News from ಕನ್ನಡಿಗರು

Cricket News: ತನಗಿಂತ 17 ವರ್ಷ ಚಿಕ್ಕವಳ ಜೊತೆ ಮದುವೆಯಾಗಿರುವ ಅಕ್ತರ್ ಹೆಂಡತಿ ಹೇಗಿದ್ದಾರೆ ಗೊತ್ತೇ? ನೋಡಿದರೆ ಮೈ ಎಲ್ಲಾ ಜುಮ್ ಅನ್ನುತ್ತದೆ.

31,357

Cricket News: ವರ್ಲ್ಡ್ ಕ್ರಿಕೆಟ್ ನಲ್ಲಿ ಬಹಳ ಕಡಿಮೆ ಸಮಯದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಬಹಳಷ್ಟು ವರ್ಷಗಳ ಕಾಲ ಕ್ರಿಕೆಟ್ ನಲ್ಲಿ ಉಳಿದುಕೊಂಡ್ಸ್ ಅನೇಕ ಅದ್ಭುತ ಕ್ರಿಕೆಟಿಗರು ಇದ್ದಾರೆ. ಅಂತಹ ಆಟಗಾರರು ಭಾರತದವರು ಆಗಿಲ್ಲದೆ ಹೋದರು ಕೂಡ, ಅವರನ್ನು ಇಷ್ಟಪಡುವವರು ಭಾರತದಲ್ಲೂ ಇದ್ದಾರೆ. ಅವರಲ್ಲಿ ಶೋಯೆಬ್ ಅಖ್ತರ್ ಕೂಡ ಒಬ್ಬರು. ಇವರನ್ನು ರಾವಲ್ಪಿಂಡಿ ಎಕ್ಸ್‌ಪ್ರೆಸ್ ಎಂದೇ ಕರೆಯುತ್ತಾರೆ, ಇವರು ಭಾರತದ ಬ್ಯಾಟ್ಸ್ಮನ್ ಗಳ ಎದುರು ಸ್ಫೋಟಕ ಪ್ರದರ್ಶನ ನೀಡುತ್ತಿದ್ದರು. ಈಗ ಇವರು ಕ್ರಿಕೆಟ್ ಇಂದ ದೂರ ಉಳಿದಿದ್ದಾರೆ. ಆದರೆ ಇವರ ಸುಂದರವಾದ ಹೆಂಡತಿಯನ್ನು ನೋಡಿದ ಮೇಲೆ ಇವರ ಬಗ್ಗೆ ಹೆಚ್ಚಾಗಿ ಚರ್ಚೆಯಾಗುತ್ತಿದೆ.

ರಾವಲ್ಪಿಂಡಿ ಎಕ್ಸ್‌ಪ್ರೆಸ್ ಎಂದು ಕರೆಯಲ್ಪಡುವ ಇವರು ವಿಶ್ವ ಕ್ರಿಕೆಟ್ ನಲ್ಲಿ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿರುವ ಬೌಲರ್ ಗಳ ಪೈಕಿ ಇವರ ಹೆಸರು ಇದೆ. ಇವರು ಪ್ರತಿ ಗಂಟೆಗೆ 161ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿ ದಾಖಲೆ ಮಾಡಿದ್ದರು. ಈಗ ಇವರು ತಮ್ಮ ಸುಂದರವಾದ ಹೆಂಡತಿಯ ಜೊತೆಗೆ ಕೆಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಪತ್ನಿ ರುಬಾನ ಖಾನ್ ಅವರನ್ನು ನೋಡಿ ಅಲ್ಲಿನ ಜನರು ಶಾಕ್ ಆಗಿದ್ದಾರೆ. ಈಕೆ ಬಹಳ ಸುಂದರವಾಗಿ ಮತ್ತು ಸರಳವಾಗಿದ್ದು, ವಯಸ್ಸಿನಲ್ಲಿ ಶೋಯೆಬ್ ಅವರಿಗಿಂತ 17 ವರ್ಷಕ್ಕೆ ಚಿಕ್ಕವರು. ಆದರೆ ಈ ಜೋಡಿ ಜನರಿಗೆ ಇಷ್ಟವಾಗಿದೆ. ರುಬಾನ ಖಾನ್ ಅವರನ್ನು ನೋಡಿ ಈ ಸೌಂದರ್ಯಕ್ಕೆ ಸರಿಸಮ ಇನ್ಯಾರು ಇಲ್ಲ ಎನ್ನುತ್ತಿದ್ದಾರೆ ಅಲ್ಲಿನ ಜನರು. ಇದನ್ನು ಓದಿ..Kannada News: ತಮನ್ನಾ ಮದುವೆಯಾಗುತ್ತಿರುವ ವಿಜಯ್ ಹೀರೋ ರೀತಿ ಕಂಡರೂ ವಯಸ್ಸು ಎಷ್ಟಾಗಿದೆ ಗೊತ್ತೇ? ಇಬ್ಬರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ??

ಶೋಯೆಬ್ ಅಖ್ತರ್ ಅವರ ಸುಂದರ ಪತ್ನಿ ರುಬಾಬ್ ಖಾನ್ ಅವರನ್ನು ನೋಡಿದವರು, ಎಲ್ಲರೂ ಅವರ ತೆಳ್ಳಗಿನ ಬೆಳ್ಳಗಿನ ಸೌಂದರ್ಯಕ್ಕೆ ಮಾರು ಹೋಗುತ್ತಾರೆ. ರುಬಾನ ಖಾನ್ ಅವರು ಯಾವುದೇ ರೀತಿಯ ಅಲಂಕಾರಗಳಿಂದ ದೂರವಿದ್ದು, ಸರಳವಾಗಿ ಸಲ್ವಾರ್ ಕಮೀಜ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಆ ಸರಳತೆ ಸೌಂದರ್ಯಕ್ಕೆ ಎಷ್ಟು ಹೊಗಳಿದರು ಸಾಲದು ಎನ್ನುತ್ತಾರೆ ನೆಟ್ಟಿಗರು. ಶೋಯೆಬ್ ಅವರು ಕೂಡ ಈ ಸೌಂದರ್ಯಕ್ಕೆ ಮರುಳಾಗಿದ್ದಾರೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಹಿಂದಿನ 9 ವರ್ಷಗಳಿಂದ ಅವರು ತಮ್ಮ ಪತ್ನಿಯನ್ನು ತುಂಬಾ ಪ್ರೀತಿಸುತ್ತಿದ್ದಾರೆ. ಈ ಜೋಡಿಯನ್ನು ಎಲ್ಲರೂ ಬಹಳ ಡಿಫರೆಂಟ್ ಆಗಿ ನೋಡುತ್ತಾರೆ. ಇದನ್ನು ಓದಿ..Film News: ಹೊರಬಿತ್ತು ತಾರಕರತ್ನ ಸೀಕ್ರೆಟ್ ಲಾಕರ್: ಪತ್ನಿಗೆ ತಿಳಿಯದೆ ಬಚ್ಚಿಟ್ಟಿದ್ದ ಎಲ್ಲವೂ ಬಯಲು. ಏನಾಗಿದೆ ಗೊತ್ತೇ?

Comments are closed, but trackbacks and pingbacks are open.