News from ಕನ್ನಡಿಗರು

Cricket News: ಐಪಿಎಲ್ ನಲ್ಲಿ ಆಟವಾಗಿ ದೇಶಕ್ಕೆ ಚಕ್ಕರ್ ಹಾಕುವ ಬುಮ್ರಾ ರವರು ಗಳಿಸಿರುವ ಆಸ್ತಿ ಮೌಲ್ಯ ಕೇಳಿದರೆ, ಎದ್ದು ನಿಂತು ಸಲ್ಯೂಟ್ ಮಾಡ್ತೀರಾ. ಎಷ್ಟು ಗೊತ್ತೇ?

1,488

Cricket News: ಟೀಮ್ ಇಂಡಿಯಾದ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರ. ಎದುರಾಳಿ ತಂಡದ ಬ್ಯಾಟ್ಸ್ಮನ್ ಗಳಲ್ಲಿ ಭಯ ಹುಟ್ಟಿಸುವಂಥ ಬೌಲರ್. ಬಹಳ ಸುಲಭವಾಗಿ ವಿಕೆಟ್ಸ್ ಪಡೆಯುವ ಬುಮ್ರ ಅವರು ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡುತ್ತಾರೆ. ಮುಂಬೈ ತಂಡದ ಪ್ರಮುಖ ಆಟಗಾರ ಆಗಿರುವ ಇವರನ್ನು, ಬರೋಬ್ಬರಿ 12 ಕೋಟಿ ಕೊಟ್ಟು ಈ ವರ್ಷ ಮುಂಬೈ ತಂಡ ಉಳಿಸಿಕೊಂಡಿದೆ. 10 ವರ್ಷಗಳಿಂದ ಮುಂಬೈ ತಂಡದ ಪರವಾಗಿ ಆಡುತ್ತಿರುವ ಬುಮ್ರ ಅವರು ಇಷ್ಟು ವರ್ಷಗಳ ಕಾಲ ಗಳಿಸಿದ್ದು ಎಷ್ಟು ಆಸ್ತಿ ಗೊತ್ತಾ? ತಿಳಿಸುತ್ತೇವೆ ನೋಡಿ..

ಜಸ್ಪ್ರೀತ್ ಬುಮ್ರ ಅವರು ಯಶಸ್ವಿ ಕ್ರಿಕೆಟರ್, ಬಿಸಿಸಿಐ ಜೊತೆಗೆ ಇವರಿಗೆ A+ ಒಪ್ಪಂದ ಇದೆ, ಹಾಗಾಗಿ ಬುಮ್ರ ಅವರಿಗೆ ಬಿಸಿಸಿಐ ಇಂದ ವರ್ಷಕ್ಕೆ 7 ಕೋಟಿ ರೂಪಾಯಿ ಸಿಗುತ್ತದೆ. ಇದರ ಜೊತೆಗೆ ಬುಮ್ರ ಅವರಿಗೆ ಐಪಿಎಲ್ ಇಂದ 12 ಕೋಟಿ ಬರುತ್ತದೆ, ಅಷ್ಟೇ ಅಲ್ಲದೆ ಹಲವು ಬ್ರ್ಯಾಂಡ್ ಎಂಡೋರ್ಸ್ಮೆಂಟ್ ಗಳಲ್ಲಿ ಕಾಣಿಸುವ ಬುಮ್ರ ಅವರ ವಾರ್ಷಿಕ ಆದಾಯ ಸುಮಾರು 23.25 ಕೋಟಿ ರೂಪಾಯಿಗಳು ಎಂದು ಮಾಹಿತಿ ಸಿಕ್ಕಿದೆ. ಬುಮ್ರ ಅವರು One plus wearables, Asics, Seagram’s Royal Stag, Zaggle, BOAT, Dream. 11 ಸೇರಿದಂತೆ ಇನ್ನು ಕೆಲವು ಬ್ರಾಂಡ್ ಗಳಿಗೆ ಅಂಬಾಸಿಡರ್ ಆಗಿದ್ದಾರೆ. ಬುಮ್ರ ಅವರ ಬಳಿ ಐಷಾರಾಮಿ ದುಬಾರಿ ಬೆಲೆಯ ಕಾರ್ ಗಳು ಕೂಡ ಇದೆ.. ಇದನ್ನು ಓದಿ..Cricket News: ತನಗಿಂತ 17 ವರ್ಷ ಚಿಕ್ಕವಳ ಜೊತೆ ಮದುವೆಯಾಗಿರುವ ಅಕ್ತರ್ ಹೆಂಡತಿ ಹೇಗಿದ್ದಾರೆ ಗೊತ್ತೇ? ನೋಡಿದರೆ ಮೈ ಎಲ್ಲಾ ಜುಮ್ ಅನ್ನುತ್ತದೆ.

