Kannada News: ಕಬ್ಜ ಸಿನೆಮಾದಲ್ಲಿ ದೇಶವೇ ಶೇಕ್ ಆಗುವಂತೆ ನಟನೆ ಮಾಡಿರುವ ಶ್ರೇಯ ರವರ ವಯಸ್ಸು ತಿಳಿದರೆ, ನಿದ್ದೆ ಬಿಡ್ತೀರಾ. ನಂಬೋದೇ ಇಲ್ಲ. ಎಷ್ಟು ಗೊತ್ತೇ??

Kannada News: ನಟಿ ಶ್ರೀಯಾ ಸರನ್ 1 ದಶಕಕ್ಕಿಂತ ಹೆಚ್ಚು ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಇವರಿಗೆ ದಕ್ಷಿಣ ಭಾರತ. ಚಿತ್ರರಂಗದಲ್ಲಿ ದೊಡ್ಡ ಫ್ಯಾನ್ ಬೇಸ್ ಇದೆ. ಬಾಲಿವುಡ್ ನಲ್ಲಿ ಕೂಡ ಒಳ್ಳೆಯ ಹೆಸರಿದೆ. ತೆಲುಗು ಮತ್ತು ತಮಿಳು ಭಾಷೆಯ ಸಿನಿಮಾಗಳಲ್ಲಿ ಪ್ರಮುಖವಾಗಿ ನಟಿಸುತ್ತಿದ್ದ ಶ್ರೀಯಾ ಅವರು ಆ ಭಾಷೆಗಳ ಬಹುತೇಕ ಎಲ್ಲಾ ಸ್ಟಾರ್ ಕಲಾವಿದರ ಜೊತೆಯಲ್ಲೂ ತೆರೆಹಂಚಿಕೊಂಡು, ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ, ಸ್ಟಾರ್ ನಟಿಯಾಗಿ ಗುರುತುಸಿಕೊಂಡಿದ್ದರು.

ಒಂದು ಕಾಲದಲ್ಲಿ ಇವರ ಬ್ಯೂಟಿ, ನಟನೆ ಮತ್ತು ಚಾರ್ಮ್ ಗೆ ಮನಸೋತಿದ್ದ ನಟರು, ನಿರ್ಮಾಪಕರು ಮತ್ತು ನಿರ್ದೇಶಕರು ತಮ್ಮ ಸಿನಿಮಾಗೆ ಶ್ರೀಯಾ ಅವರೇ ಬೇಕು ಎಂದು ಹೇಳಿರುವುದು ಕೂಡ ಇದೆ. ಶ್ರೀಯಾ ಅವರು ಕನ್ನಡದಲ್ಲಿ ಕೂಡ ನಟಿಸಿದ್ದಾರೆ, ಅಪ್ಪು ಅವರ ಅರಸು ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು, ಬಳಿಕ ಚಂದ್ರ ಸಿನಿಮಾದಲ್ಲಿ ನೆನಪಿರಲಿ ಪ್ರೇಮ್ ಅವರ ಜೊತೆ ನಟಿಸಿದ್ದರು. ಈಗ ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಕಬ್ಜ ಸಿನಿಮಾ ಶುರು ಆದಾಗಿನಿಂದಲು ಸದ್ದು ಮಾಡುತ್ತಿದ್ದು, ಮೊನ್ನೆಯಷ್ಟೇ ಸಿನಿಮಾ ಟ್ರೈಲರ್ ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಇದನ್ನು ಓದಿ..Kannada News: ರಾಹುಲ್ ಬಾಮೈದ, ಸುನಿಲ್ ಶೆಟ್ಟಿ ಮಗನ ಹುಡುಗಿ ಹೇಗಿದ್ದಾಳೆ ಗೊತ್ತೇ? ನೋಡಿದರೆ ಅಂಗೇ ನಿಂತಲ್ಲೇ ಕುಣಿದು ಬಿಡ್ತೀರಾ.

shriya sharan details in kannada news | Kannada News: ಕಬ್ಜ ಸಿನೆಮಾದಲ್ಲಿ ದೇಶವೇ ಶೇಕ್ ಆಗುವಂತೆ ನಟನೆ ಮಾಡಿರುವ ಶ್ರೇಯ ರವರ ವಯಸ್ಸು ತಿಳಿದರೆ, ನಿದ್ದೆ ಬಿಡ್ತೀರಾ. ನಂಬೋದೇ ಇಲ್ಲ. ಎಷ್ಟು ಗೊತ್ತೇ??
Kannada News: ಕಬ್ಜ ಸಿನೆಮಾದಲ್ಲಿ ದೇಶವೇ ಶೇಕ್ ಆಗುವಂತೆ ನಟನೆ ಮಾಡಿರುವ ಶ್ರೇಯ ರವರ ವಯಸ್ಸು ತಿಳಿದರೆ, ನಿದ್ದೆ ಬಿಡ್ತೀರಾ. ನಂಬೋದೇ ಇಲ್ಲ. ಎಷ್ಟು ಗೊತ್ತೇ?? 2

ಶ್ರೀಯಾ ಅವರ ಪಾತ್ರಕ್ಕೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಸುಮಾರು 15 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಇವರು ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದು, ಶ್ರೀಯಾ ಅವರಿಗೆ ಈಗ ಮದುವೆಯಾಗಿ ಒಂದು ಮಗು ಕೂಡ ಇದೆ. ಹಾಗಿದ್ದರೂ ಬಹಳ ಯಂಗ್ ಆಗಿ ಕಾಣುವ ಶ್ರೀಯಾ ಅವರ ವಯಸ್ಸು ಎಷ್ಟಿರಬಹುದು ಎಂದು ಅಭಿಮಾನಿಗಳಲ್ಲಿ ಕುತೂಹಲ ಮೂಡಿದ್ದು, ಶ್ರೀಯಾ ಅವರ ವಯಸ್ಸು ಎಷ್ಟು ಎಂದು ನೋಡುವುದಾದರೆ, ಇವರು ಹುಟ್ಟಿದ್ದು 1982ರ ಸೆಪ್ಟೆಂಬರ್ 11ರಂದು.. ಈಗ ಶ್ರೀಯಾ ಅವರಿಗೆ 40 ವರ್ಷ. ಆದರೆ ಅವರನ್ನು ನೋಡಿದರೆ ಅಷ್ಟು ಯಂಗ್ ಆಗಿ ಕಾಣುತ್ತಾರೆ, 40 ವರ್ಷ ಎಂದು ನಂಬಲು ಆಗುವುದಿಲ್ಲ ಎನ್ನುತ್ತಾರೆ ಅಭಿಮಾನಿಗಳು. ಇದನ್ನು ಓದಿ..Kannada News: ತಗೋಳಪ್ಪಾ ಸರಿಯಾಗಿ ಒಂದು ತಿಂಗಳಿಗೆ ಸಿಹಿ ಸುದ್ದಿ ಕೊಟ್ಟ ಕಿಯಾರ ಅಡ್ವಾಣಿ: ಕುಣಿದು ಕುಪ್ಪಳಿಸಿದ ಗಂಡ ಸಿದ್ದಾರ್ಥ್. ಅಭಿಮಾನಿಗಳು ಮಾತ್ರ ಶಾಕ್ ನಲ್ಲಿ. ಏನಾಗಿದೆ ಗೊತ್ತೇ?

Comments are closed.