Kannada News: ನಿಮ್ಮ ಹೆಂಡತಿಯಲ್ಲಿ ಹೀಗೆ ಮಾಡುತ್ತಿದ್ದರೇ, ಹಾಗಿದ್ದರೆ ಪರ ಪುರುಷನ ಜೊತೆ ಡಿಂಗ್ ಡಾಂಗ್ ಆಡಲು ಕಾಯುತ್ತಿದ್ದಾರೆ ಎಂದರ್ಥ. ಏನು ಗೊತ್ತೇ??
Kannada News: ಮದುವೆ ಎನ್ನುವುದು ಪ್ರತಿ ಮನುಷ್ಯನ ಜೀವನಕ್ಕೆ ಬಹಳ ಪ್ರಮುಖವಾದ ವಿಚಾರ ಆಗಿದೆ. ಪರಿಚಯವಿಲ್ಲದ ಎರಡು ಹೃದಯಗಳನ್ನು ಒಂದು ಮಾಡಿ, ಇಡೀ ಜೀವನ ಜೊತೆಯಾಗಿರುವ ಹಾಗೆ ಮಾಡುವ ಬಂಧವೆ ಮದುವೆ. ಇದಕ್ಕೆ ಎಲ್ಲರ ಆಶೀರ್ವಾದ ಸಿಗುತ್ತದೆ. ಮೊದಲೆಲ್ಲಾ ಮದುವೆಯಾದರೆ ಮಕ್ಕಳ ಜೊತೆಗೆ ನೂರು ವರ್ಷಗಳ ಕಾಲ ಚೆನ್ನಾಗಿ ಬಾಳಿ ಬದುಕುತ್ತಿದ್ದರು, ಆದರೆ ಈಗ ಮದುವೆ ಎನ್ನುವ ಈ ವಿಷಯದಲ್ಲಿ ಬಹಳಷ್ಟು ಬದಲಾವಣೆಗಳು ನಡೆದಿದೆ. ಕಾಂಟ್ರ್ಯಾಕ್ಟ್ ಮ್ಯಾರೇಜ್, ಅಗ್ರಿಮೆಂಟ್ ಮ್ಯಾರೇಜ್ ಹೀಗೆ ಏನೇನೋ ಬಂದಿದೆ. ಹುಡುಗ ಹುಡುಗಿ ಇಬ್ಬರು ಕೂಡ ಸಮಾನವಾದ ಸ್ಥಾನದಲಿದ್ದು, ಯಾರು ಹೆಚ್ಚು ಯಾರು ಕಡಿಮೆ ಎಂದು ಹೇಳುತ್ತಿರುತ್ತಾರೆ.
ಈಗಿನ ಕಾಲದಲ್ಲಿ ನಡೆಯುವ ಮದುವೆಗಳಲ್ಲಿ ವಿಚ್ಛೇದನವೇ ಹೆಚ್ಚಾಗಿದೆ. ಚಿತ್ರರಂಗದಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತದೆ. ಹೊರಗಿನ ಪ್ರಪಂಚದಲ್ಲಿ ಗಂಡ ಹೆಂಡತಿಯರ ನಡುವೆ ಹೆಚ್ಚು ವಿವಾಹೇತರ ಸಂಬಂಧಗಳು ಕೂಡ ಕಾರಣವಾಗುತ್ತಿದೆ, ಇದು ಜೀವನದಲ್ಲಿ ಆಗುವ ತೊಂದರೆಗಳಿಗೆ ಒಂದು ಕಾರಣ ಎಂದು ಹೇಳಿದರೆ ಅದು ಕೂಡ ತಪ್ಪಾಗುವುದಿಲ್ಲ. ಒಂದು ಹೆಂಡತಿಯರು ಯಾರೋ ಗೊತ್ತಿಲ್ಲದವರ ಜೊತೆಗೆ ಸಂಬಂಧ ಶುರುವಾದರೆ, ನಿಮ್ಮ ಹೆಂಡತಿಯಲ್ಲಿ ಕೆಲವು ಲಕ್ಷಣಗಳು ಕಂಡುಬರುತ್ತದೆ ಎಂದು ಮನಶಾಸ್ತ್ರಜ್ಞರು ಹೇಳುತ್ತಾರೆ. ಎಲ್ಲಾ ಗಂಡಂದಿರು ಇದರ ಬಗ್ಗೆ ತಿಳಿದುಕೊಂಡಿರಬೇಕು. ಇದನ್ನು ಓದಿ..Kannada News: ಅಬ್ಬಬ್ಬಾ ಮದುವೆಗೂ ಮುನ್ನ ಅರಶಿನ ಶಾಸ್ತ್ರ ಯಾಕೆ ಮಾಡಲಾಗುತ್ತದೆ ಗೊತ್ತೇ??ತಿಳಿದರೆ ಪ್ರತಿ ದಿನ ಅದೇ ಮಾಡ್ಕೋತೀರಾ.
