Kannada News: ನಮ್ಮ ನಿಮ್ಮೆಲ್ಲರ ನೆಚ್ಚಿನ ಲಕ್ಷಣ್ ರವರ ನಿಜವಾದ ಹೆಂಡತಿ ಹೇಗಿದ್ದಾರೆ ಗೊತ್ತೆ? ಕುಟುಂಬ ನೋಡಲು ಎರಡು ಕಣ್ಣು ಸಾಲದು.
Kannada News: ಟೀಮ್ ಇಂಡಿಯಾ ಕ್ರಿಕೆಟ್ ತಂಡವು ಹಲವು ಅತ್ಯುತ್ತಮ ಆಟಗಾರರನ್ನು ನೋಡಿದೆ, ಅವರಲ್ಲಿ ಒಬ್ಬರು ವಿವಿಎಸ್ ಲಕ್ಷ್ಮಣ್, ಇವರು ಟೀಮ್ ಇಂಡಿಯಾದ ಪಂದ್ಯಗಳಲ್ಲಿ ಹಲವು ಸಾರಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದಾರೆ. ಲಾರ್ಡ್ಸ್ ನಲ್ಲಿ ನಡೆದ ಪಂದ್ಯದಲ್ಲಿ ವಿವಿಎಸ್ ಲಕ್ಷ್ಮಣ್ ಅವರು ಭಾರತದ ಪರವಾಗಿ ಭಾರಿಸಿದ ಶತಕವನ್ನು ನಮ್ಮ ದೇಶದ ಜನರು ಇವತ್ತಿಗೂ ಮರೆತಿಲ್ಲ. ಲಕ್ಷ್ಮಣ್ ಅವರು ಮೂಲತಃ ಹೈದರಾಬಾದ್ ನವರು. ಇವರು ಈಗ ಟೀಮ್ ಇಂಡಿಯಾದ ಕೋಚ್ ಆಗಿ ಸಹ ಕೆಲಸ ಮಾಡುತ್ತಿದ್ದಾರೆ. ಲಕ್ಷ್ಮಣ್ ಅವರ ವೃತ್ತಿ ಜೀವನದ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಅವರ ಪರ್ಸನಲ್ ಲೈಫ್ ನಲ್ಲಿ ವಿವಿಎಸ್ ಲಕ್ಷ್ಮಣ್ ಅವರ ಪತ್ನಿ ಹೇಗಿದ್ದಾರೆ ಗೊತ್ತಾ? ಇಂದು ನಿಮಗೆ ತಿಳಿಸಿಕೊಡುತ್ತೇವೆ ನೋಡಿ..
ವಿವಿಎಸ್ ಲಕ್ಷ್ಮಣ್ ಅವರು ಪ್ಲೇಯರ್ ಆಗಿದ್ದ ಸ್ಥಾನದಿಂದ ರಿಟೈರ್ಮೆಂಟ್ ಪಡೆದು, ಟೀಮ್ ಇಂಡಿಯಾದ ಕೋಚ್ ಆಗಿ ಕೆಲಕ್ಸ ಮಾಡುತ್ತಿದ್ದಾರೆ. ಕೆಲ ಸಮಯದ ಹಿಂದೆಯಷ್ಟೇ ಇವರ ಫ್ಯಾಮಿಲಿ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ಲಕ್ಷ್ಮಣ್ ಅವರ ಪತ್ನಿ ಎಷ್ಟು ಸುಂದರವಾಗಿದ್ದರೆ ಎಂದು ಎಲ್ಲರು ಭಾವಿಸಿದ್ದಾರೆ. ಇವರ ಪತ್ನಿಯ ಹೆಸರು ಶೈಲಜಾ, 2004ರಲ್ಲಿ ಶೈಲಜಾ ಅವರ ಜೊತೆಗೆ ಮದುವೆಯಾದರು ಲಕ್ಷ್ಮಣ್. 19 ವರ್ಷಗಳಿಂದ ಸಂತೋಷವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಶೈಲಜಾ ಅವರು ಮಾಸ್ಟರ್ ಡಿಗ್ರಿ ಮಾಡಿದ್ದು, ಲಕ್ಷ್ಮಣ್ ಶೈಲಜಾ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಇದನ್ನು ಓದಿ..Kannada News: ತಗೋಳಪ್ಪಾ ಸರಿಯಾಗಿ ಒಂದು ತಿಂಗಳಿಗೆ ಸಿಹಿ ಸುದ್ದಿ ಕೊಟ್ಟ ಕಿಯಾರ ಅಡ್ವಾಣಿ: ಕುಣಿದು ಕುಪ್ಪಳಿಸಿದ ಗಂಡ ಸಿದ್ದಾರ್ಥ್. ಅಭಿಮಾನಿಗಳು ಮಾತ್ರ ಶಾಕ್ ನಲ್ಲಿ. ಏನಾಗಿದೆ ಗೊತ್ತೇ?
ವಿವಿಎಸ್ ಲಕ್ಷ್ಮಣ್ ಮತ್ತು ಶೈಲಜಾ ದಂಪತಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದಾರೆ. ಲಕ್ಷ್ಮಣ್ ಅವರಿಗೆ ಈಗ ಕುಟುಂಬದ ಜೊತೆಗೆ ಕಳೆಯಲು ಸಮಯ ಸಿಗುತ್ತಿದೆ. ಇವರ ಫ್ಯಾಮಿಲಿ ಫೋಟೋ ನೋಡಿ ನೆಟ್ಟಿಗರು ಲಕ್ಷ್ಮಣ್ ಅವರ ಪತ್ನಿ ಶೈಲಜಾ ಅವರು ತುಂಬಾ ಸುಂದರವಾಗಿದ್ದಾರೆ, ಅವರನ್ನು ನೋಡಲು ಎರಡು ಕಣ್ಣು ಸಾಲುತ್ತಿಲ್ಲ ಎಂದು ಹೇಳುತ್ತಿರುವುದಂತು ನಿಜ. ಲಕ್ಷ್ಮಣ್ ಅವರು ಒಬ್ಬ ಬ್ಯಾಟ್ಸ್ಮನ್ ಆಗಿ ದೊಡ್ಡ ಹೆಸರು ಮಾಡಿರುವುದು ಮಾತ್ರವಲ್ಲ, ಒಬ್ಬ ಗಂಡನಾಗಿ ತಂದೆಯಾಗಿ ತಮ್ಮ ಜವಾಬ್ದಾರಿಯನ್ನು ಬಹಳ ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಇದನ್ನು ಓದಿ..Kannada News: ಕಬ್ಜ ಸಿನೆಮಾದಲ್ಲಿ ದೇಶವೇ ಶೇಕ್ ಆಗುವಂತೆ ನಟನೆ ಮಾಡಿರುವ ಶ್ರೇಯ ರವರ ವಯಸ್ಸು ತಿಳಿದರೆ, ನಿದ್ದೆ ಬಿಡ್ತೀರಾ. ನಂಬೋದೇ ಇಲ್ಲ. ಎಷ್ಟು ಗೊತ್ತೇ??
Comments are closed.