Kannada Story: ಅಪ್ಪನ ತಂಗಿ ಮೇಲೆ ಫುಲ್ ಲವ್: ಕಷ್ಟ ಪಟ್ಟು ಗಟ್ಟಿ ಧೈರ್ಯ ಮಾಡಿ ಸೋದರ ಅತ್ತೆ ಜೊತೆ ಸೇರಿ ಏನು ಮಾಡಿದ್ದಾನೆ ಗೊತ್ತೆ??
Kannada Story: ಈಗಿನ ಕಾಲದಲ್ಲಿ ಮದುವೆ ನಂತರ ಗಂಡಸರು ಮತ್ತು ಹೆಂಗಸರು ಮತ್ತೊಬ್ಬರ ಜೊತೆಗೆ ಸಂಬಂಧ ಇಟ್ಟುಕೊಳ್ಳುವುದು ಸಾಮಾನ್ಯ ಎನ್ನುವ ಹಾಗೆ ಆಗಿದೆ. ಆದರೆ ಈ ಸಂಬಂಧಗಳಿಂದ ಹಲವರಿಗೆ ಒಳ್ಳೆಯದಾಗಿರುವುದಕ್ಕಿಂತ ಕೆಟ್ಟದ್ದಾಗಿರುವುದು ಹೆಚ್ಚು. ಇಂಥದ್ದೇ ಒಂದು ಘಟನೆ ಕೆಲ ಸಮಯದ ಹಿಂದಷ್ಟೇ ನಡೆದಿದೆ. 50 ವರ್ಷ ವಯಸ್ಸಾಗಿರುವ ಹೆಣ್ಣೊಬ್ಬಳು ತನಗಿಂತ ಅರ್ಧ ವಯಸ್ಸು ಚಿಕ್ಕವನಾಗಿರುವ 25 ವರ್ಷದ ಹುಡುಗನ ಜೊತೆಗೆ ಓಡಿ ಹೋಗಿರುವ ಘಟನೆ ನಡೆದಿದೆ. ಈ ಘಟನೆ ನಿಮಗೂ ವಿಚಿತ್ರ ಎನ್ನಿಸಬಹುದು. ನಿಜಕ್ಕೂ ಆಗಿರೋದೇನು ಎಂದು ತಿಳಿಸುತ್ತೇವೆ ನೋಡಿ..
ಈ ಘಟನೆ ನಡೆದಿರುವುದು ಉತ್ತರಪ್ರದೇಶದ ಮಧುಬಾರ್ ಎನ್ನುವ ಊರಿನಲ್ಲಿ. ಈ ರೀತಿ ಮಾಡಿರುವ ಮಹಿಳೆಯ ಹೆಸರು ರಾಣಿ, ಈಕೆಯ ವಯಸ್ಸು 50. ಈ ಮಹಿಳೆಗೆ ಒಬ್ಬ ಮಗ ಮತ್ತು ಮಗಳು ಇಬ್ಬರು ಇದ್ದು, ಅವರಿಬ್ಬರಿಗೂ ಮದುವೆ ಮಾಡಿ ತಮ್ಮ ಜವಾಬ್ದಾರಿಯನ್ನು ಕಳೆದುಕೊಂಡರು. ನಂತರ ಮನೆಯಲ್ಲಿ ಒಂಟಿಯಾಗಿ ಇರುತ್ತಿದ್ದ ಇವರಿಗೆ ರಾಮನ್ ಎನ್ನುವ ಒಬ್ಬ ಹುಡುಗನ ಪರಿಚಯವಾಯಿತು. ಈ ರಾಮನ್ ಗೆ ರಾಣಿ ತನ್ನ ತಂದೆಯ ಸಹೋದರಿ ಆಗಿದ್ದರು. ಇಬ್ಬರ ಪರಿಚಯ ಪ್ರೇಮವಾಗಿ, ಕೊನೆಗೆ ಇಬ್ಬರ ನಡುವೆ ಸಂಬಂಧ ಶುರುವಾಯಿತು. ಇವರಿಬ್ಬರು ಎಲ್ಲಾ ರೀತಿ ಮುಂದುವರೆದರು, ಅವನು ಕೂಡ ತನ್ನ ಆಸೆಗಳನ್ನು ಈಡೇರಿಸಿಕೊಂಡ. ರಾಮನ್ ಮನೆಯವರಿಗೆ ಈ ವಿಷಯ ಗೊತ್ತಾಗಿ, ಇಬ್ಬರಿಗೂ ಚೆನ್ನಾಗಿ ಬೈದರು. ಇದನ್ನು ಓದಿ..Kannada News: ನಮ್ಮ ನಿಮ್ಮೆಲ್ಲರ ನೆಚ್ಚಿನ ಲಕ್ಷಣ್ ರವರ ನಿಜವಾದ ಹೆಂಡತಿ ಹೇಗಿದ್ದಾರೆ ಗೊತ್ತೆ? ಕುಟುಂಬ ನೋಡಲು ಎರಡು ಕಣ್ಣು ಸಾಲದು.
ಆದರೆ ಇವರಿಬ್ಬರು ದೊಡ್ಡವರ ಮಾತಿಗೆ ತಲೆಕೆಡಿಸಿಕೊಳ್ಳದೆ ಓಡಿ ಹೋಗಿ ಮದುವೆಯಾದರು. ಬಳಿಕ ಈ ಜೋಡಿ, 10 ತಿಂಗಳು ಬೇರೆ ಇದ್ದು, ಊರಿಗೆ ವಾಪಸ್ ಬಂದರು, ಪಂಚಾಯಿತಿಯಲ್ಲಿ ವಯಸ್ಸಿನಿಂದ ತಮಗೆ ತೊಂದರೆ ಇಲ್ಲ, ತಾವಿಬ್ಬರು ಮದುವೆಯಾಗಿರುವುದಾಗಿ ಹೇಳಿದರು. ಆದರೆ ಊರಿನವರಿಗೆ ಇದು ಹಿಡಿಸಲಿಲ್ಲ. ಕೊನೆಗೆ ಇವರಿಬ್ಬರ ವಿಚಾರವನ್ನು ಪೊಲೀಸರ ವರೆಗು ತೆಗೆದುಕೊಂಡು ಹೋಗಲಾಯಿತು. ಪೋಲಿಸುರು ಬಂದು, ಇವರಿಬ್ಬರು ಬಂಧಿಸಿ ಕರೆದುಕೊಂಡು ಹೋಗಿದ್ದು, ರಿಮ್ಯಾಂಡ್ ಹೋಮ್ ನಲ್ಲಿ ಇರಿಸಿದ್ದಾರೆ. ತಪ್ಪು ಮಾಡಿರುವ ಇವರಿಗೆ ವಯಸ್ಸನ್ನು ನೋಡದೆ, ತಪ್ಪು ಸರಿಗಳನ್ನು ಅರ್ಥ ಮಾಡಿಕೊಳ್ಳದೆ ಈ ರೀತಿ ಮಾಡಿದರೆ, ತೊಂದರೆ ಆಗುತ್ತದೆ ಎನ್ನುವುದನ್ನು ಅರ್ಥ ಮಾಡಿಸಿದ್ದಾರೆ. ಇದನ್ನು ಓದಿ..Kannada News: ಮಿಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾದ ರೈತನ ಮಗಳು: ನೋಡಲು ಹೇಗಿದ್ದಾರೆ ಗೊತ್ತೇ? ಇವರು ನಿಜಕ್ಕೂ ಗೆಲ್ಲೋಕೆ ಸಾಧ್ಯನಾ??
Comments are closed.