News from ಕನ್ನಡಿಗರು

Kannada News: ಎಲ್ಲ ಹುಡುಗರು ಮದುವೆಯಾದ ಮಹಿಳೆ ಹಿಂದೆ ಬೀಳುವುದು ಯಾಕೆ ಗೊತ್ತೇ?? ಸಮೀಕ್ಷೆಯಿಂದ ತಿಳಿದು ಬಂದ ಅಸಲಿ ಕಾರಣವೇನು ಗೊತ್ತೇ??

18,530

Kannada News: ಕೆಲವೊಮ್ಮೆ ಹುಡುಗರು ಅಥವಾ ಯುವಕರು ತಮಗಿಂತ ವಯಸ್ಸಿನಲ್ಲಿ ದೊಡ್ಡವರನ್ನು ಪ್ರೀತಿಸುವುದು, ತಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರ ಮೇಲೆ ಯುವಕರು ಹೆಚ್ಚಾಗಿ ಆಕರ್ಷಣೆಯಾಗುತ್ತದೆ. ಅದರಲ್ಲೂ ಯುವಕರಿಗೆ ಈಗಾಗಲೇ ವಿವಾಹವಾಗಿರುವ ಮಹಿಳೆಯರ ಮೇಲೂ ಕೂಡ ಆಕರ್ಷಣೆ ಉಂಟಾಗುತ್ತದೆ. ಜೊತೆಗೆ ಕೆಲವು ಮಹಿಳೆಯರು ತಮಗಿಂತ ವಯಸ್ಸಿನಲ್ಲಿ ಚಿಕ್ಕವರಾದ ಹುಡುಗರನ್ನು, ಯುವಕರನ್ನು ಇಷ್ಟಪಡುತ್ತಾರೆ. ಅಲ್ಲದೆ ಈಗಾಗಲೇ ವಿವಾಹವಾದ ಮಹಿಳೆ ಮತ್ತೊಬ್ಬ ತನಗಿಂತ ಚಿಕ್ಕ ಯುವಕನ ಜೊತೆಗೆ ಓಡಿ ಹೋದ ಘಟನೆಗಳು ಕೂಡ ಆಗಾಗ ನಡೆಯುತ್ತಿರುತ್ತದೆ. ಆದರೆ ಈ ರೀತಿಯಾಗಿ ಯುವಕರು ತಮಗಿಂತ ವಯಸ್ಸಿನಲ್ಲಿ ದೊಡ್ಡವರಾದ ಮಹಿಳೆಯರನ್ನು ಯಾಕೆ ಇಷ್ಟಪಡುತ್ತಾರೆ ಗೊತ್ತಾ? ಇದರ ಕುರಿತಾಗಿ ಮಾಡಲಾಗಿರುವ ಸರ್ವೆ ಈ ಪ್ರಶ್ನೆಗೆ ಉತ್ತರವನ್ನು ನೀಡಿದೆ.

ಕಾಲೇಜಿನಲ್ಲಿ ಓದುವ ಹುಡುಗರನ್ನು ಈ ಸರ್ವೇಗೆ ಆಯ್ಕೆ ಮಾಡಲಾಗಿತ್ತು, ಇವರನ್ನು ಸಮೀಕ್ಷೆ ಮಾಡಿದ ಬಳಿಕ ಕೆಲವು ಸತ್ಯಗಳು ಹೊರ ಬಿದ್ದಿವೆ. ಅದೇನೆಂದರೆ ತಮ್ಮದೇ ವಯಸ್ಸಿನ ಹುಡುಗಿಯರಿಗಿಂತ ತಮಗಿಂತಲೂ ಹೆಚ್ಚಿನ ವಯಸ್ಸಿನ ಮಹಿಳೆಯರು ಹೆಚ್ಚು ಬುದ್ಧಿವಂತರಾಗಿರುತ್ತಾರೆ ಹಾಗೂ ಮಾನಸಿಕವಾಗಿ ಸದೃಢ ಆಗಿರುತ್ತಾರೆ. ಯಾವುದೇ ವಿಷಯದ ಕುರಿತ ನಿರ್ಧಾರವನ್ನು ಸ್ವಂತವಾಗಿ ತೆಗೆದುಕೊಳ್ಳುವ ಸಾಮರ್ಥ್ಯ ಇವರಿಗಿರುತ್ತದೆ. ಹಾಗೆಯೇ ಇವರು ಯಾವ ವಿಷಯಕ್ಕೂ ಬೇರೆಯವರನ್ನು ಅವಲಂಬಿಸಿರುವುದಿಲ್ಲ. ಹಾಗೆಯೇ ತಮ್ಮದೇ ವಯಸ್ಸಿನ ಹುಡುಗಿಯರಿಗೆ ಹೋಲಿಸಿದರೆ ತಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಹುಡುಗರಿಗೆ ಹೆಚ್ಚಿನ ಒತ್ತಡ ಏರುವುದಿಲ್ಲ. ಅವರನ್ನು ಅವರ ಪಾಡಿಗೆ ಬಿಡುತ್ತಾರೆ. ಯಾವ ರೀತಿ ಅವರ ಜೊತೆಗೆ ವರ್ತಿಸಬೇಕು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಇದನ್ನು ಓದಿ..Kannada News: ರಶ್ಮಿಕಾ, ಶ್ರೀ ಲೀಲಾ ನಂತರ ತೆಲುಗಿಗೆ ಹಾರಿ ಹೋದ ಕನ್ನಡದ ಮತ್ತೊಂದು ಪಾರಿವಾಳ: ಇವರು ಹೋದರೆ, ನಮಗೆ ಯಾರು ಸ್ವಾಮಿ?? ಯಾರು ಗೊತ್ತೇ??

