Kannada News: ರಾಹುಲ್ ಬಾಮೈದ, ಸುನಿಲ್ ಶೆಟ್ಟಿ ಮಗನ ಹುಡುಗಿ ಹೇಗಿದ್ದಾಳೆ ಗೊತ್ತೇ? ನೋಡಿದರೆ ಅಂಗೇ ನಿಂತಲ್ಲೇ ಕುಣಿದು ಬಿಡ್ತೀರಾ.
Kannada News: ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರಿಗೆ 2023ರ ಆರಂಭ ಬಹಳ ಚೆನ್ನಾಗಿ ಶುರುವಾಗಿದೆ. ಈ ವರ್ಷದ ಆರಂಭದಲ್ಲಿ ಅವರ ಮಗಳು ಅಥಿಯಾ ಶೆಟ್ಟಿ ಟೀಮ್ ಇಂಡಿಯಾದ ಖ್ಯಾತ ಕ್ರಿಕೆಟರ್ ಕೆ.ಎಲ್.ರಾಹುಲ್ ಅವರೊಡನೆ ಮದುವೆಯಾದರು. ಇದರ ನಂತರ ಬಾಲಿವುಡ್ ನಲ್ಲಿ ಬಹಳ ವರ್ಷಗಳ ಹಿಂದೆ ತೆರೆಕಂಡು ಬ್ಲಾಕ್ ಬಸ್ಟರ್ ಹಿಟ್ ಎನ್ನಿಸಿಕೊಂಡಿದ್ದ ಹೇರ ಫೇರಿ3 ಸಿನಿಮಾ ಕೂಡ ಸೆಟ್ಟೇರಿದೆ. ಈ ಎರಡು ಗುಡ್ ನ್ಯೂಸ್ ಗಳ ನಂತರ ಸುನೀಲ್ ಶೆಟ್ಟಿ ಅವರ ಬಟ್ಟೆ ಮತ್ತೊಂದು ದೊಡ್ಡ ಸುದ್ದಿ ಸಿಕ್ಕಿದೆ. ಇದೀಗ ಸುನೀಲ್ ಶೆಟ್ಟಿ ಅವರ ಮಗ ಕೂಡ ಶೀಘ್ರದಲ್ಲೇ ಮದುವೆ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಇವರ ಸೊಸೆ ಆಗುವ ಹುಡುಗಿ ತುಂಬಾ ಸುಂದರವಾಗಿದ್ದರೆ ಎಂದು ಕೂಡ ಹೇಳಲಾಗುತ್ತಿದೆ. ಸುನೀಲ್ ಶೆಟ್ಟಿ ಅವರ ಭಾವಿ ಸೊಸೆ ಯಾರು ಗೊತ್ತಾ?
ಇತ್ತೀಚೆಗೆ ಸುನೀಲ್ ಶೆಟ್ಟಿ ಅವರ ಮಗಳ ಮದುವೆ ನಡೆಯಿತು, ಆಗ ಎಲ್ಲರ ಕಣ್ಣುಗಳು ಸುನೀಲ್ ಶೆಟ್ಟಿ ಅವರ ಮಗನ ಮೇಲಿದ್ದವು. ಸುನೀಲ್ ಶೆಟ್ಟಿ ಅವರ ಮಗ ಬಹಳ ಸುಂದರವಾದ ಒಬ್ಬ ಹುಡುಗಿಯ ಜೊತೆಗೆ ತುಂಬಾ ಕ್ಲೋಸ್ ಆಗಿದ್ದರು. ಅಷ್ಟಕ್ಕೂ ಸುನೀಲ್ ಶೆಟ್ಟಿ ಅವರ ಮಗ ಕ್ಲೋಸ್ ಆಗಿರುವ ಹುಡುಗಿ ಮತ್ಯಾರು ಅಲ್ಲ, ಅವರ ಚೈಲ್ಡ್ ಹುಡ್ ಫ್ರೆಂಡ್ ತನಿಯಾ ಶ್ರಾಫ್. ಎಲ್ಲರೂ ಕೂಡ ತಾನಿಯಾ ಎಷ್ಟು ಸುಂದರವಾಗಿದ್ದರೆ ಎಂದು ಅವರ ಸೌಂದರ್ಯವನ್ನು ಮೆಚ್ಚಿಕೊಂಡರು. ತಾನಿಯಾ ಖ್ಯಾತ ಉದ್ಯಮಿ ಜೈದೇವ್ ರಾಖ್ ಅವರ ಮಗಳು. ತಾನಿಯಾ ಅವರು ಸುನೀಲ್ ಶೆಟ್ಟಿ ಅವರ ಭಾವಿ ಸೊಸೆ ಆಗುವ ಹುಡುಗಿ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Film News: ಹೊರಬಿತ್ತು ತಾರಕರತ್ನ ಸೀಕ್ರೆಟ್ ಲಾಕರ್: ಪತ್ನಿಗೆ ತಿಳಿಯದೆ ಬಚ್ಚಿಟ್ಟಿದ್ದ ಎಲ್ಲವೂ ಬಯಲು. ಏನಾಗಿದೆ ಗೊತ್ತೇ?
ಬಾಲಿವುಡ್ ನ ಯಶಸ್ವಿ ನಟ ಹಾಗೂ ಶ್ರೀಮಂತ ನಟ ಆಗಿರುವ ಸುನೀಲ್ ಶೆಟ್ಟಿ ಅವರು, ಮಗಳ ಮದುವೆ ನಂತರ ಮಗನ ಬಗ್ಗೆ ಗಮನ ಹರಿಸುತ್ತಿದ್ದಾರೆ. ಸುನೀಲ್ ಶೆಟ್ಟಿ ಅವರ ಮಗ ಅಹಾನ್ ಕಳೆದ 4 ವರ್ಷಗಳಿಂದ ತಾನಿಯಾ ಶ್ರಾಫ್ ಅವರೊಡನೆ ರಿಲೇಶನ್ಶಿಪ್ ನಲ್ಲಿ ಇದ್ದಾರೆ ಎನ್ನಲಾಗಿದ್ದು, ಇವರಿಬ್ಬರು ಕ್ಲೋಸ್ ಆಗಿರುವುದನ್ನು ನೋಡಿದರೆ, ಇವರಿಬ್ಬರ ಮದುವೆ ಶೀಘ್ರದಲ್ಲೇ ನಡೆಯುತ್ತದೆ ಎಂದು ಹೇಳಲಾಗುತ್ತಿದೆ. ತಾನಿಯಾ ಅವರ ಸೌಂದರ್ಯ ನೋಡಿ ನೆಟ್ಟಿಗರು ಕೂಡ ಫಿದಾ ಆಗಿದ್ದು, ಇವರು ಸುನೀಲ್ ಶೆಟ್ಟಿ ಅವರ ಸೊಸೆಯಾದರೆ, ತುಂಬಾ ಚೆನ್ನಾಗಿರುತ್ತೆ ಎನ್ನುತ್ತಿದ್ದಾರೆ. ಇದನ್ನು ಓದಿ..Film News: ಯುವ ನಟಿಯೊಂದಿಗೆ ಸ್ಟಾರ್ ನಿರ್ಮಾಪಕನ ಡಿಂಗ್ ಡಾಂಗ್ ಕೆಲಸಗಳು ಬಯಲಿಗೆ. ಬೆಚ್ಚಿ ಬಿದ್ದ ಚಿತ್ರರಂಗ. ಏನಾಗಿದೆ ಗೊತ್ತೇ??
Comments are closed.