Kannada News: ಪುಷ್ಪವತಿ ಹಾಡಿಗೆ ಚಳಿಗಾಲದಲ್ಲಿಯೂ ತಾಪಮಾನ ಹೆಚ್ಚಾಗುವಂತೆ ಮಸ್ತ್ ಸೊಂಟ ಬಳುಕಿಸಿದ ಮುಂದಿನ ಸ್ಟಾರ್ ಭೂಮಿಕಾ. ಹೇಗಿದೆ ಗೊತ್ತೇ ಡಾನ್ಸ್ ವಿಡಿಯೋ??

Kannada News: ಪ್ರಸ್ತುತ ಸಿನಿಮಾ ಸೀರಿಯಲ್ ಮಾಡಿಯೇ ಪ್ರಸಿದ್ಧರಾಗಬೇಕು ಎಂದೇನೂ ಇಲ್ಲ. ಇದು ಸೋಶಿಯಲ್ ಮೀಡಿಯಾ ಟ್ರೆಂಡ್ ನಲ್ಲಿರೋ ಕಾಲ. ಸಾಮಾಜಿಕ ಜಾಲತಾಣಗಳ ಮೂಲಕವೇ ಜನರು ತಮ್ಮ ಪ್ರತಿಭೆಯನ್ನು ತೋರಿಸಿ ಪ್ರಸಿದ್ಧರಾಗಬಹುದಾಗಿದೆ. ಅದರಲ್ಲೂ instagram ರೀಲ್ಸ್ ದೊಡ್ಡ ಹವಾ ಸೃಷ್ಟಿಸಿದೆ ಎಂದು ಹೇಳಬಹುದು. ಟಿಕ್ ಟಾಕ್ ಬ್ಯಾನ್ ಆದ ನಂತರ instagram ರೀಲ್ಸ್ ಪ್ರವರ್ಧಮಾನಕ್ಕೆ ಬಂತು. ಇನ್ನು ಈ ರೀತಿಯಾಗಿ ರೀಲ್ಸ್ ಮಾಡುವ ಮೂಲಕ ಸಾಕಷ್ಟು ಜನರು ಪ್ರಸಿದ್ಧರಾಗಿದ್ದಾರೆ. ಅದರಲ್ಲಿ ಭೂಮಿಕಾ ಬಸವರಾಜ್ ಸಹ ಒಬ್ಬರು. ಇನ್ಸ್ಟಾಗ್ರಾಮ್ ರಿಲ್ಸ್ ನೋಡುವವರಿಗೆ ಭೂಮಿಕಾ ಚಿರಪರಿಚಿತ ಎಂದೇ ಹೇಳಬಹುದು. ಇದೀಗ ಅವರು ಪುಷ್ಪವತಿ (Pushpavathi) ಹಾಡಿಗೆ ಸೊಂಟ ಬಳುಕಿಸಿದ್ದು ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.

ಬರೀ ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಮಾಡುವ ಲಿಪ್ಸಿಂಕ್ ಮಾಡುವ, ಹಾಡುವ ಇತ್ಯಾದಿ ಪ್ರತಿಭೆಯ ಮೂಲಕವೇ ಅದೆಷ್ಟೋ ಜನ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸದ್ಯ ಇದೀಗ ಸಿನಿಮಾ, ಸೀರಿಯಲ್ ನಲ್ಲಿ ನಟಿಸುವ ಕಲಾವಿದರಿಗಿಂತಲೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆದವರಿಗೆ ಹೆಚ್ಚಿನ ಜನಪ್ರಿಯತೆ ಇದೆ ಎಂದು ಹೇಳಬಹುದು. ಅಲ್ಲದೆ ಸೋಶಿಯಲ್ ಮೀಡಿಯಾ ಮೂಲಕ ಅತಿ ಸುಲಭವಾಗಿ ಹಾಗೂ ಅತಿ ಬೇಗನೆ ಹೆಚ್ಚು ಜನರನ್ನು ತಲುಪಬಹುದು ಎನ್ನುವುದನ್ನು ಎಷ್ಟೋ ಜನ ಸಾಬೀತು ಮಾಡಿದ್ದಾರೆ. ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕುವುದಕ್ಕೆ ನಿಜಕ್ಕೂ ಈ ರೀತಿಯ ವೇದಿಕೆಗಳು ಒಂದು ಅತ್ಯುತ್ತಮ ಅವಕಾಶ ಎಂದರೆ ತಪ್ಪಾಗಲಾರದು. ಇದನ್ನು ಓದಿ.. Kannada News: ರವಿಚಂದ್ರನ್ ಸಿನೆಮಾಗೆ ಮತ್ತೆ ಬಂದ ಚೆಲುವೆ: ನಟನೆ ಅದ್ಭುತ, ಸೌಂದರ್ಯವಂತೂ ದೇವಲೋಕದ ಅಪ್ಸರೆ. ಯಾರು ಗೊತ್ತೇ ಆ ನಟಿ??

