Film News: ಯುವ ನಟಿಯೊಂದಿಗೆ ಸ್ಟಾರ್ ನಿರ್ಮಾಪಕನ ಡಿಂಗ್ ಡಾಂಗ್ ಕೆಲಸಗಳು ಬಯಲಿಗೆ. ಬೆಚ್ಚಿ ಬಿದ್ದ ಚಿತ್ರರಂಗ. ಏನಾಗಿದೆ ಗೊತ್ತೇ??

Film News: ಚಿತ್ರರಂಗದಲ್ಲಿ ಲವ್ ,ರಿಲೇಶನ್ಶಿಪ್, ಡೇಟಿಂಗ್ ಇದು ಬಹಳ ಕಾಮನ್. ಮೊದಲೆಲ್ಲಾ ಈ ಸಂಸ್ಕೃತಿ ಹೆಚ್ಚಾಗಿ ಬಾಲಿವುಡ್ ನಲ್ಲಿ ಕಾಣಿಸುತ್ತಿತ್ತು, ಆದರೆ ಈಗ ದಕ್ಷಿಣ ಭಾರತದಲ್ಲೂ ಹೆಚ್ಚಾಗಿದೆ. ಸೀನಿಯರ್ ಕಲಾವಿದರಾದ ನಟ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ಅವರ ರಿಲೇಶನ್ಶಿಪ್ ಬಗೆಗಿನ ವಿಚಾರಗಳು ಸಿಕ್ಕಾಪಟ್ಟೆ ಚರ್ಚೆತೆ ಕಾರಣವಾಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಅವರ ವಿಷಯದ ನಂತರ ಇನ್ನಷ್ಟು ಕಲಾವಿದರ ಡೇಟಿಂಗ್ ವಿಚಾರಗಳು ಕೂಡ ಬೆಳಕಿಗೆ ಬರುತ್ತಿದೆ. ಇದೀಗ ಮತ್ತೊಂದು ಯಂಗ್ ಹೀರೋಯಿನ್ ವಿಚಾರ ಭಾರಿ ವೈರಲ್ ಆಗಿದೆ.

ಯುವ ನಟಿಯನ್ನು ಚಿತ್ರರಂಗಕ್ಕೆ ಪರಿಚಯ ಮಾಡಿದ್ದು ಒಬ್ಬ ಸ್ಟಾರ್ ಪ್ರೊಡ್ಯುಸರ್. ಮೊದಲ ಸಿನಿಮಾ ಇವರಿಗೆ ಬಿಗ್ ಹಿಟ್ ನೀಡಿತು, ಆದರೆ ನಂತರದ ಎರಡು ಸಿನಿಮಾಗಳು ಫ್ಲಾಪ್ ಲಿಸ್ಟ್ ಗೆ ಸೇರಿದವು.
ಸಿನಿಮಾಗಳು ಸೋತ ಕಾರಣ ಆಕೆಗೆ ಈಗ ಅವಕಾಶಗಳು ಸಿಗುತ್ತಿಲ್ಲ, ಆ ಹೀರೋಯಿನ್ ಮೇಲಿದ್ದ ಕ್ರೇಜ್ ಕೂಡ ಕಡಿಮೆ ಆಗಿಹೋಗಿದೆ. ಈ ಕಾರಣಕ್ಕೆ ಆ ಹೀರೋಯಿನ್ ತನಗೆ ಮೊದಲ ಅವಕಾಶ ಕೊಟ್ಟ ಪ್ರೊಡ್ಯುಸರ್ ಬಳಿಗೆ ಮತ್ತೊಮ್ಮೆ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಪ್ರೊಡ್ಯುಸರ್ ಬಳಿ ಈಗಾಗಲೇ ಸಾಕಷ್ಟು ಹೀರೊಯಿನ್ ಗಳಿದ್ದಾರೆ. ಇದನ್ನು ಓದಿ..Film News: ಹೊರಬಿತ್ತು ತಾರಕರತ್ನ ಸೀಕ್ರೆಟ್ ಲಾಕರ್: ಪತ್ನಿಗೆ ತಿಳಿಯದೆ ಬಚ್ಚಿಟ್ಟಿದ್ದ ಎಲ್ಲವೂ ಬಯಲು. ಏನಾಗಿದೆ ಗೊತ್ತೇ?

telugu film news in kannada latest updates | Film News: ಯುವ ನಟಿಯೊಂದಿಗೆ ಸ್ಟಾರ್ ನಿರ್ಮಾಪಕನ ಡಿಂಗ್ ಡಾಂಗ್ ಕೆಲಸಗಳು ಬಯಲಿಗೆ. ಬೆಚ್ಚಿ ಬಿದ್ದ ಚಿತ್ರರಂಗ. ಏನಾಗಿದೆ ಗೊತ್ತೇ??
Film News: ಯುವ ನಟಿಯೊಂದಿಗೆ ಸ್ಟಾರ್ ನಿರ್ಮಾಪಕನ ಡಿಂಗ್ ಡಾಂಗ್ ಕೆಲಸಗಳು ಬಯಲಿಗೆ. ಬೆಚ್ಚಿ ಬಿದ್ದ ಚಿತ್ರರಂಗ. ಏನಾಗಿದೆ ಗೊತ್ತೇ?? 2

ಆದರೆ ಅವಕಾಶ ಕೊಡುವುದಾಗಿ ಆಕೆಯನ್ನು ವಶಪಡಿಸಿಕೊಂಡಿದ್ದಾರಂತೆ. ಅವಕಾಶಗಳು ಸಿಗುತ್ತದೆ ಎಂದು ಆ ಯಂಗ್ ಹೀರೋಯಿನ್ ಕೂಡ ಆ ನಿರ್ಮಾಪಕನ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರಂತೆ. ಈಗ ಆ ಹೀರೋಯಿನ್ ಆ ಪ್ರೊಡ್ಯುಸರ್ ನ ಗೆಸ್ಟ್ ಹೌಸ್ ನಲ್ಲಿ ಇದ್ದಾರಂತೆ. ಇದೀಗ ಇವರಿಬ್ಬರ ಡೇಟಿಂಗ್ ಮತ್ತು ಲವ್ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ದೊಡ್ಡ ವ್ಯಕ್ತಿ ಎನ್ನಿಸುವ ಈ ನಿರ್ಮಾಪಕ ಇಂಥಹ ವ್ಯಕ್ತಿಯೇ ಎಂದು ನೆಟ್ಟಿಗರು ಆತನನ್ನು ದ್ವೇಷ ಮಾಡುವುದಕ್ಕೆ ಶುರು ಮಾಡಿದ್ದಾರೆ. ಇದನ್ನು ಓದಿ..Kannada News: ಸ್ಟೇಜ್ ಮೇಲೆ ಇದ್ದೇವೆ, ಕ್ಯಾಮೆರಾ ಇದೆ ಎಂಬುದನ್ನು ಮರೆತ ಹಿರಿಯ ನಟಿ ಹಾಗೂ ನಟರು ಏನೆಲ್ಲಾ ಮಾಡಿದ್ದಾರೆ ಗೊತ್ತೇ? ವೈರಲ್ ಆದ ವಿಡಿಯೋ ನೋಡಿದ್ದೀರಾ??

Comments are closed.