Kannada News: ಮಿಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾದ ರೈತನ ಮಗಳು: ನೋಡಲು ಹೇಗಿದ್ದಾರೆ ಗೊತ್ತೇ? ಇವರು ನಿಜಕ್ಕೂ ಗೆಲ್ಲೋಕೆ ಸಾಧ್ಯನಾ??
Kannada News: ಸೌಂದರ್ಯ ಎನ್ನುವ ಪದಕ್ಕೆ ಸರಿಯಾದ ಅರ್ಥವನ್ನು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಸೌಂದರ್ಯ ಎನ್ನುವುದು ಒಬ್ಬೊಬ್ಬರ ಮನಸ್ಸಿಗೆ ಒಂದೊಂದು ರೀತಿ ಅರ್ಥ ನೀಡುತ್ತದೆ, ಆಂತರಿಕ ಸೌಂದರ್ಯ, ಬಾಹ್ಯ ಸೌಂದರ್ಯ, ಆತ್ಮವಿಶ್ವಾಸವೆ ಸೌಂದರ್ಯ ಹೀಗೆ ಬೇರೆ ಬೇರೆ ಅರ್ಥವಿದೆ. ಈ ಸೌಂದರ್ಯಕ್ಕೆ ಹಲವು ಸ್ಫರ್ಧೆಗಳು ಕೂಡ ಇದೆ. ಮಿಸ್ ಇಂಡಿಯಾ, ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್ ಹೀಗೆ.. ಈ ಸ್ಪರ್ಧೆಗಳಲ್ಲಿ ಮೊದಲೆಲ್ಲಾ ಉತ್ತರ ಭಾರತದ ಹುಡುಗಿಯರೇ ಹೆಚ್ಚಾಗಿ ಸ್ಪರ್ಧಿಸುತ್ತಿದ್ದರು. ಆದರೆ ಕಾಲ ಬದಲಾದ ಹಾಗೆ ನಮ್ಮ ದಕ್ಷಿಣ ಭಾರತದ ಹುಡುಗಿಯರು ಕೂಡ ಭಾಗವಹಿಸುತ್ತಿದ್ದಾರೆ. ತೆಲುಗು ರಾಜ್ಯದ ಶೋಭಿತ ಧುಲಿಪಾಲ ಅವರು ಮಿಸ್ ಇಂಡಿಯಾ ಸ್ಪರ್ಧೆ ಗೆದ್ದಿದ್ದರು, ವೈಜಾಗ್ ನ ಮಹಿಳೆ ಮಿಸೆಸ್ ಇಂಡಿಯಾ ಗೆದ್ದಿದ್ದರು. ಇದೀಗ ಆಂಧ್ರಪ್ರದೇಶದ ಹುಡುಗಿ ಮಿಸ್ ಇಂಡಿಯಾ ಸ್ಫರ್ಧೆಗೆ ಆಯ್ಕೆಯಾಗಿದ್ದು, ಅದು ರೈತನ ಮಗಳು ಎನ್ನುವುದು ವಿಶೇಷವಾಗಿದೆ.
ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಓಬಳವಾರಿಪಲ್ಲೆ ಮಂಡಲಕ್ಕೆ ಈ3ರಿದ, ಮುಕ್ಕವಾರಿಪಲ್ಲೆ ಗ್ರಾಮದ ಮುಕ್ಕ ಗೋಮತಿ ರೆಡೆಯಿ ಅವರು 2023ರ ಮಾರ್ಚ್ ನಲ್ಲಿ ಮುಂಬೈನಲ್ಲಿ ನಡೆಯುವ ಫೆಮಿನ ಮಿಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರ ತಂದೆಯ ಹೆಸರು ಶ್ರೀನಿವಾಸ್ ರೆಡ್ಡಿ, ತಾಯಿಯ ಹೆಸರು ಅರುಣಾ ಕುಮಾರಿ. ಈ ತಂದೆ ತಾಯಿಗೆ ಗೋಮತಿ ಒಬ್ಬಳೇ ಮಗಳು. ಈ ಕುಟುಂಬದ ವೃತ್ತಿ ಕೃಷಿ, ಗೋಮತಿ ಶಾಲೆಯಲ್ಲಿ ಓದುವಾಗ ಬೆಸ್ಟ್ ಬೇಬಿ ಮತ್ತು ಇನ್ನಿತರ ಸ್ಪರ್ಧೆಗಳಲ್ಲಿ ಕಾಂಪಿಟ್ ಮಾಡಿದ್ದಾರಿ. ಈಕೆಯಲ್ಲಿ ಪ್ರತಿಭೆ ಇದ್ದ ಕಾರಣ ಎಲ್ಲರೂ ಈಕೆಯನ್ನು ಮೆಚ್ಚಿಕೊಂಡು, ಪ್ರೋತ್ಸಾಹ ನೀಡಿದ್ದರು. ತಂದೆ ತಾಯಿಯ ಬೆಂಬಲದಿಂದ ಗೋಮತಿ ಕಾಲೇಜಿನಲ್ಲಿ ಸಹ ಬ್ಯೂಟಿ ಕಾಂಟೆಸ್ಟ್ ಗಳಲ್ಲಿ ಭಾಗವಹಿಸಿ ಗೆದ್ದಿದ್ದರು. ಇದನ್ನು ಓದಿ..Kannada News: ಕಬ್ಜ ಸಿನೆಮಾದಲ್ಲಿ ದೇಶವೇ ಶೇಕ್ ಆಗುವಂತೆ ನಟನೆ ಮಾಡಿರುವ ಶ್ರೇಯ ರವರ ವಯಸ್ಸು ತಿಳಿದರೆ, ನಿದ್ದೆ ಬಿಡ್ತೀರಾ. ನಂಬೋದೇ ಇಲ್ಲ. ಎಷ್ಟು ಗೊತ್ತೇ??
ಬಳಿಕ ಬೆಂಗಳೂರಿನಲ್ಲಿ ನಡೆದ ಸೌತ್ ಇಂಡಿಯನ್ ಮಿಸ್ ಫೆಮಿನಾ ಸ್ಪರ್ಧೆಯಲ್ಲಿ ಭಾಗವಹಿಸಿ ರನ್ನರ್ ಅಪ್ ಆಗಿದ್ದರು, ನಂತರ ಮಾಡೆಲಿಂಗ್ ಶುಯೂ ಮಾಡಿದರು. ಈ ರೀತಿಯಾಗಿ ಗೋಮತಿ ಅವರು ಮುಂಬೈನಲ್ಲಿ ಜನವರಿ 25ರಂದು ನಡೆದ ಫೆಮಿನಾ ಮಿಸ್ ಆಂಧ್ರ ಕಾಂಟೆಸ್ಟ್ ನಲ್ಲಿ ಭಾಗವಹಿಸಿ ಸ್ಪರ್ಧೆಯಲ್ಲಿ ಗೆದ್ದರು. ಈ ರೀತಿಯಾಗಿ, ಆಂಧ್ರಪ್ರದೇಶದಿಂದ ಮಿಸ್ ಇಂಡಿಯಾ ಕಾಂಟೆಸ್ಟ್ ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಈ ಅವಕಾಶ ಪಡೆದ ನಂತರ ಮಿಸ್ ಯೂನಿವರ್ಸ್ ಕಾಂಟೆಸ್ಟ್ ಗೆಲ್ಲುವುದೇ ತನ್ನ ಗುರಿ ಎಂದು ಹೇಳಿದ್ದಾರೆ. ಗೋಮತಿ ಈಗ ಬೆಂಗಳೂರಿನ ಕಂಪನಿಯಲ್ಲಿ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದ, ಜೀವನದಲ್ಲಿ ದೊಡ್ಡ ಮಟ್ಟಕ್ಕೆ ಸಾಧನೆ ಮಾಡಬೇಕು ಎಂದು ಕನಸು ಇಟ್ಟುಕೊಂಡಿದ್ದಾಳೆ. ಇದನ್ನು ಓದಿ..Kannada News: ನಮ್ಮ ನಿಮ್ಮೆಲ್ಲರ ನೆಚ್ಚಿನ ಲಕ್ಷಣ್ ರವರ ನಿಜವಾದ ಹೆಂಡತಿ ಹೇಗಿದ್ದಾರೆ ಗೊತ್ತೆ? ಕುಟುಂಬ ನೋಡಲು ಎರಡು ಕಣ್ಣು ಸಾಲದು.
Comments are closed.