Kannada News: ಅಂದಾವನ್ನೆಲ್ಲ ಹೊರಗಿಟ್ಟು ಫೋಟೋಶೂಟ್ ಮಾಡಿಸಿದ ಹಾರ್ಧಿಕ್ ಪತ್ನಿ: ನೋಡಿದರೆ ನಿಜಕ್ಕೂ ನಿದ್ದೆ ಬರಲ್ಲ. ಬೆಣ್ಣೆಯಂತಹ ನಟಿ ಹೇಗಿದ್ದಾರೆ ಗೊತ್ತೇ?
Kannada News: ಟೀಮ್ ಇಂಡಿಯಾದ ಕ್ರಿಕೆಟ್ ತಾರೆಯರು ಸಿನಿಮಾ ನಟಿಯರನ್ನು ಮದುವೆ ಆಗಿರುವುದು ಸಾಮಾನ್ಯ ಎನ್ನುವ ಹಾಗಿದೆ. ಮನ್ಸೂರ್ ಅಲಿ ಖಾನ್ ಮತ್ತು ಶರ್ಮಿಳಾ ಟ್ಯಾಗೋರ್ ಅವರಿಂದ ಹಿಡಿದು, ಇತ್ತೀಚೆಗೆ ಕೆ.ಎಲ್.ರಾಹುಲ್ ಮತ್ತು ಅಥಿಯಾ ಶೆಟ್ಟಿ ಅವರನ್ನು ಮದುವೆಯಾದರು. ಹೀಗೆ ಮದುವೆಯಾದ ಜೋಡಿಗಳಲ್ಲಿ ಕೆಲವು ಜೋಡಿಗಳು ಬೇರೆಯಾಗಿದ್ದಾರೆ. ಆದರೆ ಸಂತೋಷವಾಗಿ ದಾಂಪತ್ಯ ಜೀವನ ನಡೆಸುತ್ತಿರುವುದರಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ನತಾಶ ಸ್ಟಾಂಕೋವಿಕ್ ದಂಪತಿ ಕೂಡ ಇದ್ದಾರೆ. ಇತ್ತೀಚೆಗಷ್ಟೇ ಈ ಜೋಡಿ ಮತ್ತೊಮ್ಮೆ ಮದುವೆಯಾಗಿ, ತಮ್ಮ ಬಾಂಧವ್ಯವನ್ನು ಗಟ್ಟಿಯಾಗಿಸಿಕೊಂಡಿದ್ದಾರೆ. ಮಗು ಹುಟ್ಟಿದ ನಂತರ ಈ ಜೋಡಿ ಮತ್ತೆ ಮದುವೆಯಾದರು. ಇವರ ಮದುವೆ ಫೋಟೋಗಳು ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.
ಆದರೆ ಈಗ ನತಾಶ ಅವರ ಕೆಲವು ಫೋಟೋಗಳು ವೈರಲ್ ಆಗಿದೆ, ಅದರಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ನತಾಶ ಅವರು ಮಾಡೆಲ್ ಕೂಡ ಹೌದು ಎನ್ನುವುದು ಗೊತ್ತಿರುವ ವಿಚಾರ. 2020ರಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಮದುವೆಯಾದ ನಂತರ ಮಾಡೆಲಿಂಗ್ ಇಂದ ಬ್ರೇಕ್ ಪಡೆದುಕೊಂಡರು. ಇದೀಗ ನತಾಶ ಅವರು ಸಿಲ್ವರ್ ಬಣ್ಣದ ಡ್ರೆಸ್ ನಲ್ಲಿ ಮತ್ತೊಂದು ದಿನ ಗೋಲ್ಡನ್ ಬಣ್ಣದ ಡ್ರೆಸ್ ನಲ್ಲಿ ಇನ್ನು ಕ್ರೇಜಿಯಾಗಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಖ್ಯಾತ ಡಿಸೈನರ್ ಜೋಡಿಗಳಾದ, ಅಬು ಜಾನಿ ಸಂದೀಪ್ ಖೋಸ್ಲಾ ಡಿಸೈನ್ ಮಾಡಿರುವ ಸೂಪರ್ ಗೋಲ್ಡನ್ ಡ್ರೆಸ್ ನಲ್ಲಿ ಫೋಟೋಸ್ ಗೆ ಪೋಸ್ ನೀಡಿದ್ದಾರೆ. ಈಗ ಈ ಫೋಟೋಗಳಿಗೆ ಲಕ್ಷಗಟ್ಟಲೇ ಲೈಕ್ಸ್ ಬಂದಿದೆ. ಇದನ್ನು ಓದಿ..Kannada News: ಸ್ಟೇಜ್ ಮೇಲೆ ಇದ್ದೇವೆ, ಕ್ಯಾಮೆರಾ ಇದೆ ಎಂಬುದನ್ನು ಮರೆತ ಹಿರಿಯ ನಟಿ ಹಾಗೂ ನಟರು ಏನೆಲ್ಲಾ ಮಾಡಿದ್ದಾರೆ ಗೊತ್ತೇ? ವೈರಲ್ ಆದ ವಿಡಿಯೋ ನೋಡಿದ್ದೀರಾ??
ಇತ್ತೀಚೆಗೆ ಗೋಲ್ಡನ್ ಡ್ರೆಸ್ ಧರಿಸಿ ಫೋಟೋಶೂಟ್ ಮಾಡಿಸಿದ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದು, ಇಂಟರ್ನೆಟ್ ನಲ್ಲಿ ಹಾಟ್ ಟಾಪಿಕ್ ಆಗಿದೆ. ಗೋಲ್ಡನ್ ಗರ್ಲ್ ಎಂದು ಕ್ಯಾಪ್ಶನ್ ಸಹ ಕೊಟ್ಟಿದ್ದಾರೆ. ಒಂದು ಮಗು ಆದ ಮೇಲು ನತಾಶ ಅವರು ಇಷ್ಟು ಸುಂದರವಾಗಿ ಕಾಣಿಸುತ್ತಿರುವುದನ್ನು ನೋಡಿ ನೆಟ್ಟಿಗರು ಕೂಡ ಶಾಕ್ ಆಗಿದ್ದಾರೆ. ಹಾರ್ದಿಕ್ ಪಾಂಡ್ಯ ಅವರು ಕೂಡ ಪತ್ನಿಯ ಫೋಟೋಗಳಿಗೆ ಹಾರ್ಟ್ ಮತ್ತು ಫೈಯರ್ ಸಿಂಬಲ್ ಹಾಕಿ ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವು ಸೆಲೆಬ್ರಿಟಿಗಳು ಕೂಡ ನತಾಶ ಅವರ ಫೋಟೋಗೆ ಕಮೆಂಟ್ಸ್ ಮಾಡುವ ಮೂಲಕ ಅವರಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನು ಓದಿ..Film News: ಯುವ ನಟಿಯೊಂದಿಗೆ ಸ್ಟಾರ್ ನಿರ್ಮಾಪಕನ ಡಿಂಗ್ ಡಾಂಗ್ ಕೆಲಸಗಳು ಬಯಲಿಗೆ. ಬೆಚ್ಚಿ ಬಿದ್ದ ಚಿತ್ರರಂಗ. ಏನಾಗಿದೆ ಗೊತ್ತೇ??
Comments are closed.