Kannada News: ತಗೋಳಪ್ಪಾ ಸರಿಯಾಗಿ ಒಂದು ತಿಂಗಳಿಗೆ ಸಿಹಿ ಸುದ್ದಿ ಕೊಟ್ಟ ಕಿಯಾರ ಅಡ್ವಾಣಿ: ಕುಣಿದು ಕುಪ್ಪಳಿಸಿದ ಗಂಡ ಸಿದ್ದಾರ್ಥ್. ಅಭಿಮಾನಿಗಳು ಮಾತ್ರ ಶಾಕ್ ನಲ್ಲಿ. ಏನಾಗಿದೆ ಗೊತ್ತೇ?
Kannada News: ಬಾಲಿವುಡ್ ನ ಯಂಗ್ ಜೋಡಿ ನಟಿ ಕಿಯಾರಾ ಅಡ್ವಾಣಿ ಮತ್ತು ನಟ ಸಿದ್ಧಾರ್ಥ್ ಮಲ್ಹೋತ್ರಾ ಕಳೆದ ತಿಂಗಳು ಅದ್ಧೂರಿಯಾಗಿ ಮದುವೆಯಾದರು. ಈ ಜೋಡಿ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿತ್ತಾದರು ಇಬ್ಬರು ಅದನ್ನು ಒಪ್ಪಿಕೊಂಡಿರಲಿಲ್ಲ. ಸಿನಿಮಾ ಶೂಟಿಂಗ್ ಸಮಯದಲ್ಲಿ ಇವರಿಬ್ಬರ ನಡುವೆ ಪರಿಚಯವಾಗಿ, ಸ್ನೇಹ ಬೆಳೆದು ಪ್ರೀತಿಸಲು ಶುರು ಮಾಡಿದ್ದರು. ಅಭಿಮಾನಿಗಳಿಗೆ ಗುಡ್ ನ್ಯೂಸ್ ಎನ್ನುವ ಹಾಗೆ ಮದುವೆ ಕೂಡ ಆದರು..
ಈ ಜೋಡಿ ಮದುವೆಯಾಗಿ ಕೆಲವು ದಿನಗಳು ಕಳೆದಿದೆ. ಬಾಲಿವುಡ್ ನಲ್ಲಿ ನಾವು ನೋಡುತ್ತಿರುವ ಹಗೆ ಕಳೆದ ಒಂದೆರಡು ವರ್ಷಗಳಿಂದ ಹಲವು ಸೆಲೆಬ್ರಿಟಿ ಜೋಡಿಗಳು ಮದುವೆಯಾಗಿದ್ದಾರೆ. ರಣಬೀರ್ ಕಪೂರ್ ಆಲಿಯಾ ಭಟ್, ಕೆ.ಎಲ್.ರಾಹುಲ್ ಅಥಿಯಾ ಶೆಟ್ಟಿ ಹೀಗೆ ಬಾಲಿವುಡ್ ನಲ್ಲಿ ಮದುವೆ ಸಂಭ್ರಮ ಜೋರಾಗಿದ್ದು, ಮದುವೆಯಾದ ಜೋಡಿ ಗುಡ್ ನ್ಯೂಸ್ ನೀಡುವುದು ಕೂಡ ವೇಗವಾಗಿ ನಡೆದಿತ್ತು. ಆಲಿಯಾ ಭಟ್ ಅವರು ಮದುವೆಗಿಂತ ಮೊದಲೇ ಗರ್ಭಿಣಿ ಆಗಿದ್ದರು ಎನ್ನುವ ವದಂತಿಗಳು ಕೂಡ ಕೇಳಿಬಂದಿದ್ದವು. ಇದನ್ನು ಓದಿ..Film News: ಯುವ ನಟಿಯೊಂದಿಗೆ ಸ್ಟಾರ್ ನಿರ್ಮಾಪಕನ ಡಿಂಗ್ ಡಾಂಗ್ ಕೆಲಸಗಳು ಬಯಲಿಗೆ. ಬೆಚ್ಚಿ ಬಿದ್ದ ಚಿತ್ರರಂಗ. ಏನಾಗಿದೆ ಗೊತ್ತೇ??

ಈಗ ಕಿಯಾರಾ ಅವರ ಬಗ್ಗೆ ಕೂಡ ನಟಿ ಈಗಾಗಲೇ ಗರ್ಭಿಣಿ ಆಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಿಯಾರಾ ಅವರಿಗೆ ಒಂದು ಪ್ರಶ್ನೆ ಕೇಳಿದರು, ಈಗ ಎಲ್ಲರೂ ಮೊದಲು ಮಗು ಆಮೇಲೆ ಮದುವೆ ಎನ್ನುತ್ತಿದ್ದಾರೆ, ನೀವು ಹಾಗೆ ಏನಾದರು ಪ್ಲಾನ್ ಮಾಡಿದ್ದೀರಾ ಎಂದು ಪ್ರಶ್ನೆ ಕೇಳಿದ್ದು, ಅದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳದೆ ಉತ್ತರ ಕೊಟ್ಟಿರುವ ಕಿಯಾರಾ ಅವರು, “Big Announcement Soon..Good News” ಎಂದು ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಗುಡ್ ನ್ಯೂಸ್ ಎಂದರೆ ಅವರು ತಾಯಿ ಆಗುತ್ತಿರುವ ವಿಚಾರವೇ ಇರಬೇಕು ಎಂದುಕೊಳ್ಳುತ್ತಿದ್ದಾರೆ. ಇದನ್ನು ಓದಿ..Kannada News: ರಾಹುಲ್ ಬಾಮೈದ, ಸುನಿಲ್ ಶೆಟ್ಟಿ ಮಗನ ಹುಡುಗಿ ಹೇಗಿದ್ದಾಳೆ ಗೊತ್ತೇ? ನೋಡಿದರೆ ಅಂಗೇ ನಿಂತಲ್ಲೇ ಕುಣಿದು ಬಿಡ್ತೀರಾ.
Comments are closed.