kannada news pushvati song bhoomika basavaraj dance | Kannada News: ಪುಷ್ಪವತಿ ಹಾಡಿಗೆ ಚಳಿಗಾಲದಲ್ಲಿಯೂ ತಾಪಮಾನ ಹೆಚ್ಚಾಗುವಂತೆ ಮಸ್ತ್ ಸೊಂಟ ಬಳುಕಿಸಿದ ಮುಂದಿನ ಸ್ಟಾರ್ ಭೂಮಿಕಾ. ಹೇಗಿದೆ ಗೊತ್ತೇ ಡಾನ್ಸ್ ವಿಡಿಯೋ??
Kannada News: ಪುಷ್ಪವತಿ ಹಾಡಿಗೆ ಚಳಿಗಾಲದಲ್ಲಿಯೂ ತಾಪಮಾನ ಹೆಚ್ಚಾಗುವಂತೆ ಮಸ್ತ್ ಸೊಂಟ ಬಳುಕಿಸಿದ ಮುಂದಿನ ಸ್ಟಾರ್ ಭೂಮಿಕಾ. ಹೇಗಿದೆ ಗೊತ್ತೇ ಡಾನ್ಸ್ ವಿಡಿಯೋ?? 2

ಇನ್ನು ಇನ್ಸ್ಟಾಗ್ರಾಮ್ ರೀಲ್ಸ್ ಮೂಲಕ ಸ್ಟಾರ್ ಗಳಿಗಿಂತಲೂ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿರುವ ಭೂಮಿಕ ಬಸವರಾಜ್ (Bhumika Basavaraj) ಎಲ್ಲರಿಗೂ ಗೊತ್ತೇ ಇರುತ್ತದೆ. ಅವರಿಗೆ ಒಂಬತ್ತು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ ಎಂದರೆ ಅವರ ಜನಪ್ರಿಯತೆ ಎಷ್ಟರ ಮಟ್ಟಿಗೆ ಇದೆ ಎಂದು ಅಲ್ಲೇ ಅರ್ಥವಾಗುತ್ತದೆ. ಇನ್ನು ಅವರು ಮಾಡುವ ಒಂದೊಂದು ರೀಲ್ ಕೂಡ ಸಾವಿರಾರು ಜನರ ಲೈಕ್ಸ್ ಕಮೆಂಟ್ಸ್ ಪಡೆದುಕೊಳ್ಳುತ್ತದೆ. ಇನ್ನು ಸದ್ಯ ಟ್ರೆಂಡಿಂಗ್ ನಲ್ಲಿರುವ ಕ್ರಾಂತಿ ಚಿತ್ರದ ಪುಷ್ಪವತಿ ಹಾಡಿಗೆ ಭೂಮಿಕಾ ಸ್ಟೆಪ್ಸ್ ಹಾಕಿದ್ದಾರೆ. ಶೇಕ್ ಇಟ್ ಪುಷ್ಪವತಿ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿರುವ ಅವರ ಡ್ಯಾನ್ಸ್ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಇದನ್ನು ಓದಿ..Kannada News: ತಗೋಳಪ್ಪಾ ಹೊಸ ವರಸೆ ಆರಂಭಿಸಿದ ರಶ್ಮಿಕಾ: ವಿವಾದ ಅವರು ಮಾಡೋದೇ ಇಲ್ವಂತೆ, ಮತ್ತೆ ಯಾರು ಮಾಡೋದು ಅಂತೇ ಗೊತ್ತೇ?

Comments are closed.