Kannada News: ಸತ್ತುಹೋದ ಗಂಡನಿಂದಲೇ ಗರ್ಭಿಣಿ ಆಗಬೇಕು ಎಂದು ಕೊಂಡ ಮಹಿಳೆ: ಏನು ಮಾಡಿದ್ದಾಳೆ ಗೊತ್ತೇ? ವೈದ್ಯರೇ ಶಾಕ್ ಆಗಿದ್ದು ಯಾಕೆ ಗೊತ್ತೆ?
Kannada News: ಪ್ರಪಂಚದಲ್ಲಿ ಪ್ರೀತಿ ಎನ್ನುವುದು ಬಹಳ ಪವರ್ ಫುಲ್ ಆದ, ಸ್ಟ್ರಾಂಗ್ ಆದ ಭಾವನೆ. ಪ್ರೀತಿಗಾಗಿ ಮನುಷ್ಯರು, ಯಾರು ಕೂಡ ಊಹೆ ಮಾಡಿರದ ಹಂತಕ್ಕೆ ತಲುಪುತ್ತಾರೆ ಎನ್ನುವುದಕ್ಕೆ ಅನೇಕ ಉದಾಹರಣೆಗಳನ್ನು ನೋಡಿದ್ದೇವೆ. ಪ್ರೀತಿಗೋಸ್ಕರ ಉಸಿರನ್ನೇ ನಿಲ್ಲಿಸುವ ಮಟ್ಟಕ್ಕೂ ಯೋಚನೆ ಮಾಡಿರುತ್ತಾರೆ. ಆದರೆ ಇತ್ತೀಚೆಗೆ ಪ್ರೀತಿಯ ವಿಚಾರದಲ್ಲಿ ಒಬ್ಬ ಮಹಿಳೆ ತೆಗೆದುಕೊಂಡಿರುವ ವಿಚಾರ ನಿಮ್ಮ ಮನಸ್ಸನ್ನು ಕರಗಿಸುವುದು ಖಂಡಿತ. ಸತ್ತು ಹೋದ ಗಂಡನಿಂದಲೇ ಆಕೆ ತಾಯಿ ಆಗಬೇಕು ಎಂದುಕೊಂಡಳು. ನಂತರ ನಡೆದಿದ್ದೇನು ಗೊತ್ತಾ?
ಪ್ರೀತಿ ಮಾಡುವವರು ಸಾಕಷ್ಟು ಜನ, ಆದರೆ ಎಲ್ಲರ ಪ್ರೀತಿಯು ಸಕ್ಸಸ್ ಆಗುವುದಿಲ್ಲ. ಅವರಲ್ಲಿ ಮದುವೆಯಾಗಿ ಒಳ್ಳೆಯ ಜೀವನ ನಡೆಸೋರು ಬಹಳ ಕಡಿಮೆ. ಇನ್ನು ಕೆಲವರ ವಿಚಾರದಲ್ಲಿ ಪ್ರೇಮಿಗಳು ಒಂದಾದರೂ, ವಿಧಿಯ ನಿಯಮವೇ ಬೇರೆ ಇರುತ್ತದೆ. ಹೀಗೆ, ಪ್ರೇಮಿಗಳಿಬ್ಬರು ತುಂಬಾ ಪ್ರೀತಿಸಿ, ಮನೆಯವರನ್ನು ಒಪ್ಪಿಸಿ ಮದುವೆಯಾದರು. ಸ್ವಲ್ಪ ಸಮಯ ಬಹಳ ಸಂತೋಷವಾಗಿ ಜೀವನವನ್ನು ಕೂಡ ನಡೆಸಿದರು. ಆದರೆ ಇವರಿಬ್ಬರ ಮೇಲೆ ಯಾರ ಕೆಟ್ಟ ದೃಷ್ಟಿ ಬಿದ್ದಿತೋ.. ಗಂಡನಿಗೆ ಅನಾರೋಗ್ಯ ಶುರುವಾಯಿತು. ಹೆಂಡತಿ ಎಷ್ಟೇ ಪ್ರಯತ್ನ ಪಟ್ಟರು ಗಂಡನನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಹಾಗೆ ಆಯಿತು. ಇದನ್ನು ಓದಿ..Kannada News: ಈ ವಯಸ್ಸಿನಲ್ಲಿಯೂ ಮದುವೆ ಕನಸು ಕಟ್ಟಿಕೊಂಡಿದ್ದ ನರೇಶ್ ಗೆ ಶಾಕ್. ಆದರೂ ಪವಿತ್ರ ಮೇಡಂ ಫುಲ್ ಕುಶಿಯಾಗಿದ್ದು ಯಾಕೆ ಗೊತ್ತೇ??
ಕೊನೆಗೆ ಆಕೆ, ಗಂಡನನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ, ಆದರೆ ತನ್ನ ಗಂಡನಿಂದಲೇ ಗರ್ಭಿಣಿ ಆಗಬೇಕು ಎಂದು ಕೋರ್ಟ್ ಮೊರೆ ಹೋಗುತ್ತಾಳೆ, ಈಕೆಯ ಪ್ರೀತಿಗೆ ಕರಗಿದ ಕೋರ್ಟ್, ಅದಕ್ಕೆ ಅವಕಾಶ ನೀಡುತ್ತದೆ. ಕೊನೆಗೆ ವೈದ್ಯರು ಮೃತನಾಗಿದ್ದ ಗಂಡನಿಂದ ವೀರ್ಯಾಣುವನ್ನು ಈಗಿನ ತಂತ್ರಜ್ಞಾನ ಐವಿಎಫ್ ಮೂಲಕ ಮಹಿಳೆಯ ಗರ್ಭಕ್ಕೆ ಹಾಕುತ್ತಾರೆ. ಅದರಿಂದ ಆಕೆ ಗರ್ಭಿಣಿಯಾಗುತ್ತಾಳೆ. ತನ್ನ ಆಸೆಯ ಹಾಗೆ, ಗಂಡನಿಂದಲೇ ಹೊಂದಿದ ಆ ಮಗುವನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾ, ಗಂಡನ ನೆನಪಿನಲ್ಲಿಯೇ ಆಕೆ ಜೀವನ ಕಳೆಯುತ್ತಿದ್ದಾಳೆ. ಇದನ್ನು ಓದಿ.. Kannada News: ಒಂದು ಕಾಲದ ಟಾಪ್ ನಟಿಯಾಗಿ ಮೆರೆದು ಈಗ ಪದ್ಮಾವತಿ ಧಾರಾವಾಹಿಯ ತುಳಸಿ ಏನು ಮಾಡುತ್ತಿದ್ದಾರೆ ಗೊತ್ತೇ?? ಕೊನೆಗೂ ಕಾಣಿಸಿದ್ದು ಎಲ್ಲಿ ಗೊತ್ತೇ??
Comments are closed.