Kannada News: ಮದುವೆಯಾದ ಸರಿಯಾಗಿ 2 ತಿಂಗಳಿಗೆ ಮತ್ತೊಂದು ಮದುವೆಗೆ ಸಿದ್ದವಾದ ಸ್ವರ ಭಾಸ್ಕರ್: ಟೀಕೆಗಳ ನಡುವೆ ಮದುವೆಯಾಗಿದ್ದ ನಟಿ ಈ ಗಟ್ಟಿ ನಿರ್ಧಾರ ಯಾಕೆ ಗೊತ್ತೆ?
Kannada News: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಕೆರಿಯರ್ ಗಿಂತ ಹೆಚ್ಬಾಗಿ ವಿವಾದಗಳಿಂದಲೇ ಟ್ರೋಲ್ ಆಗುವುದು ಹೆಚ್ಚು. ಇತ್ತೀಚೆಗೆ ನಟಿ ಸ್ವರಾ ಭಾಸ್ಕರ್ ಅವರು ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ ಅವರೊಡನೆ ಮದುವೆ ಮಾಡಿಕೊಂಡರು. ಇಬರಿಬ್ಬರ ಮದುವೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇವರು ಬೇರೆ ಗುಂಪಿಗೆ ಸೇರಿದ ಹುಡುಗನ ಜೊತೆಗೆ ಮದುವೆಯಾದರು, ಅಷ್ಟೇ ಅಲ್ಲದೆ ಅಣ್ಣ ಎಂದು ಕರೆದ ಹುಡುಗನನ್ನೇ ಮದುವೆಯಾದರು ಎಂದು ಭಾರಿ ಟ್ರೋಲ್ ಆಗಿದ್ದರು..
ಈ ಮದುವೇಯಿಂದ ಸ್ವರಾ ಭಾಸ್ಕರ್ ಅವರು ಬಹಳಷ್ಟು ಟೀಕೆಗಳನ್ನು ಕೂಡ ಎದುರಿಸಬೇಕಾಯಿತು. ಇತ್ತೀಚೆಗೆ ಸ್ವರಾ ಭಾಸ್ಕರ್ ಅವರು ತಮ್ಮ ಮೊದಲ ರಾತ್ರಿಗಾಗಿ ಅಲಂಕಾರ ಮಾಡಿದ್ದ ಮಂಚದ ಫೋಟೋವನ್ನು ಶೇರ್ ಮಾಡಿ, ಇಷ್ಟು ಸುಂದರವಾಗಿ ಅಲಂಕಾರ ಮಾಡಿದ್ದಕ್ಕೆ ತಮ್ಮ ತಾಯಿಗೆ ಥ್ಯಾಂಕ್ಸ್ ಹೇಳಿ, ಮದುವೆಯ ಪ್ರಾಮುಖ್ಯತೆಯನ್ನು ಕೂಡ ಬರೆದುಕೊಂಡಿದ್ದರು. ಅಷ್ಟೇ ಅಲ್ಲದೆ, ಈ ವಿಚಾರಕ್ಕೂ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು, ಸ್ವರಾ ಅವರನ್ನು ಟೀಕೆ ಮಾಡಲಾಗಿತ್ತು, ಇದೆಲ್ಲಾ ನಡೆಯುತ್ತಿರುವಾಗ ಸ್ವರಾ ಭಾಸ್ಕರ್ ಅವರು ಇದೀಗ ಮತ್ತೊಂದು ಮದುವೆಗೆ ಸಿದ್ಧವಾಗಿದ್ದಾರೆ. ಇದನ್ನು ಓದಿ..Kannada News: ನಮ್ಮ ನಿಮ್ಮೆಲ್ಲರ ನೆಚ್ಚಿನ ಲಕ್ಷಣ್ ರವರ ನಿಜವಾದ ಹೆಂಡತಿ ಹೇಗಿದ್ದಾರೆ ಗೊತ್ತೆ? ಕುಟುಂಬ ನೋಡಲು ಎರಡು ಕಣ್ಣು ಸಾಲದು.
ಹೌದು, ಇದೀಗ ಸ್ವರಾ ಭಾಸ್ಕರ್ ಅವರ ಮನೆಯಲ್ಲಿ ಮತ್ತೊಂದು ಮದುವೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸ್ವರ ಅವರ ಮದುವೆ ಬಹಳ ಸಿಂಪಲ್ ಆಗಿ ನಡೆದ ಕಾರಣ, ಫಹಾದ್ ಝಿರಾರ್ ಅಹ್ಮದ್ ಅವರ ಜೊತೆಯಲ್ಲೇ ಮಾರ್ಚ್ 15 ಮತ್ತು 16ರಂದು ದೆಹಲಿಯಲ್ಲಿ 2 ದಿನಗಳ ಕಾಲ ಅದ್ಧೂರಿಯಾಗಿ ಮದುವೆ ಶಾಸ್ತ್ರಗಳನ್ನು ಅರೇಂಜ್ ಮಾಡಿದ್ದಾರೆ, ಸ್ವರಾ ಭಾಸ್ಕರ್ ಅವರ ತಂದೆ ತಾಯಿ, ಕೆಲವು ಆಪ್ತರ ಸಮ್ಮುಖದಲ್ಲಿ ಈ ಮದುವೆ ನಡೆಯಲಿದ್ದು, ಪ್ರತೀಕ್ ಡಿಸೈನ್ ಮಾಡಿರುವ ವೆಡ್ಡಿಂಗ್ ಕಾರ್ಡ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.. ನನ್ನ ಮಗಳ ಮದುವೆಗೆ ನೀವೆಲ್ಲರೂ ಬರಬೇಕು.. ಅಳಿಯನಿಗೆ ನಮ್ಮ ಕುಟುಂಬ ಶುಭಕೋರುತ್ತದೆ..ಎಂದು ಬರೆಯಲಾಗಿದೆ. ಇದನ್ನು ಓದಿ..Kannada News: ಮಿಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾದ ರೈತನ ಮಗಳು: ನೋಡಲು ಹೇಗಿದ್ದಾರೆ ಗೊತ್ತೇ? ಇವರು ನಿಜಕ್ಕೂ ಗೆಲ್ಲೋಕೆ ಸಾಧ್ಯನಾ??
Comments are closed.