ಅದರಲ್ಲಿ ಮರ್ಸಿಡಿಸ್ ಮೇಬ್ಯಾಕ್ ಕಾರ್ ಕೂಡ ಇದೆ, ಇದರ ಬೆಲೆ ಸುಮಾರು 2.54 ಕೋಟಿ ರೂಪಾಯಿ. ಅಷ್ಟೇ ಅಲ್ಲದೆ 1 ಕೋಟಿ ಬೆಲೆಯ ರೇಂಜ್ ರೋವರ್ ಕಾರ್ ಅನ್ನು ಕೂಡ ಹೊಂದಿದ್ದಾರೆ, ಟೊಯೊಟಾ ಇನ್ನೋವಾ ಕ್ರಿಸ್ಟಾ ಜಿ, 2.12ಕೋಟಿ ಬೆಲೆ ಬಾಳುವ ನಿಸ್ಸಾನ್ ಜಿಟಿಆರ್ ಕಾರ್ ಸಹ ಬುಮ್ರ ಅವರ ಬಳಿ ಇದೆ. ಹಾಗೆಯೇ ಬುಮ್ರ ಅವರ ಬಳಿ ಅಹ್ಮದಾಬಾದ್ ನಲ್ಲಿ ಫ್ಯಾನ್ಸಿ ಬಾಲ್ಕನಿ ಹಾಗೂ ಗಾರ್ಡನ್ ಇರುವ ಐಷಾರಾಮಿ ಮನೆ ಕೂಡ ಇದೆ, ಇಲ್ಲಿಯೇ ಪತ್ನಿ ಸಂಜನಾ ಜೊತೆಗೆ ನೆಲೆಸಿದ್ದಾರೆ, ಈ ಮನೆಯ ಬೆಲೆ 3ಕೋಟಿ ರೂಪಾಯಿ ಆಗಿದೆ. ಹಾಗೆಯೇ ಮುಂಬೈನಲ್ಲಿ 2 ಕೋಟಿ ಬೆಲೆ ಬಾಳುವ ಮತ್ತೊಂದು ಮನೆ ಕೂಡ ಹೊಂದಿದ್ದಾರೆ. ದೇಶದ ಹಲವೆಡೆ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಸಹ ಹೊಂದಿದ್ದಾರೆ. ಬುಮ್ರ ಅವರ ಒಟ್ಟು ಆಸ್ತಿ ಬರೊಬ್ಬರು 52 ಕೋಟಿ ರೂಪಾಯಿಗಳು ಎಂದು ವರದಿಗಳ ಪ್ರಕಾರ ಗೊತ್ತಾಗಿದೆ. ಇದನ್ನು ಓದಿ..Kannada News: ಅಂದಾವನ್ನೆಲ್ಲ ಹೊರಗಿಟ್ಟು ಫೋಟೋಶೂಟ್ ಮಾಡಿಸಿದ ಹಾರ್ಧಿಕ್ ಪತ್ನಿ: ನೋಡಿದರೆ ನಿಜಕ್ಕೂ ನಿದ್ದೆ ಬರಲ್ಲ. ಬೆಣ್ಣೆಯಂತಹ ನಟಿ ಹೇಗಿದ್ದಾರೆ ಗೊತ್ತೇ?

Comments are closed, but trackbacks and pingbacks are open.