Kannada News: ಸ್ಟೇಜ್ ಮೇಲೆ ಇದ್ದೇವೆ, ಕ್ಯಾಮೆರಾ ಇದೆ ಎಂಬುದನ್ನು ಮರೆತ ಹಿರಿಯ ನಟಿ ಹಾಗೂ ನಟರು ಏನೆಲ್ಲಾ ಮಾಡಿದ್ದಾರೆ ಗೊತ್ತೇ? ವೈರಲ್ ಆದ ವಿಡಿಯೋ ನೋಡಿದ್ದೀರಾ??
Kannada News: ತೆಲುಗು ಚಿತ್ರರಂಗದ ಖ್ಯಾತ ನಟಿ ಕ್ಯಾರೆಕ್ಟರ್ ಆರ್ಟಿಸ್ಟ್ ಗುರುತಿಸಿಕೊಂಡಿರುವ ನಟಿ ಪ್ರಗತಿ ಅವರು ಎಲ್ಲರಿಗೂ ಪರಿಚಿತರಾಗಿದ್ದಾರೆ. ಪ್ರಗತಿ ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೂಡ ಪೋಸ್ಟ್ ಮಾಡುತ್ತಾರೆ. ಬಹುತೇಕ ಸಿನಿಮಾಗಳಲ್ಲಿ ಹೀರೋ ಅಥವಾ ಹೀರೋಯಿನ್ ಗೆ ತಾಯಿ, ಚಿಕ್ಕಮ್ಮನ ಪಾತ್ರಗಳಲ್ಲಿ ನಟಿಸುತ್ತಾರೆ. ಪ್ರಗತಿ ಅವರು ಶ್ರೀನು ವೈಟ್ಲ ಹಾಗೂ ತ್ರಿವಿಕ್ರಂ ಶ್ರೀನಿವಾಸ್ ಅವರ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇವರಿಗೆ 45 ವರ್ಷ ಆಗಿದ್ದರು ಕೂಡ ಈಗಲೂ ಬಹಳ ಸುಂದರವಾಗಿ ಕಾಣುತ್ತಾರೆ.
ಗ್ಲಾಮರ್ ಮೇನ್ ಟೇನ್ ಮಾಡುವುದರ ಜೊತೆಗೆ ಫಿಟ್ನೆಸ್ ವಿಚಾರದಲ್ಲಿ ಕೂಡ ಚೆನ್ನಾಗಿದ್ದಾರೆ ನಟಿ ಪ್ರಗತಿ. ಇವರು ಆಗಾಗ ತಮ್ಮ ಸೌಂದರ್ಯದ ಗುಟ್ಟುಗಳನ್ನು ಸಹ ಹಂಚಿಕೊಳ್ಳುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ತಾವು ವರ್ಕೌಟ್ ಮಾಡುವ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಕೋವಿಡ್ ಟೈಮ್ ನಲ್ಲಿ ಪ್ರಗತಿ ಅವರ ವರ್ಕೌಟ್ ವಿಡಿಯೋಗಳು ವೈರಲ್ ಆಗಿದ್ದವು. ಈ ವಿಡಿಯೋಗಳು ಅವರಿಗೆ ಇದ್ದ ಅಭಿಮಾನಿ ಬಳಗವನ್ನು ಮೂರು ಪಟ್ಟು ಹೆಚ್ಚಿಸಿದೆ. ಇದನ್ನು ಓದಿ..Film News: ಹೊರಬಿತ್ತು ತಾರಕರತ್ನ ಸೀಕ್ರೆಟ್ ಲಾಕರ್: ಪತ್ನಿಗೆ ತಿಳಿಯದೆ ಬಚ್ಚಿಟ್ಟಿದ್ದ ಎಲ್ಲವೂ ಬಯಲು. ಏನಾಗಿದೆ ಗೊತ್ತೇ?
ಇತ್ತೀಚೆಗೆ ಪ್ರಗತಿ ಅವರು ಸಿನಿಮಾದ ಸಂಭ್ರಮಾಚರಣೆಯಲ್ಲಿ ಕಾಣಿಸಿಕೊಂಡಿದ್ದರು. ಇವರು ಎಲ್ಲೇ ಹೊರಗಡೆ ಕಾಣಿಸಿಕೊಂಡರು ಕೂಡ, ಬಹಳ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ನಟ ಆದಿ ಪಿನಿಶೆಟ್ಟಿ ಅವರ ಕ್ಲಾಪ್ ಸಿನಿಮಾದ ಪ್ರೀಮಿಯರ್ ಶೋ ನಡೆಯಿತು. ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಹಲವು ಗಣ್ಯರು ಬಂದಿದ್ದರು. ಕೊರಟಾಲ ಶಿವ, ಬುಚ್ಚಿ ಬಾಬು, ನಟ ನ್ಯಾಚುರಲ್ ಸ್ಟಾರ್ ನಾನಿ ಸೇರಿದಂತೆ ಹಲವು ಕಲಾವಿದರು ಬಂದಿದ್ದರು. ಥಿಯೇಟರ್ ನಲ್ಲಿ ಸಿನಿಮಾ ಶುರು ಆಗುವುದಕ್ಕಿಂತ ಮೊದಲು ನಟ ನ್ಯಾಚುರಲ್ ಸ್ಟಾರ್ ನಾನಿ ಅವರಿಗೆ ಟೈಟ್ ಹಗ್ ಮಾಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ..Kannada News: ತಮನ್ನಾ ಮದುವೆಯಾಗುತ್ತಿರುವ ವಿಜಯ್ ಹೀರೋ ರೀತಿ ಕಂಡರೂ ವಯಸ್ಸು ಎಷ್ಟಾಗಿದೆ ಗೊತ್ತೇ? ಇಬ್ಬರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ??
Comments are closed.