ಇನ್ನು ಮಹಿಳೆಯರು ಸಾಮಾನ್ಯವಾಗಿ ಯಾವುದೇ ರಹಸ್ಯ ಮುಚ್ಚಿಡುವುದಿಲ್ಲ. ಹುಡುಗರ ಜೊತೆಗೆ ಎಲ್ಲವನ್ನು ಹೇಳಿಕೊಂಡುಬಿಡುತ್ತಾರೆ .ಹಾಗೆ ಹುಡುಗರು ಯಾವುದೇ ಸಮಸ್ಯೆಗೆ ಸಿಕ್ಕಿಹಾಕಿಕೊಂಡರು ಅದರಿಂದ ಪಾರಾಗುವುದರ ಕುರಿತು ಸಲಹೆ ನೀಡುತ್ತಾರೆ. ಜೊತೆಗೆ ಅವರ ಎಲ್ಲ ಸಮಸ್ಯೆಗಳಿಗೂ ಕೂಡ ಸಹಾಯ ಮಾಡಲು ಮಹಿಳೆಯರು ಮುಂದೆ ಬರುತ್ತಾರೆ. ಹಾಗೆಯೇ ಮಹಿಳೆಯರು ಹುಡುಗರನ್ನು ಸಾಮಾನ್ಯವಾಗಿ ಸ್ವತಂತ್ರವಾಗಿ ಬಿಡುತ್ತಾರೆ. ಪ್ರತಿಯೊಂದನ್ನು ಕೂಡ ತಮ್ಮಿಷ್ಟದಂತೆ ಮಾಡಬೇಕು ಎಂದು ಒತ್ತಾಯ ಏರುವುದಿಲ್ಲ. ಇದೇ ಕಾರಣಕ್ಕಾಗಿ ಹುಡುಗರು ತಮಗಿಂತ ವಯಸ್ಸಿನಲ್ಲಿ ದೊಡ್ಡವರು ಅಥವಾ ಈಗಾಗಲೇ ಮದುವೆಯಾದ ಮಹಿಳೆಯರ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಜೊತೆಗೆ ಅಂತಹ ಮಹಿಳೆಯರನ್ನೇ ಇಷ್ಟಪಡುತ್ತಾರೆ. ಈ ರೀತಿಯ ಕೆಲವು ಪ್ರಮುಖ ಅಂಶಗಳು ಸರ್ವೆ ನಂತರ ಹೊರ ಬಿದ್ದಿದ್ದು ಇವುಗಳೇ ತಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರನ್ನು ಯುವಕರು ಇಷ್ಟಪಡಲು ಕಾರಣವೆಂದು ತಿಳಿದು ಬಂದಿದೆ. ಇದನ್ನು ಓದಿ.. Kannada News: ಟೀಮ್ ಇಂಡಿಯಾದಲ್ಲಿ ಕೆಲಸಕ್ಕೆ ಬಾರದೆ ಇದ್ದರೂ ಮದುವೆಯಾಗುತ್ತಿರುವ ರಾಹುಲ್ ಹಾಗೂ ಆಥಿಯಾ ಶೆಟ್ಟಿ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ??

Comments are closed, but trackbacks and pingbacks are open.