ಎಮೋಶನಲ್ ಆಗುವುದು :- ಕೆಲವು ಹುಡುಗಿಯರು ಚಿಕ್ಕ ವಯಸ್ಸಿನಿಂದಲು ಚಿಕ್ಕ ಪುಟ್ಟ ಭಾವುಕರಾಗುತ್ತಾರೆ, ಹಾಗೆಯೇ ಮದುವೆ ನಂತರ ಕೆಲವು ವಿಚಾರಕ್ಕೆ ಭಾವುಕರಾಗುತ್ತಾರೆ. ಆದರೆ ಬಳಿಕ ಸಣ್ಣಪುಟ್ಟ ವಿಷಯಕ್ಕೂ ಭಾವುಕರಾಗಿ, ಹೀಗೆ ಎಮೋಷನಲ್ ಆಗುವುದನ್ನೇ ಗಂಡನಿಗೆ ಬ್ಲ್ಯಾಕ್ ಮೇಲ್ ಮಾಡಲು ಬಳಸಿಕೊಂಡರೆ, ಮತ್ತೊಬ್ಬರ ಜೊತೆಗೆ ಸಂಬಂಧ ಹೊಂದಿದ್ದಾರೆ ಎನ್ನುವುದು ಅರ್ಥ.
ಫೋನ್ ಬಚ್ಚಿಡುವುದು :- ಮತ್ತೊಬ್ಬ ವ್ಯಕ್ತಿಯ ಜೊತೆಗೆ ಸಂಬಂಧ ಹೊಂದಿದ್ದರೆ, ಆ ಮಹಿಳೆ ತನ್ನ ಮೊಬೈಲ್ ಅನ್ನು ಯಾರಿಗೂ ಕೊಡುವುದಿಲ್ಲ. ಫೋನ್ ಅನ್ನು ಮುಟ್ಟಲು ಕೂಡ ಬಿಡುವುದಿಲ್ಲ. ಬಹಳ ರಹಸ್ಯವಾಗಿ ಫೋನ್ ಇಟ್ಟಿರುತ್ತಾಳೆ. ಗಂಡನಿಗು ಫೋನ್ ಮುಟ್ಟಲು ಬಿಡುವುದಿಲ್ಲ ಎಂದು ಹೇಳುತ್ತಾರೆ.
ಸೀಕ್ರೆಟ್ ಮೇನ್ ಟೇನ್ ಮಾಡುತ್ತಾರೆ :- ಗಂಡ ಹೆಂಡತಿಯರ ನಡುವೆ ಮುಚ್ಚಿಟ್ಟುಕೊಳ್ಳಲು ಯಾವುದೇ ವಿಚಾರ ಇರುವುದಿಲ್ಲ. ಆದರೆ ಹೆಂಡತಿ ವಿಚಾರಗಳನ್ನು ನಿಮ್ಮಿಂದ ಮುಚ್ಚಿಡಲು ಶುರು ಮಾಡಿದರೆ, ಅವರು ಬೇರೆ ವ್ಯಕ್ತಿಯ ಜೊತೆಗೆ ಸಂಬಂಧ ಹೊಂದಿದ್ದಾಳೆ ಎಂದು ಅರ್ಥ.
ಡ್ರೆಸ್ಸಿಂಗ್ ಸ್ಟೈಲ್ ನಲ್ಲಿ ಬದಲಾವಣೆ :- ಮದುವೆಯಾದ ನಂತರ ನಾರ್ಮಲ್ ಆಗಿ ಇರುವ ಹೆಂಡತಿ, ಇದ್ದಕ್ಕಿದ್ದ ಹಾಗೆ ಡ್ರೆಸ್ಸಿಂಗ್ ಸ್ಟೈಲ್ ನಲ್ಲಿ ಬದಲಾವಣೆ ಮಾಡುವುದು, ಗಂಡನಿಗೆ ಹೇಳದ ಹಾಗೆ ಹೊರಗಡೆ ಹೋಗುವುದು ಈ ರೀತಿಯ ನಡೆಯುತ್ತಿದ್ದರೆ, ನಿಮ್ಮ ಹೆಂಡತಿ ಬೇರೆಯವರ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಅರ್ಥ. ಇದನ್ನು ಓದಿ..Kannada News: ಖ್ಯಾತ ನಟಿಯರು ಪದೇ ಪದೇ ದುಬೈ ಗೆ ಹೋಗುವುದು ಯಾಕೆ? ಇದರ ಹಿಂದೆ ಇರುವ ಕರಾಳ ಲೋಕ ಎಂದದ್ದು ಗೊತ್ತೇ??
Comments are closed.