್ಲಿ ಗೀತಾ ಮತ್ತು ಭಾನುಮತಿ ಇಬ್ಬರೂ ಕೂಡ ಚುನಾವಣೆಯಲ್ಲಿ ವಿರುದ್ಧವಾಗಿ ಸ್ಪರ್ಧಿಸುವ ಸಂಚಿಕೆಗಳನ್ನು ತೋರಿಸಲಾಗಿತ್ತು. ಈ ಸಂಚಿಕೆಗಳನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಇದನ್ನು ಓದಿ..Kannada News: ಕ್ರಾಂತಿ ಬಂದ್ ಮಾಡುವ ಗಂಡು ಇನ್ನು ಹುಟ್ಟಿಲ್ಲ ಒಂದೇ ದಿನಕ್ಕೆ ಎಲ್ಲಾ ಉಲ್ಟಾ ಪಲ್ಟಾ ಬ್ಯಾನ್ ಎಂದವರಿಗೆ ದರ್ಶನ್ ಎಚ್ಚರಿ

kannada news bhavya gowda samba | Kannada News: ದೇಶವೇ ಮೆಚ್ಚಿ ಎದ್ದು ನಿಂತು ಸಲ್ಯೂಟ್ ಮಾಡುವಂತೆ ಜನರ ಮನಗೆದ್ದಿರುವ ಭವ್ಯ ಗೌಡ ರವರ ನಿಜವಾದ ಸಂಭಾವನೆ ಎಷ್ಟು ಗೊತ್ತೇ??
Kannada News: ದೇಶವೇ ಮೆಚ್ಚಿ ಎದ್ದು ನಿಂತು ಸಲ್ಯೂಟ್ ಮಾಡುವಂತೆ ಜನರ ಮನಗೆದ್ದಿರುವ ಭವ್ಯ ಗೌಡ ರವರ ನಿಜವಾದ ಸಂಭಾವನೆ ಎಷ್ಟು ಗೊತ್ತೇ?? 2

ಈ ರೀತಿಯಾಗಿ ಗೀತಾ ದಾರವಾಹಿ ಲಕ್ಷಾಂತರ ಅಭಿಮಾನಿಗಳನ್ನು ಸೆಳೆಯುತ್ತಿದೆ. ಈ ಧಾರಾವಾಹಿಯಲ್ಲಿ ನಟಿಸುತ್ತಿರುವ ಗೀತಾ ಅವರು ಮೊದಲ ಬಾರಿಗೆ ಈ ಧಾರಾವಾಹಿ ಮೂಲಕ ನಟನೆಗೆ ಮತ್ತು ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಗೀತಾ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ನೀಡಿರುವುದಲ್ಲದೆ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅವರು ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಜೊತೆಜೊತೆಗೆ ಅವರು ತೆಲುಗಿನ ಧಾರವಾಹಿ ಅಲ್ಲೂ ನಾಯಕಿ ನಟಿಯಾಗಿ ಅಭಿನಯಿಸುತ್ತಿದ್ದಾರೆ ಎನ್ನುವುದು ವಿಶೇಷ. ಅಂದ ಹಾಗೆ ನಟಿ ಭವ್ಯ ಗೌಡ ಗೀತಾ ದಾರವಾಹಿಯ ನಟನೆಗಾಗಿ ಪಡೆಯುತ್ತಿರುವ ಸಂಭವನೆಯ ಬಗ್ಗೆ ನೋಡುವುದಾದರೆ, ಅವರು ಪ್ರತಿಯೊಂದು ಸಂಚಿಕೆಗೆ ಇಪ್ಪತ್ತು ಸಾವಿರ ರೂಪಾಯಿ ಸಂಭಾವನೆಯ ರೂಪದಲ್ಲಿ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಹೌದು, ಅವರು ಪ್ರತಿ ಒಂದು ಎಪಿಸೋಡ್ ನಟನೆಗಾಗಿ ಬರೋಬ್ಬರಿ 20,000 ಮೊತ್ತದ ಸಂಭಾವನೆಯನ್ನು ಗಳಿಸುತ್ತಿದ್ದಾರೆ. ಇದನ್ನು ಓದಿ..Kannada News: ಇರುವುದೆಲ್ಲವನ್ನು ಇದ್ದ ಹಾಗೆ ಒಪ್ಪಿಕೊಂಡು, ವಿಡಿಯೋ ಬಗ್ಗೆ ನೋವು ಹೊರಹಾಕಿದ ಶಿಲ್ಪ ಗೌಡ, ನಿಜ ತಿಳಿದರೆ ನೀವೇ ಕ್ಷಮೆ ಕೇಳುತ್ತೀರಿ.

Comments are closed.